ಡಬ್ಬಿಂಗ್: ಸಂವಿಧಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲ!– ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಕನ್ನಡದಲ್ಲಿ ಡಬ್ಬಿಂಗ್ ಕುರಿತಂತೆ ಟ್ವೀಟ್ ಮಾಡಿದ್ದು ನನಗೂ ಮತ್ತು ಡಬ್ಬಿಂಗ್ಗೂ ಯಾವುದೇ ಸಂಬಂಧ ಇಲ್ಲ, ಕನ್ನಡಿಗರಿಗೆ ಏನು ಇಷ್ಟವೋ ಅದನ್ನು ನೋಡಲು, ಪಡೆಯಲು ಸರ್ವಸ್ವತಂತ್ರರು ಎಂದು ಹೇಳಿದ್ದಾರೆ.Last Updated 1 ಡಿಸೆಂಬರ್ 2018, 6:29 IST