ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kailash Vijayvargiya

ADVERTISEMENT

ಬಿಜೆಪಿಗೆ ಕಮಲನಾಥ್ ಅಗತ್ಯವಿಲ್ಲ; ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ– ವಿಜಯವರ್ಗೀಯ

ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್ ಅವರು ಪಕ್ಷ ತೊರೆಯುವ ಕುರಿತು ಎದ್ದಿರುವ ಊಹಾಪೋಹಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಸಚಿವ ಕೈಲಾಸ್ ವಿಜಯವರ್ಗೀಯ, ‘ಬಿಜೆಪಿಗೆ ಕಮಲನಾಥ್ ಅವರ ಅಗತ್ಯವಿಲ್ಲ. ಪಕ್ಷದ ಬಾಗಿಲು ಅವರಿಗೆ ಮುಚ್ಚಿದೆ’ ಎಂದಿದ್ದಾರೆ.
Last Updated 22 ಫೆಬ್ರುವರಿ 2024, 11:00 IST
ಬಿಜೆಪಿಗೆ ಕಮಲನಾಥ್ ಅಗತ್ಯವಿಲ್ಲ; ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ– ವಿಜಯವರ್ಗೀಯ

ಇಂದೋರ್‌ | ರಾಮ ಮಂದಿರ ಉದ್ಘಾಟನೆಗೆ 1.11 ಕೋಟಿ ದೀಪದ ಬೆಳಕು: ವಿಜಯವರ್ಗಿಯ

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಅಂದು ಮಧ್ಯಪ್ರದೇಶದ ಇಂದೋರ್‌ ನಗರವು 1.11 ಕೋಟಿ ದೀಪಗಳಿಂದ ಬೆಳಗಲಿದೆ. ರಾಜ್ಯದ ಪ್ರತಿ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು ಎಂದು ಸಚಿವ ಕೈಲಾಶ್‌ ವಿಜಯವರ್ಗಿಯ ತಿಳಿಸಿದ್ದಾರೆ.
Last Updated 6 ಜನವರಿ 2024, 5:20 IST
ಇಂದೋರ್‌ | ರಾಮ ಮಂದಿರ ಉದ್ಘಾಟನೆಗೆ 1.11 ಕೋಟಿ ದೀಪದ ಬೆಳಕು: ವಿಜಯವರ್ಗಿಯ

ಹಣ ನೀಡಿ ಲೇಖನ ಬರೆಸಿಕೊಳ್ಳುವ ರಾಹುಲ್‌ ಗಾಂಧಿ: ವಿಜಯವರ್ಗೀಯಾ ಆರೋಪ

ತಮ್ಮ ಹೆಸರಿನಲ್ಲಿ ಲೇಖನಗಳನ್ನು ಬರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರಿಗೆ ಹಣ ನೀಡುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯಾ ಆರೋಪಿಸಿದ್ದಾರೆ.
Last Updated 2 ಅಕ್ಟೋಬರ್ 2023, 13:04 IST
ಹಣ ನೀಡಿ ಲೇಖನ ಬರೆಸಿಕೊಳ್ಳುವ ರಾಹುಲ್‌ ಗಾಂಧಿ: ವಿಜಯವರ್ಗೀಯಾ ಆರೋಪ

ವಿಜಯವರ್ಗೀಯ ‘ಶೂರ್ಪನಖಿ‘ ಹೇಳಿಕೆ ಸಮರ್ಥಿಸಿಕೊಂಡ ದಿಗ್ವಿಜಯ್‌ ಸಿಂಗ್‌ ಸಹೋದರ

ಹೆಣ್ಣು ಮಕ್ಕಳ ಬಟ್ಟೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರ ‘ಶೂರ್ಪನಖಿ‘ ಹೇಳಿಕೆಯನ್ನು ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ, ದ್ವಿಗಿಜಯ್‌ ಸಿಂಗ್‌ ಅವರ ಸಹೋದರ ಲಕ್ಷ್ಮಣ್‌ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ. ಭಾನುವಾರ ಟ್ವೀಟ್‌ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 10 ಏಪ್ರಿಲ್ 2023, 10:14 IST
ವಿಜಯವರ್ಗೀಯ ‘ಶೂರ್ಪನಖಿ‘ ಹೇಳಿಕೆ ಸಮರ್ಥಿಸಿಕೊಂಡ ದಿಗ್ವಿಜಯ್‌ ಸಿಂಗ್‌ ಸಹೋದರ

ಶಿವರಾಜ್ ಸಿಂಗ್ ಚೌಹಾಣ್, ವಿಜಯವರ್ಗಿಯ ಹಾಡಿರುವ ‘ಶೋಲೆ’ ಚಿತ್ರದ ಹಾಡು ವೈರಲ್

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹಾಡಿರುವ‘ಶೋಲೆ’ ಚಿತ್ರದ ಹಾಡಿನವಿಡಿಯೊ ಬುಧವಾರ ಸಂಜೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 12 ಆಗಸ್ಟ್ 2021, 3:02 IST
ಶಿವರಾಜ್ ಸಿಂಗ್ ಚೌಹಾಣ್, ವಿಜಯವರ್ಗಿಯ ಹಾಡಿರುವ ‘ಶೋಲೆ’ ಚಿತ್ರದ ಹಾಡು ವೈರಲ್

'ಗೋ ಬ್ಯಾಕ್' ವಿಜಯವರ್ಗೀಯ; ಪ.ಬಂಗಾಳ ಬಿಜೆಪಿ ಕಚೇರಿಯ ಹೊರಗಡೆ ಪೋಸ್ಟರ್

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ವಿರುದ್ಧ 'ಗೋ ಬ್ಯಾಕ್' ಪೋಸ್ಟರ್‌ಗಳು ಶುಕ್ರವಾರ ಕೋಲ್ಕತ್ತದ ಪ್ರಧಾನ ಕಚೇರಿಯ ಹೊರಗಡೆ ಕಂಡುಬಂದಿದೆ.
Last Updated 18 ಜೂನ್ 2021, 16:39 IST
'ಗೋ ಬ್ಯಾಕ್' ವಿಜಯವರ್ಗೀಯ; ಪ.ಬಂಗಾಳ ಬಿಜೆಪಿ ಕಚೇರಿಯ ಹೊರಗಡೆ ಪೋಸ್ಟರ್

ಪ್ರತಿಪಕ್ಷಗಳ ನಾಶಕ್ಕೆ ಮಮತಾ ಸಂಚು: ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷವನ್ನು ನಾಶ ಮಾಡಲು ಬಯಸಿದ್ದಾರೆ ಎಂದು ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಆರೋಪಿಸಿದ್ದಾರೆ.
Last Updated 6 ಜೂನ್ 2021, 9:40 IST
ಪ್ರತಿಪಕ್ಷಗಳ ನಾಶಕ್ಕೆ ಮಮತಾ ಸಂಚು: ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಆರೋಪ
ADVERTISEMENT

ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಯಿಲ್ಲ, ಸಿಎಎ ಅನುಷ್ಠಾನ ಖಚಿತ: ವಿಜಯವರ್ಗೀಯ

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿಗೊಳಿಸುವುದಿಲ್ಲ. ಆದರೆ ಖಂಡಿತವಾಗಿಯೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಲಿದ್ದೇವೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಹೇಳಿಕೆ ನೀಡಿದ್ದಾರೆ.
Last Updated 4 ಏಪ್ರಿಲ್ 2021, 10:20 IST
ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಯಿಲ್ಲ, ಸಿಎಎ ಅನುಷ್ಠಾನ ಖಚಿತ: ವಿಜಯವರ್ಗೀಯ

ಪ.ಬಂಗಾಳದಲ್ಲಿ 2ನೇ ಹಂತದಲ್ಲೂ ಎಲ್ಲ 30 ಸ್ಥಾನಗಳಲ್ಲಿ ಗೆಲುವು: ವಿಜಯವರ್ಗೀಯ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಗೆ ನಡೆದ ಎರಡನೇ ಹಂತದ ಚುನಾವಣೆಯಲ್ಲೂ ಎಲ್ಲ 30 ಸ್ಥಾನಗಳಲ್ಲೂ ಗೆಲುವು ದಾಖಲಿಸುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 2 ಏಪ್ರಿಲ್ 2021, 2:02 IST
ಪ.ಬಂಗಾಳದಲ್ಲಿ 2ನೇ ಹಂತದಲ್ಲೂ ಎಲ್ಲ 30 ಸ್ಥಾನಗಳಲ್ಲಿ ಗೆಲುವು: ವಿಜಯವರ್ಗೀಯ

ಪ.ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯಕ್ಕೆ ಮೇ 2ರಂದು ಕೊನೆ: ವಿಜಯವರ್ಗೀಯ

ಹಿಂಸಾಚಾರವು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕೊನೆಯ ಅಸ್ತ್ರವಾಗಿದ್ದು, ಮೇ 2ರಂದು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯ ಕೊನೆಗೊಳ್ಳಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಸೋಮವಾರ ಹೇಳಿದ್ದಾರೆ.
Last Updated 29 ಮಾರ್ಚ್ 2021, 8:53 IST
ಪ.ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯಕ್ಕೆ ಮೇ 2ರಂದು ಕೊನೆ: ವಿಜಯವರ್ಗೀಯ
ADVERTISEMENT
ADVERTISEMENT
ADVERTISEMENT