ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

kali river

ADVERTISEMENT

ಕಾಳಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ಮೊಸಳೆ ದಾಳಿಯಿಂದ ಸಾವು

ಮೃತದೇಹವು ಕುಳಗಿ ಸೇತುವೆ ಲಯ ಕೆಳಭಾಗದಲ್ಲಿ ಪತ್ತೆ
Last Updated 3 ನವೆಂಬರ್ 2022, 7:04 IST
ಕಾಳಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ಮೊಸಳೆ ದಾಳಿಯಿಂದ ಸಾವು

ಕಾಳಿ, ಕೃಷ್ಣಾ, ಕಾವೇರಿ ಜಲಮಾರ್ಗ: ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ಸೂಚನೆ

ಕಾಳಿ, ಕೃಷ್ಣಾ ಮತ್ತು ಕಾವೇರಿ ನದಿ ಪ್ರದೇಶಗಳಲ್ಲಿ ಜಲಮಾರ್ಗ ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
Last Updated 19 ಆಗಸ್ಟ್ 2022, 22:22 IST
ಕಾಳಿ, ಕೃಷ್ಣಾ, ಕಾವೇರಿ ಜಲಮಾರ್ಗ: ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ಸೂಚನೆ

ದಾಂಡೇಲಿ: ನದಿ ಪಕ್ಕ ನಡೆದುಕೊಂಡು ಹೋಗುತ್ತಿದ್ದವ ಮೊಸಳೆ ಬಾಯೊಳಗೆ!

ವ್ಯಕ್ತಿಯನ್ನು ನೀರಿಗೆ ಎಳೆದುಕೊಂಡ ಮೊಸಳೆ: ಮುಂದುವರಿದ ಶೋಧ
Last Updated 13 ಆಗಸ್ಟ್ 2022, 13:46 IST
ದಾಂಡೇಲಿ: ನದಿ ಪಕ್ಕ ನಡೆದುಕೊಂಡು ಹೋಗುತ್ತಿದ್ದವ ಮೊಸಳೆ ಬಾಯೊಳಗೆ!

ಕದ್ರಾ ಜಲಾಶಯದಿಂದ ಕಾಳಿ ನದಿಗೆ 40,331 ಕ್ಯುಸೆಕ್‌ ನೀರು

ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಶುಕ್ರವಾರ ಒಳಹರಿವು ಮತ್ತಷ್ಟು ಹೆಚ್ಚಿದೆ. ಆದ್ದರಿಂದ ಹೊರ ಹರಿವನ್ನೂ ಅದೇ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜಲಾಶಯದ ಎಂಟು ಗೇಟ್‌ಗಳನ್ನು ತೆರೆಯಲಾಗಿದ್ದು, ಕಾಳಿ ನದಿಗೆ ಒಟ್ಟು 40,331 ಕ್ಯುಸೆಕ್‌ಗಳಷ್ಟು ನೀರನ್ನು ಹರಿಸಲಾಗಿದೆ.
Last Updated 15 ಜುಲೈ 2022, 12:23 IST
ಕದ್ರಾ ಜಲಾಶಯದಿಂದ ಕಾಳಿ ನದಿಗೆ 40,331 ಕ್ಯುಸೆಕ್‌ ನೀರು

ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್‌: ಏಕರೂಪಕ್ಕೆ ‍‍ಪೋರ್ಟಲ್ ವ್ಯವಸ್ಥೆ

ಕಾಳಿ ನದಿಯಲ್ಲಿ ಜಲಕ್ರೀಡೆ ಆಯೋಜನೆಯ ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ
Last Updated 29 ಏಪ್ರಿಲ್ 2022, 2:16 IST
ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್‌: ಏಕರೂಪಕ್ಕೆ ‍‍ಪೋರ್ಟಲ್ ವ್ಯವಸ್ಥೆ

ನದಿಯಲ್ಲಿ ಮುಳುಗುತ್ತಿದ್ದ ರ‍್ಯಾಫ್ಟಿಂಗ್ ಬೋಟ್‌ನಲ್ಲಿದ್ದ 12 ಪ್ರವಾಸಿಗರ ರಕ್ಷಣೆ

ಗಣೇಶಗುಡಿ ಸಮೀಪ ಕಾಳಿ ನದಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ರಿವರ್ ರ‍್ಯಾಫ್ಟಿಂಗ್ ಬೋಟ್ ಗುರುವಾರ ಮುಳುಗಡೆಯಾಗಿದ್ದು, ಅದರಲ್ಲಿದ್ದ ಮಕ್ಕಳೂ ಸೇರಿದಂತೆ 12 ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 15 ಏಪ್ರಿಲ್ 2022, 11:14 IST
ನದಿಯಲ್ಲಿ ಮುಳುಗುತ್ತಿದ್ದ ರ‍್ಯಾಫ್ಟಿಂಗ್ ಬೋಟ್‌ನಲ್ಲಿದ್ದ 12 ಪ್ರವಾಸಿಗರ ರಕ್ಷಣೆ

ಒಳನೋಟ: ಯೋಜನೆಗಳ ಭಾರಕ್ಕೆ ಕಾಳಿ ಏದುಸಿರು

ಕಾಳಿ ನದಿಯಿಂದ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಸಾಗಿಸುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಈ ಯೋಜನೆಯ ಮೂಲಕ ದಾಂಡೇಲಿಯಲ್ಲಿ ನದಿ ದಂಡೆಯಲ್ಲಿ ಬೃಹತ್ ಜಾಕ್‌ವೆಲ್ ನಿರ್ಮಿಸಿ ಪೈಪ್‌ಲೈನ್‌ಗಳ ಮೂಲಕ ನೀರನ್ನು ಹರಿಸಬೇಕಾಗುತ್ತದೆ.
Last Updated 9 ಏಪ್ರಿಲ್ 2022, 20:30 IST
ಒಳನೋಟ: ಯೋಜನೆಗಳ ಭಾರಕ್ಕೆ ಕಾಳಿ ಏದುಸಿರು
ADVERTISEMENT

ಡೌಗಿ ನಾಲಾ ಸೇರಿದ ಕಾಳಿ ನದಿ ನೀರು

ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ಕಾಳಿ ನದಿಯಿಂದ ನೀರು ತರುವ ಯೋಜನೆಯ ಪ್ರಥಮ ಪ್ರಾಯೋಗಿಕ ಹಂತ ಯಶಸ್ವಿಯಾಗಿದೆ.
Last Updated 5 ಏಪ್ರಿಲ್ 2022, 6:02 IST
ಡೌಗಿ ನಾಲಾ ಸೇರಿದ ಕಾಳಿ ನದಿ ನೀರು

ಪ್ರಚಲಿತ Podcast: ಕಾಳಿ ಕಣಿವೆಯಲ್ಲಿ ಆಕ್ರೋಶದ ಕಿಡಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಮಾರ್ಚ್ 2022, 6:12 IST
ಪ್ರಚಲಿತ Podcast: ಕಾಳಿ ಕಣಿವೆಯಲ್ಲಿ ಆಕ್ರೋಶದ ಕಿಡಿ

ಆಳ –ಅಗಲ: ಕಾಳಿ ಕಣಿವೆಯಲ್ಲಿ ಆಕ್ರೋಶದ ಕಿಡಿ

ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನದಿಯ ನೀರು ಹರಿಸುವ ಬಜೆಟ್ ಪ್ರಸ್ತಾವಕ್ಕೆ ವಿರೋಧ
Last Updated 22 ಮಾರ್ಚ್ 2022, 19:31 IST
ಆಳ –ಅಗಲ: ಕಾಳಿ ಕಣಿವೆಯಲ್ಲಿ ಆಕ್ರೋಶದ ಕಿಡಿ
ADVERTISEMENT
ADVERTISEMENT
ADVERTISEMENT