ಸಂಕಷ್ಟಕ್ಕೆ ಒಂದಾದ ಸಿನಿಮಾ–ಟಿವಿ ಮಂದಿ: ನೆರವಿಗೊಂದು ವ್ಯವಸ್ಥಿತ ಮಾರ್ಗ
ಸಿನಿಮಾ, ಕಿರುತೆರೆ ರಂಗದ ಎಲ್ಲ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿವೆ. ಈ ನಡುವೆ ಮನೆಯಲ್ಲೇ ಉಳಿಯಬೇಕಾದ ಈ ಕ್ಷೇತ್ರದ ಎಲ್ಲರಿಗೂ (ಕಲಾವಿದರು, ತಂತ್ರಜ್ಞರು) ಇಲ್ಲಿನ ಪ್ರಮುಖರು ನೆರವಿನ ಮಹಾಪೂರ ಹರಿಸಿದ್ದಾರೆ.Last Updated 14 ಮೇ 2021, 4:07 IST