ಬುಧವಾರ, 5 ನವೆಂಬರ್ 2025
×
ADVERTISEMENT

ಪ್ರದೀಶ್ ಎಚ್.ಮರೋಡಿ

ಪ್ರಜಾವಾಣಿ ಕ್ರೀಡಾ ವಿಭಾಗದ ಪತ್ರಕರ್ತ
ಸಂಪರ್ಕ:
ADVERTISEMENT

ಪ್ರೊ ಕಬಡ್ಡಿ ಲೀಗ್: ನಿಯಮ ಚರ್ಚೆಯಾಗಲಿ: ಪ್ರಸಾದ್‌ ರಾವ್‌

Kabaddi Rules: ಪ್ರೊ ಕಬಡ್ಡಿ ಲೀಗ್‌ನಲ್ಲಿ ಟೈಬ್ರೇಕರ್‌, ಗೋಲ್ಡನ್‌ ರೈಡ್‌, ಪ್ಲೇ ಇನ್‌ ಮೊದಲಾದ ಹೊಸ ನಿಯಮಗಳನ್ನು ಪರಿಚಯಿಸಿದ್ದು ಸ್ಪರ್ಧೆಯನ್ನು ಹೆಚ್ಚು ರೋಚಕಗೊಳಿಸಿದೆ. ಇ. ಪ್ರಸಾದ್‌ ರಾವ್‌ ಈ ಬದಲಾವಣೆಗಳ ಹಿಂದಿನ ನಾಯಕತ್ವ ವಹಿಸಿದ್ದಾರೆ.
Last Updated 10 ಅಕ್ಟೋಬರ್ 2025, 1:13 IST
ಪ್ರೊ ಕಬಡ್ಡಿ ಲೀಗ್: ನಿಯಮ ಚರ್ಚೆಯಾಗಲಿ: ಪ್ರಸಾದ್‌ ರಾವ್‌

ನೈಜ ಆಟ ಪ್ರದರ್ಶಿಸಿದರೆ ಕಪ್‌ ನಮ್ದೆ: ಬೆಂಗಳೂರು ಬುಲ್ಸ್‌ ಕೋಚ್‌ ರಮೇಶ್‌ ವಿಶ್ವಾಸ

Kabaddi League 2025: ಯುವಕರಿಂದ ಕೂಡಿದ ಬೆಂಗಳೂರು ಬುಲ್ಸ್‌ ತಂಡಕ್ಕೆ ಕೋಚ್‌ ಬಿ.ಸಿ. ರಮೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದು, ಸಮತೋಲನದಿಂದ ಆಟ ಪ್ರದರ್ಶಿಸಿದರೆ ಈ ಬಾರಿ ಪ್ರೊ ಕಬಡ್ಡಿ ಕಪ್ ಗೆಲ್ಲುವುದು ಕಷ್ಟವಲ್ಲ ಎಂದು ಹೇಳಿದ್ದಾರೆ.
Last Updated 20 ಸೆಪ್ಟೆಂಬರ್ 2025, 0:30 IST
ನೈಜ ಆಟ ಪ್ರದರ್ಶಿಸಿದರೆ ಕಪ್‌ ನಮ್ದೆ: ಬೆಂಗಳೂರು ಬುಲ್ಸ್‌ ಕೋಚ್‌ ರಮೇಶ್‌ ವಿಶ್ವಾಸ

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ ಜಯದ ಓಟಕ್ಕೆ ತಡೆ

ತಮಿಳು ತಲೈವಾಸ್‌ ಗೆಲುವಿನಲ್ಲಿ ಮಿಂಚಿದ ಅರ್ಜುನ್‌
Last Updated 17 ಸೆಪ್ಟೆಂಬರ್ 2025, 0:30 IST
ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ ಜಯದ ಓಟಕ್ಕೆ ತಡೆ

ಪ್ರೊ ಕಬಡ್ಡಿ ಲೀಗ್‌ | ದೇವಾಂಕ್ ಮಿಂಚು: ಬೆಂಗಾಲ್‌ಗೆ ಗೆಲುವು

ಯು.ಪಿ. ಯೋಧಾಸ್‌ಗೆ ಮೂರನೇ ಸೋಲು
Last Updated 16 ಸೆಪ್ಟೆಂಬರ್ 2025, 19:30 IST
ಪ್ರೊ ಕಬಡ್ಡಿ ಲೀಗ್‌ | ದೇವಾಂಕ್ ಮಿಂಚು: ಬೆಂಗಾಲ್‌ಗೆ ಗೆಲುವು

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ; ಗುಜರಾತ್ ಜೈಂಟ್ಸ್‌ಗೆ ಐದನೇ ಸೋಲು

Kabaddi Thriller: ಹರಿಯಾಣ ಸ್ಟೀಲರ್ಸ್ ತಂಡವು 40–37 ಅಂತರದಿಂದ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತು. ಶಿವಂ ಪತಾರೆ ಸೂಪರ್ ಟೆನ್ ಹೊಡೆದು ಮಿಂಚಿದರು; ಡಿಫೆಂಡರ್‌ಗಳು 17 ಟ್ಯಾಕಲ್ ಪಾಯಿಂಟ್ಸ್ ಕಲೆ ಹಾಕಿದರು.
Last Updated 15 ಸೆಪ್ಟೆಂಬರ್ 2025, 23:30 IST
ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ; ಗುಜರಾತ್ ಜೈಂಟ್ಸ್‌ಗೆ ಐದನೇ ಸೋಲು

ಪ್ರೊ ಕಬಡ್ಡಿ: ಕನ್ನಡಿಗ ಗಣೇಶ್ ಆಟಕ್ಕೆ ಒಲಿದ ಜಯ; ಬುಲ್ಸ್‌ಗೆ ಸತತ 4ನೇ ಗೆಲುವು

Kabaddi League: ಕನ್ನಡಿಗ ಗಣೇಶ್ ಹನುಮಂತಗೋಲು ಕೊನೆಯ ರೇಡ್‌ನಲ್ಲಿ ಮೂರು ಪಾಯಿಂಟ್ಸ್ ಪಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ತೆಲುಗು ಟೈಟನ್ಸ್ ವಿರುದ್ಧ 34–32 ಅಂತರದ ರೋಚಕ ಗೆಲುವು ತಂದುಕೊಟ್ಟರು; ಇದು ಬುಲ್ಸ್‌ಗೆ ಸತತ ನಾಲ್ಕನೇ ಜಯ.
Last Updated 15 ಸೆಪ್ಟೆಂಬರ್ 2025, 19:30 IST
ಪ್ರೊ ಕಬಡ್ಡಿ: ಕನ್ನಡಿಗ ಗಣೇಶ್ ಆಟಕ್ಕೆ ಒಲಿದ ಜಯ; ಬುಲ್ಸ್‌ಗೆ ಸತತ 4ನೇ ಗೆಲುವು

TCS World 10K Bengaluru: ಯುಗಾಂಡಾದ ಚೆಪ್ಟೆಗಿ, ಸಾರಾ ಚಾಂಪಿಯನ್‌

TCS World 10K: ಪ್ಯಾರಿಸ್‌ ಒಲಿಂಪಿಕ್ಸ್‌ ಚಾಂಪಿಯನ್‌, ಯುಗಾಂಡಾದ ಜೋಷುವಾ ಚೆಪ್ಟೆಗಿ ಅವರು ಭಾನುವಾರ ನಡೆದ 17ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ ಎಲೀಟ್‌ ಪುರುಷರ ವಿಭಾಗದ ಚಿನ್ನ ಗೆದ್ದರು.
Last Updated 28 ಏಪ್ರಿಲ್ 2025, 2:45 IST
TCS World 10K Bengaluru: ಯುಗಾಂಡಾದ ಚೆಪ್ಟೆಗಿ, ಸಾರಾ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT
ADVERTISEMENT