ರಾಷ್ಟ್ರೀಯ ಅಥ್ಲೀಟ್‌ಗಳಿಗೆ ಅಭ್ಯಾಸ ನಡೆಸಲು ಪ್ರಶಾಂತ ವಾತಾವರಣ ಬೇಕು. ಸುತ್ತಮುತ್ತಲಿನ ಪರಿಸರವು ನೈರ್ಮಲ್ಯದಿಂದ ಕೂಡಿರಬೇಕು. ಆದರೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಹ ವ್ಯವಸ್ಥೆ ಇಲ್ಲ.
ಜೋನ್ನಾ, ರಾಷ್ಟ್ರೀಯ ಸ್ಪ್ರಿಂಟ್ ಅಥ್ಲೀಟ್
ಶೌಚಾಲಯ ಸೇರಿದಂತೆ ಕ್ರೀಡಾಂಗಣದ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಶುಚಿತ್ವ ಕಾಪಾಡಲು ಆದ್ಯತೆ ನೀಡಲಾಗುವುದು
ಚೇತನ್, ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಕ್ರೀಡಾಂಗಣದ ನಿರ್ವಹಣೆಗೆ ನುರಿತ ಮತ್ತು ವಿಶೇಷ ಕೌಶಲವುಳ್ಳ ಕಾರ್ಮಿಕರ ಅಗತ್ಯವಿದೆ. ಆದರೆ ಇಲ್ಲಿ ಟೆಂಡರ್ ಮೂಲಕ ಗುತ್ತಿಗೆ ಪಡೆದವರ ಬಳಿ ಅಂತಹ ಕಾರ್ಮಿಕರೇ ಇಲ್ಲ.
ಹಿರಿಯ ಕೋಚ್, ಬೆಂಗಳೂರು
ಕಂಠೀರವ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಸದ ರಾಶಿ -ಪ್ರಜಾವಾಣಿ ಚಿತ್ರ