ಸೋಮವಾರ, 19 ಜನವರಿ 2026
×
ADVERTISEMENT

kamalhassan

ADVERTISEMENT

ಅತ್ಯುತ್ತಮ ನಟರಲ್ಲಿ ಕಮಲ್ ಹಾಸನ್ ಒಬ್ಬರು ಎಂದ ನಿರ್ದೇಶಕ ಅನುಪಮ್‌ ಖೇರ್‌

Anupam Kher Statement: ಬಾಲಿವುಡ್ ನಿರ್ದೇಶಕ, ನಟ ಅನುಪಮ್‌ ಖೇರ್‌ ಅವರು ತಮಿಳು ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 19 ಡಿಸೆಂಬರ್ 2025, 10:42 IST
ಅತ್ಯುತ್ತಮ ನಟರಲ್ಲಿ ಕಮಲ್ ಹಾಸನ್ ಒಬ್ಬರು ಎಂದ ನಿರ್ದೇಶಕ ಅನುಪಮ್‌ ಖೇರ್‌

ಕಮಲ್‌ ಹಾಸನ್‌–ಮಣಿರತ್ನಂ ಜೋಡಿಯ ‘ಥಗ್ ಲೈಪ್‌‘ ಸಿನಿಮಾ 2025ರ ಜೂನ್ 5ರಂದು ತೆರೆಗೆ

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
Last Updated 7 ನವೆಂಬರ್ 2024, 15:57 IST
ಕಮಲ್‌ ಹಾಸನ್‌–ಮಣಿರತ್ನಂ ಜೋಡಿಯ ‘ಥಗ್ ಲೈಪ್‌‘ ಸಿನಿಮಾ 2025ರ ಜೂನ್ 5ರಂದು ತೆರೆಗೆ

ಭಯೋತ್ಪಾದಕ ಹಿಂದೂ ಹೇಳಿಕೆ ನೀಡಿದ್ದ ಕಮಲ್‌ ಹಾಸನ್ ವಿರುದ್ಧ ಕ್ರಮಕ್ಕೆ ಸೂಚನೆ

‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ಆತ ನಾಥುರಾಂ ಗೋಡ್ಸೆ’ ಎಂಬ ನಟ ಕಮಲ್‌ ಹಾಸನ್‌ ಅವರ ಹೇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
Last Updated 16 ಮೇ 2019, 1:31 IST
ಭಯೋತ್ಪಾದಕ ಹಿಂದೂ ಹೇಳಿಕೆ ನೀಡಿದ್ದ ಕಮಲ್‌ ಹಾಸನ್ ವಿರುದ್ಧ ಕ್ರಮಕ್ಕೆ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT