ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kalburgi murder case

ADVERTISEMENT

ಕಲಬುರ್ಗಿ ಹತ್ಯೆ: ತಪ್ಪಿಸಿಕೊಂಡಿದ್ದಾರೆ ಇಬ್ಬರು ಪ್ರಮುಖ ಆರೋಪಿಗಳು–ಎಸ್‌ಐಟಿ ವರದಿ

ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಮುಖ ಆರೋಪಿಗಳಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಪ್ರೀಂಕೋರ್ಟ್‌ಗೆ ಶುಕ್ರವಾರ ವರದಿ ನೀಡಿದೆ.
Last Updated 17 ಜನವರಿ 2020, 13:28 IST
ಕಲಬುರ್ಗಿ ಹತ್ಯೆ: ತಪ್ಪಿಸಿಕೊಂಡಿದ್ದಾರೆ ಇಬ್ಬರು ಪ್ರಮುಖ ಆರೋಪಿಗಳು–ಎಸ್‌ಐಟಿ ವರದಿ

ಕಲಬುರ್ಗಿ ಹತ್ಯೆ: ಕಿತ್ತೂರಲ್ಲಿ ಬೈಕ್‌ ಬಿಟ್ಟಿದ್ದ ಆರೋಪಿಗಳು

ಹಿರಿಯ ವಿಮರ್ಶಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಡೆಸಿದ ಆರೋಪಿಗಳು ತಮ್ಮ ಬೈಕ್ ಅನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.
Last Updated 5 ಜೂನ್ 2019, 19:00 IST
ಕಲಬುರ್ಗಿ ಹತ್ಯೆ: ಕಿತ್ತೂರಲ್ಲಿ ಬೈಕ್‌ ಬಿಟ್ಟಿದ್ದ ಆರೋಪಿಗಳು

ಕಲಬುರ್ಗಿ ಹತ್ಯೆ: ಬೆಳಗಾವಿಯ ‘ಚತುರ್‌’ ಬಂಧನ

ಆರೋಪಿ ಜೂನ್ 7ರವರೆಗೆ ಎಸ್‌ಐಟಿ ಕಸ್ಟಡಿಗೆ
Last Updated 1 ಜೂನ್ 2019, 18:58 IST
ಕಲಬುರ್ಗಿ ಹತ್ಯೆ: ಬೆಳಗಾವಿಯ ‘ಚತುರ್‌’ ಬಂಧನ

ಕಲಬುರ್ಗಿ ಹತ್ಯೆ: ತನಿಖೆ ಹೊಣೆ ಎಸ್‌ಐಟಿಗೆ

ಧಾರವಾಡ ಹೈಕೋರ್ಟ್‌ ಪೀಠದ ಮೇಲ್ವಿಚಾರಣೆ
Last Updated 26 ಫೆಬ್ರುವರಿ 2019, 20:23 IST
ಕಲಬುರ್ಗಿ ಹತ್ಯೆ: ತನಿಖೆ ಹೊಣೆ ಎಸ್‌ಐಟಿಗೆ

ಕಲಬುರ್ಗಿ ಹತ್ಯೆ: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ

ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ನಿವೃತ್ತ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಲ್‌.ಎಸ್‌.ಸುಳ್ಳದ್ ಅವರನ್ನು ‘ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌’ ಆಗಿ ನೇಮಕ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.
Last Updated 14 ಫೆಬ್ರುವರಿ 2019, 20:15 IST
ಕಲಬುರ್ಗಿ ಹತ್ಯೆ: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ
ADVERTISEMENT
ADVERTISEMENT
ADVERTISEMENT
ADVERTISEMENT