ಗುರುವಾರ, 3 ಜುಲೈ 2025
×
ADVERTISEMENT

Kannada University

ADVERTISEMENT

ವಿಜಯನಗರ: ಕನ್ನಡ ವಿವಿಗೆ ಅನುದಾನ–ನಡೆಯದ ಪ್ರತಿಭಟನೆ

ಕರ್ನಾಟಕ ನವನಿರ್ಮಾಣ ಸೇನೆ ನೀಡಿದ್ದ ಕರೆ–ಮಾಹಿತಿಯೇ ನೀಡದೆ ರದ್ದು
Last Updated 17 ಡಿಸೆಂಬರ್ 2024, 4:49 IST
ವಿಜಯನಗರ: ಕನ್ನಡ ವಿವಿಗೆ ಅನುದಾನ–ನಡೆಯದ ಪ್ರತಿಭಟನೆ

ಧಾರವಾಡ: 7 ಲಕ್ಷ ಹಸ್ತಪ್ರತಿ ಡಿಜಿಟಲೀಕರಣ ಆರಂಭ

ಕ‌ರ್ನಾಟಕ ವಿಶ್ವವಿದ್ಯಾಲಯ ಡಾ.ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ
Last Updated 3 ಡಿಸೆಂಬರ್ 2024, 4:31 IST
ಧಾರವಾಡ: 7 ಲಕ್ಷ ಹಸ್ತಪ್ರತಿ ಡಿಜಿಟಲೀಕರಣ ಆರಂಭ

ಕನ್ನಡ ವಿವಿ: ಅನುದಾನ ಬಿಡುಗಡೆಗೆ ಒತ್ತಾಯ

ಹಣದ ಕೊರತೆಯ ಕಾರಣ ಮುಚ್ಚುವ ಸ್ಥಿತಿಗೆ ಬಂದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಣತಜ್ಞ ವಿ.ಪಿ. ನಿರಂಜನಾರಾಧ್ಯ ಸೇರಿದಂತೆ ಹಲವು ಚಿಂತಕರು ಒತ್ತಾಯಿಸಿದ್ದಾರೆ.
Last Updated 28 ನವೆಂಬರ್ 2024, 14:30 IST
ಕನ್ನಡ ವಿವಿ: ಅನುದಾನ ಬಿಡುಗಡೆಗೆ ಒತ್ತಾಯ

ಹಂಪಿ ವಿ.ವಿ | ಹಿಂದಿನ ಕುಲಪತಿಯ ಪ್ರಯಾಣ, ಅತಿಥಿ ಸತ್ಕಾರಕ್ಕೆ ₹51.15 ಲಕ್ಷ!

ಹಿಂದಿನ ಕುಲಪತಿ 2 ವರ್ಷದಲ್ಲಿ ತೋರಿಸಿದ ಖರ್ಚಿನ ವಿವರಣೆ ಒಪ್ಪದ ಲೆಕ್ಕಪರಿಶೋಧನಾಧಿಕಾರಿಗಳು
Last Updated 4 ನವೆಂಬರ್ 2024, 5:39 IST
ಹಂಪಿ ವಿ.ವಿ | ಹಿಂದಿನ ಕುಲಪತಿಯ ಪ್ರಯಾಣ, ಅತಿಥಿ ಸತ್ಕಾರಕ್ಕೆ ₹51.15 ಲಕ್ಷ!

ಷೋಕಾಸ್ ನೋಟಿಸ್‌ಗೆ ಬೆಚ್ಚಿದ ಕನ್ನಡ ವಿವಿ

ಹಣಕಾಸು ನಿರ್ವಹಣೆಯಲ್ಲಿ ವೈಫಲ್ಯ– ತಾತ್ಕಾಲಿಕ ನೌಕರರ ₹10 ಲಕ್ಷ ಪಿಎಫ್‌ ವಂತಿಕೆ ಪಾವತಿ ಬಾಕಿ
Last Updated 11 ಅಕ್ಟೋಬರ್ 2024, 7:20 IST
ಷೋಕಾಸ್ ನೋಟಿಸ್‌ಗೆ ಬೆಚ್ಚಿದ ಕನ್ನಡ ವಿವಿ

ಕನ್ನಡ ವಿವಿ: ಮತ್ತೆ ವಿದ್ಯುತ್ ಕಡಿತ ಭೀತಿ

ಹಂಪಿ ಕನ್ನಡ ವಿಶ್ವವಿದ್ಯಾಲಯ ₹1.05 ಕೋಟಿ ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ತಕ್ಷಣ ಪಾವತಿಸದಿದ್ದಲ್ಲಿ ವಿದ್ಯುತ್ ಪೂರೈಕೆ ಕಡಿತ ಮಾಡಲಾಗುವುದು ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಮಂಗಳವಾರ ನೋಟಿಸ್ ನೀಡಿದೆ.
Last Updated 14 ಫೆಬ್ರುವರಿ 2024, 0:09 IST
ಕನ್ನಡ ವಿವಿ: ಮತ್ತೆ ವಿದ್ಯುತ್ ಕಡಿತ ಭೀತಿ

ಕನ್ನಡ ವಿಶ್ವವಿದ್ಯಾಲಯ; ಇಡೀ ದಿನ ವಿದ್ಯುತ್ ಸಂಪರ್ಕ ಕಡಿತ

₹97 ಲಕ್ಷ ಪಾವತಿಗೆ ಜೆಸ್ಕಾಂನಿಂದ ನೋಟಿಸ್
Last Updated 29 ಡಿಸೆಂಬರ್ 2023, 14:06 IST
ಕನ್ನಡ ವಿಶ್ವವಿದ್ಯಾಲಯ; ಇಡೀ ದಿನ ವಿದ್ಯುತ್ ಸಂಪರ್ಕ ಕಡಿತ
ADVERTISEMENT

ಕನ್ನಡ ವಿ.ವಿ.ಯಲ್ಲಿ ಮರಳಿದ ಸಂತಸ

ಅಧಿಕಾರ ಹಸ್ತಾಂತರಿಸದೇ ನಿರ್ಗಮಿಸಿದ ಸ.ಚಿ.ರಮೇಶ; ವಿಜಯ್‌ ಅಧಿಕಾರಕ್ಕೆ
Last Updated 22 ಫೆಬ್ರುವರಿ 2023, 12:04 IST
ಕನ್ನಡ ವಿ.ವಿ.ಯಲ್ಲಿ ಮರಳಿದ ಸಂತಸ

ಕನ್ನಡ ವಿ.ವಿ.ಯಿಂದ ಆದಾಯ, ಉದ್ಯೋಗ ಸೃಷ್ಟಿ: ಪ್ರೊ.ಸ.ಚಿ. ರಮೇಶ

‘ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಕೃತಿ ಚಿಕಿತ್ಸಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ ವಿಶ್ವವಿದ್ಯಾಲಯದ ಪ್ರಮುಖ ಆದಾಯ ಮೂಲಗಳಾಗಲಿವೆ. ಇದರೊಂದಿಗೆ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಲಿವೆ’ ಎಂದು ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು
Last Updated 23 ಸೆಪ್ಟೆಂಬರ್ 2022, 13:23 IST
ಕನ್ನಡ ವಿ.ವಿ.ಯಿಂದ ಆದಾಯ, ಉದ್ಯೋಗ ಸೃಷ್ಟಿ: ಪ್ರೊ.ಸ.ಚಿ. ರಮೇಶ

ಕನ್ನಡ ವಿ.ವಿ. ಸರ್ವಾಧಿಕಾರ ಧೋರಣೆಗೆ ಖಂಡನೆ

ಪರಿಶಿಷ್ಟರನ್ನು ಉನ್ನತ ಶಿಕ್ಷಣದಿಂದ ದೂರ ಮಾಡುವ ಹುನ್ನಾರ–ಆರೋಪ
Last Updated 20 ಏಪ್ರಿಲ್ 2022, 6:40 IST
fallback
ADVERTISEMENT
ADVERTISEMENT
ADVERTISEMENT