ಮಂಗಳವಾರ, 26 ಆಗಸ್ಟ್ 2025
×
ADVERTISEMENT

Kannda film

ADVERTISEMENT

Sandalwood: ಸೆಟ್ಟೇರಿತು ‘ಲೂಸ್ ಮಾದ’

Yogesh New Film: ‘ದುನಿಯಾ’ ಚಿತ್ರದ ಬಳಿಕ ‘ಲೂಸ್ ಮಾದ’ ಪಾತ್ರದಿಂದಲೇ ಚಿರಪರಿಚಿತರಾದವರು ನಟ ಯೋಗೇಶ್‌. ಅದೇ ಹೆಸರಿನ ಚಿತ್ರವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ. ರಂಜಿತ್ ಕುಮಾರ್ ಗೌಡ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.
Last Updated 1 ಆಗಸ್ಟ್ 2025, 23:30 IST
Sandalwood: ಸೆಟ್ಟೇರಿತು ‘ಲೂಸ್ ಮಾದ’

Kannada Movie | ನ.21ಕ್ಕೆ ‘ಫುಲ್ ಮೀಲ್ಸ್’

Kannada Romantic Comedy: ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ‘ಫುಲ್ ಮೀಲ್ಸ್’ ನವೆಂಬರ್ 21ರಂದು ತೆರೆಗೆ ಬರಲಿದೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥೆ ಹೊಂದಿರುವ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಗಮನ ಸೆಳೆಯುತ್ತಿದೆ...
Last Updated 31 ಜುಲೈ 2025, 23:13 IST
Kannada Movie | ನ.21ಕ್ಕೆ ‘ಫುಲ್ ಮೀಲ್ಸ್’

ಡಿ.24ಕ್ಕೆ ಶಸ್ತ್ರಚಿಕಿತ್ಸೆ, ಅದರ ಮೊದಲು ‘ಯುಐ’ ನೋಡುವೆ: ಶಿವರಾಜ್‌ಕುಮಾರ್‌

ಈ ವೇಳೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಡಿ.24ಕ್ಕೆ ನನಗೆ ಶಸ್ತ್ರಚಿಕಿತ್ಸೆಯಿದೆ. ಡಿ.20ರಂದು ಅಮೆರಿಕದಲ್ಲಿದ್ದುಕೊಂಡೇ ‘ಯುಐ’ ಸಿನಿಮಾ ನೋಡುತ್ತೇನೆ’ ಎಂದಿದ್ದಾರೆ.
Last Updated 17 ಡಿಸೆಂಬರ್ 2024, 9:58 IST
ಡಿ.24ಕ್ಕೆ ಶಸ್ತ್ರಚಿಕಿತ್ಸೆ, ಅದರ ಮೊದಲು ‘ಯುಐ’ ನೋಡುವೆ: ಶಿವರಾಜ್‌ಕುಮಾರ್‌

ಇಂದು ‘ರೋನಿ’, ‘ಇನಾಮ್ದಾರ್‌’ ತೆರೆಗೆ

ಶಿವಾಜಿ ಮಹಾರಾಜರನ್ನು ಆರಾಧಿಸುವ ಉತ್ತರ ಕರ್ನಾಟಕದ ಕುಟುಂಬವೊಂದರ ಕಥೆಯಾಧಾರಿತ ‘ಇನಾಮ್ದಾರ್’ ಚಿತ್ರ ಇಂದು (ಅ.27) ತೆರೆ ಕಾಣುತ್ತಿದೆ.
Last Updated 27 ಅಕ್ಟೋಬರ್ 2023, 7:23 IST
ಇಂದು ‘ರೋನಿ’, ‘ಇನಾಮ್ದಾರ್‌’ ತೆರೆಗೆ

ಶೀಘ್ರದಲ್ಲೇ ‘ವಿದುರ’ ತೆರೆಗೆ

ಭಾರ್ಗವ್‌ ನಾಯಕನಾಗಿ ನಟಿಸಿರುವ ‘ವಿದುರ’ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.
Last Updated 27 ಅಕ್ಟೋಬರ್ 2023, 7:12 IST
ಶೀಘ್ರದಲ್ಲೇ ‘ವಿದುರ’ ತೆರೆಗೆ

ಇದು ಸಿದ್ದೇಗೌಡನ ಮಗ ‘ರಾಮ’ನ ಕಥೆ

‘ಲವ್‌ 360’ ಬಳಿಕ ನಿರ್ದೇಶಕ ಶಶಾಂಕ್‌ ಆ್ಯಕ್ಷನ್‌ ಕಟ್‌ ಹೇಳಿರುವ ಹೊಸ ಸಿನಿಮಾ ‘ಕೌಸಲ್ಯಾ ಸುಪ್ರಜಾ ರಾಮ’ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ಇದೇ ಜುಲೈ 28ಕ್ಕೆ ರಿಲೀಸ್‌ ಆಗಲಿದ್ದು, ಚಿತ್ರದ ಟ್ರೈಲರ್‌ ಅನ್ನು ನಟ ಸುದೀಪ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು.
Last Updated 16 ಜುಲೈ 2023, 9:52 IST
ಇದು ಸಿದ್ದೇಗೌಡನ ಮಗ ‘ರಾಮ’ನ ಕಥೆ

ಕಾಸಿನಸರ ಸಿನಿಮಾ ವಿಮರ್ಶೆ: ‘ಕಾಸಿನಸರ’ದ ಸುತ್ತ ಸುದೀರ್ಘ ಪಯಣ

ಕಾಸಿನಸರ ಸಿನಿಮಾ ವಿಮರ್ಶೆ
Last Updated 10 ಮಾರ್ಚ್ 2023, 6:38 IST
ಕಾಸಿನಸರ ಸಿನಿಮಾ ವಿಮರ್ಶೆ: ‘ಕಾಸಿನಸರ’ದ ಸುತ್ತ ಸುದೀರ್ಘ ಪಯಣ
ADVERTISEMENT

ಬಿಡುಗಡೆಯ ಹೊಸ್ತಿಲಿನಲ್ಲಿ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’

ಮೂರು ಭಾಷೆಗಳ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಎಂ.ಎನ್‌. ಶ್ರೀಕಾಂತ್‌ ಅವರಿಗೆ ಸ್ವತಂತ್ರ ನಿರ್ದೇಶನದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
Last Updated 18 ಜೂನ್ 2020, 9:44 IST
ಬಿಡುಗಡೆಯ ಹೊಸ್ತಿಲಿನಲ್ಲಿ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’

ಟಾಮ್‌ಬಾಯ್‌ ‘ಆರೋಹಿ’

‘ಭೀಮಸೇನ ನಳಮಹಾರಾಜ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಎಡಿಟಿಂಗ್‌, ಡಬ್ಬಿಂಗ್‌ ಸೇರಿದಂತೆ ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿವೆ. ಲಾಕ್‌ಡೌನ್‌ ಕಾರಣದಿಂದ ಥಿಯೇಟರ್‌ಗಳು ಮುಚ್ಚಿರುವುದರಿಂದ ಈ ಸಿನಿಮಾ ಸಹ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಹಾದಿಯಲ್ಲಿದೆ.
Last Updated 16 ಜೂನ್ 2020, 10:21 IST
ಟಾಮ್‌ಬಾಯ್‌ ‘ಆರೋಹಿ’

ಅನಿಶ್–ನಿಶ್ವಿಕಾ ಜೋಡಿಯ ರಾಮಾರ್ಜುನ

‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಒಂದಾಗಿದ್ದ ಅನಿಶ್ ಮತ್ತು ನಿಶ್ವಿಕಾ ನಾಯ್ಡು ಜೋಡಿಯ ಇನ್ನೊಂದು ಸಿನಿಮಾ ಟೀಸರ್‌ ಸಿದ್ಧವಾಗಿದೆ. ‘ರಾಮಾರ್ಜುನ’ ಹೆಸರಿನ ಈ ಚಿತ್ರದ ನಿರ್ದೇಶನ ಕೂಡ ಅನಿಶ್ ಅವರದ್ದು.
Last Updated 22 ಆಗಸ್ಟ್ 2019, 19:45 IST
ಅನಿಶ್–ನಿಶ್ವಿಕಾ ಜೋಡಿಯ ರಾಮಾರ್ಜುನ
ADVERTISEMENT
ADVERTISEMENT
ADVERTISEMENT