ಗುರುವಾರ, 3 ಜುಲೈ 2025
×
ADVERTISEMENT

Kanakadasa Jayanthi

ADVERTISEMENT

ಜ.5ರಂದು ಕನಕದಾಸರ ಪುತ್ಥಳಿ ಅನಾವರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

ಕನಕದಾಸರ 537ನೇ ಜಯಂತ್ಯುತ್ಸವದ ಅಂಗವಾಗಿ ದಾವಣಗೆರೆ ನಗರದಲ್ಲಿ ಜನವರಿ 5ರಂದು ಕನಕದಾಸರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸುವರು ಎಂದು ಕುರುಬ ಸಮುದಾಯದ ಮುಖಂಡ ಆಲೇಕಲ್ ಎಸ್.ಟಿ. ಅರವಿಂದ್ ತಿಳಿಸಿದರು.
Last Updated 26 ಡಿಸೆಂಬರ್ 2024, 15:27 IST
ಜ.5ರಂದು ಕನಕದಾಸರ ಪುತ್ಥಳಿ ಅನಾವರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

ಹನಿಯೂರು: ಕನಕ ಜಯಂತಿ

ಚನ್ನಪಟ್ಟಣ ತಾಲ್ಲೂಕಿನ ಹನಿಯೂರು ಗ್ರಾಮದ ಬೀರೇಶ್ವರ ಯುವಕ ಸಂಘದಿಂದ ಬೀರೇಶ್ವರ ಮಠದ ಮನೆಯಲ್ಲಿ ಸೋಮವಾರ ಕನಕ ಜಯಂತಿ ಆಚರಿಸಲಾಯಿತು.
Last Updated 5 ಡಿಸೆಂಬರ್ 2024, 5:48 IST
ಹನಿಯೂರು: ಕನಕ ಜಯಂತಿ

ಕನಕದಾಸರ ಜಯಂತಿ: ಪ್ರಮಾದಕ್ಕೆ ಕಾ. ತ. ಚಿಕ್ಕಣ್ಣ ವಿಷಾದ

ಕನಕದಾಸರ ಜಯಂತಿ ಆಚರಣೆ ಸಂದರ್ಭದಲ್ಲಿ ಸಂಪುಟ ಸಂಚಾಲಕರನ್ನು ವೇದಿಕೆಗೆ ಬರಮಾಡಿಕೊಳ್ಳದೆ ಪ್ರಮಾದವಾಗಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಸಂತ ಕವಿ ಕನಕದಾಸರು ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.
Last Updated 21 ನವೆಂಬರ್ 2024, 14:36 IST
ಕನಕದಾಸರ ಜಯಂತಿ: ಪ್ರಮಾದಕ್ಕೆ ಕಾ. ತ. ಚಿಕ್ಕಣ್ಣ ವಿಷಾದ

ಬೆಳಕಿನ ಸ್ವರೂಪವಾಗಿದ್ದ ಕನಕದಾಸರು: ಬಸವಾನಂದ ಸ್ವಾಮೀಜಿ

ಕವಿ, ದಾರ್ಶನಿಕ ಮತ್ತು ದಾಸರಾಗಿ ಅನನ್ಯ ಅನುಭವಗಳ ಮೂಲಕ ಸಮಾಜವನ್ನು ಗ್ರಹಿಸಿ ಬಾಳ್ವೆಯೇ ಬೆಳಕು ಎಂಬುದಾಗಿ ಬದುಕಿ, ಬೆಳಕಿನ ಮೂಲವನ್ನು ದರ್ಶಿಸಿದವರು ಕನಕದಾಸರು’ ಎಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಸವಾನಂದ ಸ್ವಾಮೀಜಿ ತಿಳಿಸಿದರು.
Last Updated 19 ನವೆಂಬರ್ 2024, 15:44 IST
ಬೆಳಕಿನ ಸ್ವರೂಪವಾಗಿದ್ದ ಕನಕದಾಸರು: ಬಸವಾನಂದ ಸ್ವಾಮೀಜಿ

ಶೇ 50 ರಿಯಾಯಿತಿಯಲ್ಲಿ ಪುಸ್ತಕ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
Last Updated 19 ನವೆಂಬರ್ 2024, 4:41 IST
ಶೇ 50 ರಿಯಾಯಿತಿಯಲ್ಲಿ ಪುಸ್ತಕ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನಕದಾಸರ ತತ್ವ, ಆದರ್ಶ ಪಾಲಿಸಿ: ಶಾಸಕ ಡಾ.ಮಂತರ್‌ಗೌಡ

ಸಾಮಾಜಿಕ ನ್ಯಾಯ ಹಾಗೂ ಏಕತೆಗಾಗಿ 15ನೇ ಶತಮಾನದಲ್ಲೇ ಹೋರಾಡಿದವರು ಕನಕದಾಸರು. ಅವರ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಹೇಳಿದರು.
Last Updated 19 ನವೆಂಬರ್ 2024, 4:14 IST
ಕನಕದಾಸರ ತತ್ವ, ಆದರ್ಶ ಪಾಲಿಸಿ: ಶಾಸಕ ಡಾ.ಮಂತರ್‌ಗೌಡ

ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ: ಪ್ರೊ.ಬಿ.ಕೆ ರವಿ

‘ಕನಕದಾಸರ ಆದರ್ಶ, ತತ್ವ, ಸಿದ್ಧಾಂತ ಸಂದೇಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಹೇಳಿದರು.
Last Updated 18 ನವೆಂಬರ್ 2024, 16:14 IST
ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ: ಪ್ರೊ.ಬಿ.ಕೆ ರವಿ
ADVERTISEMENT

ಗಂಗಾವತಿ: ಸರಳವಾಗಿ ನಡೆದ ಕನಕದಾಸ ಜಯಂತಿ

ಗಂಗಾವತಿ ನಗರದ ಕನಕದಾಸ ವೃತ್ತದಲ್ಲಿ ತಾಲ್ಲೂಕು ಆಡಳಿತದ ಜೊತೆಗೆ ನಗರಸಭೆ, ಹಾಲುಮತ ಸಮಾಜದ ಸಹಯೋಗದಲ್ಲಿ ಸೋಮವಾರ 537ನೇ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 18 ನವೆಂಬರ್ 2024, 16:10 IST
ಗಂಗಾವತಿ: ಸರಳವಾಗಿ ನಡೆದ ಕನಕದಾಸ ಜಯಂತಿ

ಕನಕದಾಸರು ಆದರ್ಶದ ಬೆಳಕು: ಸಿದ್ದಲಿಂಗ ಸ್ವಾಮೀಜಿ

‘ಜಾತಿ, ಧರ್ಮಗಳ ಕಿತ್ತಾಟ ನಡೆಸುತ್ತ, ಸಂಕುಚಿತ ಭಾವದಲ್ಲಿ ಬದುಕುತ್ತಿರುವ ಇಂದಿನ ಸಮಾಜಕ್ಕೆ ಕುಲಪಂಥ ಮೀರಿದ ವ್ಯಕ್ತಿತ್ವ ತನ್ನದಾಗಿಸಿಕೊಂಡ ಭಕ್ತ ಕನಕದಾಸರು ಆದರ್ಶದ ಬೆಳಕಾಗಿದ್ದಾರೆ’ ಎಂದು ರಾವೂರು ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
Last Updated 18 ನವೆಂಬರ್ 2024, 16:05 IST
ಕನಕದಾಸರು ಆದರ್ಶದ ಬೆಳಕು: ಸಿದ್ದಲಿಂಗ ಸ್ವಾಮೀಜಿ

ಕನಕದಾಸರ ವಿಚಾರ ಮನುಕುಲಕ್ಕೆ ಆದರ್ಶ: ಸಂಗಮೇಶ ಬಬಲೇಶ್ವರ

‘ಮನುಷ್ಯರನ್ನು ಗೌರವಿಸುವಂತಹ ಬಹುದೊಡ್ಡ ಪ್ರೇರಕ ಶಕ್ತಿ ಕನಕದಾಸರು. ಮನುಕುಲಕ್ಕೆ ಆದರ್ಶಮಯ ವಿಚಾರಗಳನ್ನು, ಸಮಾಜಮುಖಿ ಚಿಂತನೆಗಳನ್ನು ನೀಡಿದ ಸಂತ ಶ್ರೇಷ್ಠ ಕನಕದಾಸರ ಆದರ್ಶ-ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
Last Updated 18 ನವೆಂಬರ್ 2024, 15:53 IST
ಕನಕದಾಸರ ವಿಚಾರ ಮನುಕುಲಕ್ಕೆ ಆದರ್ಶ: ಸಂಗಮೇಶ ಬಬಲೇಶ್ವರ
ADVERTISEMENT
ADVERTISEMENT
ADVERTISEMENT