‘ಸ್ಪಿರಿಟ್’ ಬೆನ್ನಲ್ಲೇ ‘ಕಲ್ಕಿ 2898ಎಡಿ’ ಚಿತ್ರದ ಸೀಕ್ವೆಲ್‌ನಿಂದ ದೀಪಿಕಾ ಔಟ್
Deepika Padukone: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ಹೊರಬಿದ್ದ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ, ‘ಕಲ್ಕಿ 2898ಎಡಿ’ ಸೀಕ್ವೆಲ್‌ನಿಂದಲೂ ಹೊರನಡೆದಿದ್ದಾರೆ.Last Updated 18 ಸೆಪ್ಟೆಂಬರ್ 2025, 8:21 IST