ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kaiga Atomic Power Station

ADVERTISEMENT

ಕೈಗಾ: 5, 6ನೇ ಘಟಕಕ್ಕೆ ಅಸ್ತು, ₹ 21 ಸಾವಿರ ಕೋಟಿ ಯೋಜನಾ ವೆಚ್ಚ

ಪರಿಸರವಾದಿಗಳ ವಿರೋಧ
Last Updated 7 ಸೆಪ್ಟೆಂಬರ್ 2019, 19:45 IST
ಕೈಗಾ: 5, 6ನೇ ಘಟಕಕ್ಕೆ ಅಸ್ತು, ₹ 21 ಸಾವಿರ ಕೋಟಿ ಯೋಜನಾ ವೆಚ್ಚ

ನಿರ್ವಹಣೆಗಾಗಿ ಮೊದಲ ಘಟಕ ಇಂದಿನಿಂದ ಸ್ಥಗಿತ

ವಿಶ್ವ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರದ ಭಾರಜಲ ರಿಯಾಕ್ಟರ್
Last Updated 30 ಡಿಸೆಂಬರ್ 2018, 20:00 IST
ನಿರ್ವಹಣೆಗಾಗಿ ಮೊದಲ ಘಟಕ ಇಂದಿನಿಂದ ಸ್ಥಗಿತ

ವಿಶ್ವ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ ಮೊದಲ ಘಟಕ

ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ಸೋಮವಾರ ಬೆಳಿಗ್ಗೆ 9.20ಕ್ಕೆ ವಿಶ್ವದಾಖಲೆ ಬರೆಯಿತು. ಈ ಮೂಲಕ ಇಂಗ್ಲೆಂಡ್‌ನ ಹೇಶಮ್ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ದಾಖಲೆಯನ್ನು ಅಳಿಸಿ ಹಾಕಿತು. ಇದರ ಎರಡನೇ ಘಟಕವು 2016ರ ಆಗಸ್ಟ್‌ 1ರವರೆಗೆ ನಿರಂತರ 940 ದಿನ ಕಾರ್ಯಾಚರಣೆ ಮಾಡಿತ್ತು.
Last Updated 10 ಡಿಸೆಂಬರ್ 2018, 13:24 IST
ವಿಶ್ವ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ ಮೊದಲ ಘಟಕ

ಪರಿಸರ ಪರಿಣಾಮ ವರದಿ ರದ್ದತಿಗೆ ಒತ್ತಾಯ

ತಪ್ಪು ಮಾಹಿತಿ ನೀಡುವ ವರದಿ: ಪರಿಸರ ತಜ್ಞರ ಗಂಭೀರ ಆರೋಪ
Last Updated 4 ಡಿಸೆಂಬರ್ 2018, 16:32 IST
ಪರಿಸರ ಪರಿಣಾಮ ವರದಿ ರದ್ದತಿಗೆ ಒತ್ತಾಯ

ಕೈಗಾ: ಡಿ.31ರವರೆಗೆ ಚಾಲನೆಯಲ್ಲಿಡಲು ಅನುಮತಿ

ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಡಿ.31ರವರೆಗೆ ಚಾಲನೆಯಲ್ಲಿ ಇಡಲು ಭಾರತೀಯ ಪರಮಾಣು ಪ್ರಾಧಿಕಾರ ಅನುಮತಿ ನೀಡಿದೆ.
Last Updated 15 ನವೆಂಬರ್ 2018, 17:13 IST
ಕೈಗಾ: ಡಿ.31ರವರೆಗೆ ಚಾಲನೆಯಲ್ಲಿಡಲು ಅನುಮತಿ

ವಿಶ್ವದಾಖಲೆ ಮಾಡಿದ ಕೈಗಾದ ಮೊದಲ ಘಟಕ

ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 894 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದೆ. ಕೆನಡಾದ ಒಂಟಾರಿಯಾದ ಪಿಕರಿಂಗ್‌ನಲ್ಲಿರುವ ಅಣು ವಿದ್ಯುತ್ ಸ್ಥಾವರದ ಘಟಕವೊಂದರ ದಾಖಲೆಯನ್ನು ಬುಧವಾರ ಸರಿಗಟ್ಟಿದೆ. ಅಲ್ಲದೇ ಭಾರ ಜಲ ರಿಯಾಕ್ಟರ್ (Heavy Pressurised Water Reactor) ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.
Last Updated 24 ಅಕ್ಟೋಬರ್ 2018, 10:29 IST
ವಿಶ್ವದಾಖಲೆ ಮಾಡಿದ ಕೈಗಾದ ಮೊದಲ ಘಟಕ

5, 6ನೇ ಘಟಕದ ಕಾಮಗಾರಿ ಶೀಘ್ರವೇ ಆರಂಭ: ಸಂಜಯ್ ಕುಮಾರ್

ಕೈಗಾ: ತಲಾ 700 ಮೆಗಾವಾಟ್ ಸಾಮರ್ಥ್ಯ, ವಿದ್ಯುತ್‌ನ ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದನೆ
Last Updated 27 ಆಗಸ್ಟ್ 2018, 16:23 IST
5, 6ನೇ ಘಟಕದ ಕಾಮಗಾರಿ ಶೀಘ್ರವೇ ಆರಂಭ: ಸಂಜಯ್ ಕುಮಾರ್
ADVERTISEMENT
ADVERTISEMENT
ADVERTISEMENT
ADVERTISEMENT