ಸಿಗಂದೂರು ದೇವಸ್ಥಾನಕ್ಕೆ ಭಕ್ತ ಸಾಗರ: ಸೇತುವೆ ಮೇಲೆ ಪ್ರವಾಸಿಗರ ಸೆಲ್ಫಿ ಸಂಭ್ರಮ
Sigandur Bridge Inauguration: ಶರಾವತಿ ಹಿನ್ನೀರಿನ ಸೇತುವೆ ಲೋಕಾರ್ಪಣೆ ನಂತರ ಮೊದಲ ವಾರಾಂತ್ಯದಲ್ಲಿ ಸಾವಿರಾರು ಭಕ್ತರು ಸಿಗಂದೂರಿಗೆ ಭೇಟಿ ನೀಡಿದರು; 2 ಕಿಮೀವರೆಗೆ ಸಾಲುಗಟ್ಟಿದ ವಾಹನಗಳು.Last Updated 21 ಜುಲೈ 2025, 4:11 IST