ಬುಧವಾರ, 19 ನವೆಂಬರ್ 2025
×
ADVERTISEMENT
ADVERTISEMENT

ರಣಜಿ ಟ್ರೋಫಿ | ಸ್ಪಿನ್‌ ಕೈಚಳಕ; ಇನಿಂಗ್ಸ್ ಜಯದ ಪುಳಕ

Published : 19 ನವೆಂಬರ್ 2025, 0:39 IST
Last Updated : 19 ನವೆಂಬರ್ 2025, 0:39 IST
ಫಾಲೋ ಮಾಡಿ
Comments
ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರಿಂದ ತುಂಬಾ ಖುಷಿಯಾಗಿದೆ. ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಅಂತಹ ಪಿಚ್‌ನಲ್ಲಿ 5 ವಿಕೆಟ್ ಪಡೆದಿದ್ದು ಸದಾ ನೆನಪಿನಲ್ಲಿ ಉಳಿಯುತ್ತದೆ.
ಶಿಖರ್ ಶೆಟ್ಟಿ, ಎಡಗೈ ಸ್ಪಿನ್ನರ್‌
ಆಕ್ರಮಣಕಾರಿ ಶೈಲಿ ಅನುಸರಿಸಿದ್ದರಿಂದ ಮೂರೇ ದಿನಗಳಲ್ಲಿ ಪಂದ್ಯ ಗೆಲ್ಲಲು ಸಾಧ್ಯವಾಯಿತು.  ಈ ಪಂದ್ಯದಲ್ಲಿ ಅರ್ಧಶತಕ, 10 ವಿಕೆಟ್‌ ಗಳಿಸಿದ್ದಕ್ಕೆ ಖಷಿಯಾಗಿದೆ. ನಾನು ಆಲ್‌ರೌಂಡರ್‌ ಆಗಿದ್ದು, ಮುಂದಿನ ಪಂದ್ಯಗಳಲ್ಲಿ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ..
ಶ್ರೇಯಸ್ ಗೋಪಾಲ್, ಆಲ್‌ರೌಂಡರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT