ಕಾರವಾರದಲ್ಲಿ ಕುಸಿದು ಬಿದ್ದಿದ್ದ ಕಾಳಿ ನದಿಯ ಹಳೆ ಸೇತುವೆ ಅವಶೇಷಗಳ ಬಹುತೇಕ ತೆರವುಗೊಂಡಿದ್ದು ಪಕ್ಕದ ಇನ್ನೊಂದು ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ –ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್
–ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್
ಹಳೆ ಸೇತುವೆ ಕುಸಿದು ಬಿದ್ದ ಜಾಗದಲ್ಲೇ ಹೊಸದಾಗಿ ಉಕ್ಕಿನ ಕಮಾನಿನ ಸೇತುವೆ ನಿರ್ಮಿಸಲು ಪ್ರಸ್ತಾವ ಕಳಿಸಲು ಯೋಜಿಸಲಾಗಿದೆ