ಗುರುವಾರ, 3 ಜುಲೈ 2025
×
ADVERTISEMENT

Kanteerava Stadium

ADVERTISEMENT

ಕಠೀರವ ಸ್ಟುಡಿಯೊಗೆ ಚಲನಚಿತ್ರ ಸಂಸ್ಥೆ: ಉನ್ನತ ಶಿಕ್ಷಣ ಸಚಿವ ಭರವಸೆ

ಸಿನಿಮಾ ಕ್ಷೇತ್ರಕ್ಕೆ ಪ್ರತಿಭಾವಂತ ತಂತ್ರಜ್ಞರನ್ನು ರೂ‍ಪಿಸಲು ಸರ್‌ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ಯನ್ನು ನಗರದ ಒಳಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಹೇಳಿದರು.
Last Updated 26 ಜೂನ್ 2025, 16:17 IST
ಕಠೀರವ ಸ್ಟುಡಿಯೊಗೆ ಚಲನಚಿತ್ರ ಸಂಸ್ಥೆ: ಉನ್ನತ ಶಿಕ್ಷಣ ಸಚಿವ ಭರವಸೆ

Photos: ಕಂಠೀರವ ಕ್ರೀಡಾಂಗಣದಲ್ಲಿ ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು
Last Updated 1 ನವೆಂಬರ್ 2023, 5:15 IST
Photos: ಕಂಠೀರವ ಕ್ರೀಡಾಂಗಣದಲ್ಲಿ ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ
err

ಅಥ್ಲೆಟಿಕ್ ಕೂಟ: ಶುಲ್ಕ ಕೈಬಿಟ್ಟ ಕೆಎಎ

ಇದೇ 26ರಿಂದ 28ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಅಥ್ಲೆಟಿಕ್ ಚಾಂಪಿಯನ್‍ಷಿಪ್ ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಂದ ಪ್ರವೇಶ ಶುಲ್ಕ ಪಡೆಯುವ ನಿರ್ಧಾರವನ್ನು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಕೈಬಿಟ್ಟಿದೆ.
Last Updated 7 ಆಗಸ್ಟ್ 2022, 8:30 IST
ಅಥ್ಲೆಟಿಕ್ ಕೂಟ: ಶುಲ್ಕ ಕೈಬಿಟ್ಟ ಕೆಎಎ

ಟ್ರ್ಯಾಕ್-ಫೀಲ್ಡ್ ಹಾದಿಯಲ್ಲಿ ಶುಲ್ಕದ ‘ಹರ್ಡಲ್’

ರಾಜ್ಯ ಕೂಟದಲ್ಲಿ ಪಾಲ್ಗೊಳ್ಳಲು ಹಣ ಕೊಡಬೇಕೆಂಬ ಆದೇಶ; ಆಕ್ರೋಶ
Last Updated 6 ಆಗಸ್ಟ್ 2022, 21:17 IST
ಟ್ರ್ಯಾಕ್-ಫೀಲ್ಡ್ ಹಾದಿಯಲ್ಲಿ ಶುಲ್ಕದ ‘ಹರ್ಡಲ್’

ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಕಾಮಗಾರಿ; ಅಥ್ಲೀಟ್‌ಗಳಿಗೆ ತೊಂದರೆ: ಆರೋಪ

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಕೋಚ್‌ಗಳು ದೂರಿದ್ದಾರೆ.
Last Updated 4 ಆಗಸ್ಟ್ 2022, 21:20 IST
ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಕಾಮಗಾರಿ; ಅಥ್ಲೀಟ್‌ಗಳಿಗೆ ತೊಂದರೆ: ಆರೋಪ

ಮಾದಕವಸ್ತು ಸೇವನೆ ವಿರುದ್ಧ ಜಾಗೃತಿಗಾಗಿ ನಡಿಗೆ

ಮಾದಕವಸ್ತು ಸೇವನೆ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಅಬಕಾರಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಜಂಟಿ ಸಹಭಾಗಿತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಡಿಗೆಯಲ್ಲಿ ಚಿತ್ರನಟರು, ಸರ್ಕಾರಿ ನೌಕರರು, ಯುವಜನರು ಸೇರಿದಂತೆ ನೂರಾರು ಮಂದಿ ಹೆಜ್ಜೆ ಹಾಕಿದರು.
Last Updated 27 ಜೂನ್ 2022, 4:56 IST
ಮಾದಕವಸ್ತು ಸೇವನೆ ವಿರುದ್ಧ ಜಾಗೃತಿಗಾಗಿ ನಡಿಗೆ

ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಜನಸಾಗರ

ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾದ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಜನ ಸಾಗರವೇ ಹರಿದು ಬರುತ್ತಿದೆ.
Last Updated 30 ಅಕ್ಟೋಬರ್ 2021, 4:13 IST
ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಜನಸಾಗರ
ADVERTISEMENT

ನೋಡಿ: ಪುನೀತ್‌ ರಾಜ್‌ಕುಮಾರ್‌ ಅಂತಿಮ ದರ್ಶನ; ಅಭಿಮಾನಿಗಳಿಗಾಗಿ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ

Last Updated 29 ಅಕ್ಟೋಬರ್ 2021, 11:07 IST
fallback

Video: ವೈಕಲ್ಯ ಮೀರಿ, ಕ್ರೀಡಾ ಸಾಧನೆಯ ಬೆನ್ನೇರಿ

Last Updated 29 ಮಾರ್ಚ್ 2021, 2:59 IST
fallback

ಕಂಠೀರವ: ಸಿಂಥೆಟಿಕ್ ಹಾಸುವ ಕಾರ್ಯ ಶೀಘ್ರ ಆರಂಭ ಸಾಧ್ಯತೆ

ವಿದೇಶದಿಂದ ಬಂದ ಮೊದಲ ಕಂತಿನ ಸರಕು; ಬೆಂಗಳೂರು ತಲುಪಿದ ರೆಕ್ಟೋರನ್ ಸಿಂಥೆಟಿಕ್ ಹಾಸು
Last Updated 5 ಸೆಪ್ಟೆಂಬರ್ 2020, 14:25 IST
ಕಂಠೀರವ: ಸಿಂಥೆಟಿಕ್ ಹಾಸುವ ಕಾರ್ಯ ಶೀಘ್ರ ಆರಂಭ ಸಾಧ್ಯತೆ
ADVERTISEMENT
ADVERTISEMENT
ADVERTISEMENT