ಕನಕಪುರದ ಕನಕೋತ್ಸವದಲ್ಲಿ ಕಲಾಕೃತಿಗಳದ್ದೇ ಕಾರುಬಾರು: ಚಿತ್ರಗಳು ಇಲ್ಲಿವೆ
Kanakapura Festival: ಕನಕಪುರದಲ್ಲಿ ಆಯೋಜಿಸಿರುವ ಕನಕೋತ್ಸವಕ್ಕೆ ಡಿಸಿಎಂ ಡಿಕೆಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಅವರು ಚಾಲನೆ ನೀಡಿದರು. ಕನಕೋತ್ಸವ ಜನವರಿ 28ರಿಂದ ಫೆಬ್ರವರಿ1ವರೆಗೆ ಐದು ದಿನಗಳ ಕಾಲ ನಡೆಯಲಿದೆ. Last Updated 28 ಜನವರಿ 2026, 13:10 IST