ಕೀರ್ತನಾ ಸಾಹಿತ್ಯದ ಅದಮ್ಯ ಚೇತನ ಸಂತ ಕನಕದಾಸರು: ಶಾಸಕ ಚೆನ್ನಾರೆಡ್ಡಿ ಪಾಟೀಲ
ಮಹಾಸಂತರಾದ ಕನಕದಾಸರು ದಾಸ ಸಾಹಿತ್ಯಕ್ಕೆ ಅಗಣಿತ ಕೊಡುಗೆ ನೀಡಿದ ತತ್ವಜ್ಞಾನಿಯಾಗಿದ್ದಾರೆ. ಕರುನಾಡಿನ ಕೀರ್ತನಾ ಸಾಹಿತ್ಯದ ಅದಮ್ಯ ಚೇತನವಾಗಿದ್ದಾರೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅಭಿಪ್ರಾಯಪಟ್ಟರು.Last Updated 1 ಡಿಸೆಂಬರ್ 2023, 6:19 IST