ಹುಬ್ಬಳ್ಳಿ: ನಿಲ್ಲದ ಕರ್ಕಶ ಹಾರ್ನ್ ಹಾವಳಿ, ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ
ಹುಬ್ಬಳಿಯಲ್ಲಿ ಕರ್ಕಶ ಏರ್ ಹಾರ್ನ್ ಬಳಕೆಯಿಂದ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು, ಸಾರಿಗೆ ಅಧಿಕಾರಿಗಳು 2024–25ರಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹3 ಲಕ್ಷಕ್ಕಿಂತ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.Last Updated 14 ಜನವರಿ 2026, 4:09 IST