ಗುರುವಾರ, 3 ಜುಲೈ 2025
×
ADVERTISEMENT

Kannada schools

ADVERTISEMENT

ಕನ್ನಡ ಶಾಲೆ ಉಳಿಸಿ ಹೋರಾಟದ ಬೆಂಬಲಕ್ಕೆ ಸಂಘಟನೆಗಳ ಮೊರೆ

ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡ ಸಂರಕ್ಷಣಾ ಸಮಿತಿ ಬೀದರ್ ಜಿಲ್ಲಾ ಘಟಕವು ಹೋರಾಟ ಆರಂಭಿಸಿದೆ.
Last Updated 17 ಜೂನ್ 2025, 14:23 IST
ಕನ್ನಡ ಶಾಲೆ ಉಳಿಸಿ ಹೋರಾಟದ ಬೆಂಬಲಕ್ಕೆ ಸಂಘಟನೆಗಳ ಮೊರೆ

ಆಂಧ್ರದಲ್ಲಿ ಕನ್ನಡ ಶಾಲೆ ತೆರೆಯಿರಿ: ತೆಲುಗು ವಿಜ್ಞಾನ ಸಮಿತಿ ಮನವಿ

‘ಆಂಧ್ರದ ಹಲವು ಜಿಲ್ಲೆಗಳು ಕರ್ನಾಟಕದ ಜತೆಗೆ ಗಡಿ ಹಂಚಿಕೊಂಡಿವೆ. ಅಲ್ಲೆಲ್ಲಾ ಕನ್ನಡಿಗರು ಬಹಳ ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ಕನ್ನಡ ಶಾಲೆ ಇಲ್ಲ. ಆಂಧ್ರ ಪ್ರದೇಶ ಸರ್ಕಾರದಿಂದ ಕನ್ನಡ ಶಾಲೆ ತೆರೆಯಬೇಕು’ ಎಂದು ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಎ.ರಾಧಾಕೃಷ್ಣ ರಾಜು ಒತ್ತಾಯಿಸಿದರು.
Last Updated 6 ಏಪ್ರಿಲ್ 2025, 14:36 IST
ಆಂಧ್ರದಲ್ಲಿ ಕನ್ನಡ ಶಾಲೆ ತೆರೆಯಿರಿ: ತೆಲುಗು ವಿಜ್ಞಾನ ಸಮಿತಿ ಮನವಿ

ರಾಯಚೂರು: ತಾಯ್ನಾಡಿನಲ್ಲೇ ಕನ್ನಡ ಶಾಲೆಗಳು ಅನಾಥ

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಸುಸ್ಥಿತಿಯಲ್ಲಿ ಕನ್ನಡ ಶಾಲೆಗಳು
Last Updated 24 ಮಾರ್ಚ್ 2025, 6:53 IST
ರಾಯಚೂರು: ತಾಯ್ನಾಡಿನಲ್ಲೇ ಕನ್ನಡ ಶಾಲೆಗಳು ಅನಾಥ

ವಿದೇಶದಲ್ಲಿ ಕನ್ನಡ ಕಲರವ:ಜರ್ಮನಿಯ ನಮ್ಮ ಕನ್ನಡ ಶಾಲೆ ಜೊತೆ ಶಿಕ್ಷಣ ಇಲಾಖೆ ಒಪ್ಪಂದ

ಜರ್ಮನಿಯ ಮ್ಯೂನಿಕ್ ನಗರದಲ್ಲಿ ಆರಂಭಗೊಂಡಿರುವ ‘ನಮ್ಮ ಕನ್ನಡ ಶಾಲೆ ಜರ್ಮನಿ’ ಮತ್ತು ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ನಡುವೆ ಒಪ್ಪಂದವಾಗಿದ್ದು, ಕನ್ನಡ ಕಲಿಕೆ ಇನ್ನಷ್ಟು ವಿಸ್ತಾರ ಆಗಲಿದೆ.
Last Updated 3 ಮಾರ್ಚ್ 2025, 0:56 IST
ವಿದೇಶದಲ್ಲಿ ಕನ್ನಡ ಕಲರವ:ಜರ್ಮನಿಯ ನಮ್ಮ ಕನ್ನಡ ಶಾಲೆ ಜೊತೆ ಶಿಕ್ಷಣ ಇಲಾಖೆ ಒಪ್ಪಂದ

ಕಂಪ್ಲಿ | ಕನ್ನಡ ಶಾಲೆಗಳಿಗೆ ಅನುದಾನ ನೀಡಿ: ಆಗ್ರಹ

ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸಂಘದ ವಿಭಾಗೀಯ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕದ ಅನುದಾನರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ವೇತಾನಾನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿದರು.
Last Updated 11 ಜನವರಿ 2025, 15:07 IST
ಕಂಪ್ಲಿ | ಕನ್ನಡ ಶಾಲೆಗಳಿಗೆ ಅನುದಾನ ನೀಡಿ: ಆಗ್ರಹ

ಕನ್ನಡ ಶಾಲೆಗಳ ನಿರ್ಲಕ್ಷ್ಯ: ರಾಜ್ಯೋತ್ಸದಂದು ಕರಾಳ ದಿನ

ರಾಜ್ಯ ಸರ್ಕಾರ 1995‌ರ ನಂತರದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದೆ ನಿರ್ಲಕ್ಷ್ಯಸಿದೆ ಎಂದು ಆರೋಪಿಸಿರುವ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ (ಕೃಪ), ರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸಲು ನಿರ್ಧರಿಸಿದೆ.
Last Updated 27 ಅಕ್ಟೋಬರ್ 2024, 15:39 IST
ಕನ್ನಡ ಶಾಲೆಗಳ ನಿರ್ಲಕ್ಷ್ಯ: ರಾಜ್ಯೋತ್ಸದಂದು ಕರಾಳ ದಿನ

ಕನ್ನಡ ಶಾಲೆ ಉಳಿವಿಗೆ ಪ್ರಯತ್ನ: ಒಂದನೇ ತರಗತಿಗೆ ದಾಖಲಾದರೆ ₹1 ಸಾವಿರ ಠೇವಣಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅಡಹಳ್ಳಟ್ಟಿಯ ಹಿಪ್ಪರಗಿ ತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಿನಲ್ಲಿ ಮುಖ್ಯಶಿಕ್ಷಕ ಸಿದ್ದಮಲ್ಲ ಖೋತ ಅವರು, ₹1 ಸಾವಿರ ಠೇವಣಿ ಇರಿಸಲು ಮುಂದಾಗಿದ್ದಾರೆ.
Last Updated 3 ಜೂನ್ 2024, 0:03 IST
ಕನ್ನಡ ಶಾಲೆ ಉಳಿವಿಗೆ ಪ್ರಯತ್ನ: ಒಂದನೇ ತರಗತಿಗೆ ದಾಖಲಾದರೆ ₹1 ಸಾವಿರ ಠೇವಣಿ
ADVERTISEMENT

ಕಡಿಮೆ ಮಕ್ಕಳಿದ್ದರೂ ಕನ್ನಡ ಶಾಲೆ ಮುಚ್ಚೊಲ್ಲ: ಈಶ್ವರ ಖಂಡ್ರೆ

ಮಕ್ಕಳು ಕಡಿಮೆಯಿದ್ದರೂ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡೊಲ್ಲ. ನಾಡಿನ ನೆಲ–ಜಲ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
Last Updated 30 ಡಿಸೆಂಬರ್ 2023, 14:38 IST
ಕಡಿಮೆ ಮಕ್ಕಳಿದ್ದರೂ ಕನ್ನಡ ಶಾಲೆ ಮುಚ್ಚೊಲ್ಲ: ಈಶ್ವರ ಖಂಡ್ರೆ

ಮಹಾರಾಷ್ಟ್ರ: ದಶಕದಿಂದ ನಡೆಯದ ನೇಮಕಾತಿ ಪ್ರಕ್ರಿಯೆ, ಅಳಿವಿನತ್ತ ಕನ್ನಡ ಶಾಲೆಗಳು

ಕರ್ನಾಟಕ ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಹಲವು ವರ್ಷಗಳಿಂದ ಶಿಕ್ಷಕರನ್ನು ನೇಮಕ ಮಾಡದ ಕಾರಣ ಹಲವು ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ.
Last Updated 20 ಡಿಸೆಂಬರ್ 2023, 23:30 IST
ಮಹಾರಾಷ್ಟ್ರ: ದಶಕದಿಂದ ನಡೆಯದ ನೇಮಕಾತಿ ಪ್ರಕ್ರಿಯೆ, ಅಳಿವಿನತ್ತ ಕನ್ನಡ ಶಾಲೆಗಳು

ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರಕ್ಕಿಲ್ಲ ಇಚ್ಛಾಶಕ್ತಿ: ಪ್ರಮುಖರ ಕಳವಳ

ಚಿಂತನಾ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಕಳವಳ *ಶಾಲೆಗಳ ಸಬಲೀಕರಣಕ್ಕೆ ಹಲವು ಸಲಹೆಗಳು
Last Updated 13 ಡಿಸೆಂಬರ್ 2023, 14:42 IST
ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರಕ್ಕಿಲ್ಲ ಇಚ್ಛಾಶಕ್ತಿ:  ಪ್ರಮುಖರ ಕಳವಳ
ADVERTISEMENT
ADVERTISEMENT
ADVERTISEMENT