ಗುರುವಾರ, 3 ಜುಲೈ 2025
×
ADVERTISEMENT

Ranji Trophy

ADVERTISEMENT

RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

ಚಾಂಪಿಯನ್‌ಗಳಿಗೆ ಇದೊಂದು ‘ಡೆಡ್ಲಿ ವೆಲ್‌ಕಮ್’ ಎಂದು ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 5 ಜೂನ್ 2025, 4:50 IST
RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

ಜೈಸ್ವಾಲ್ ರೀತಿ ಮುಂಬೈ ತಂಡ ತೊರೆಯುವರೇ ಸೂರ್ಯಕುಮಾರ್ ಯಾದವ್? MCA ಹೇಳಿದ್ದೇನು?

ಬಿರುಸಿನ ಬ್ಯಾಟಿಂಗ್‌ಗೆ ಹೆಸರಾಗಿರುವ ಸೂರ್ಯಕುಮಾರ್‌ ಯಾದವ್‌ ಅವರು ಮುಂಬರುವ ರಣಜಿ ಕ್ರಿಕೆಟ್‌ ಟೂರ್ನಿ ಹೊತ್ತಿಗೆ ಮುಂಬೈ ತೊರೆದು ಗೋವಾ ತಂಡ ಸೇರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿವೆ. ಈ ಕುರಿತು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸ್ಪಷ್ಟನೆ ನೀಡಿದೆ.
Last Updated 3 ಏಪ್ರಿಲ್ 2025, 11:37 IST
ಜೈಸ್ವಾಲ್ ರೀತಿ ಮುಂಬೈ ತಂಡ ತೊರೆಯುವರೇ ಸೂರ್ಯಕುಮಾರ್ ಯಾದವ್? MCA ಹೇಳಿದ್ದೇನು?

Ranji Trophy | ವಿದರ್ಭ 3ನೇ ಸಲ ರಣಜಿ ಚಾಂಪಿಯನ್, ಕೇರಳ ರನ್ನರ್-ಅಪ್

ನಾಗ್ಪುರದಲ್ಲಿ ಕೇರಳದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ವಿದರ್ಭ ಗೆಲುವು ಸಾಧಿಸಿದೆ.
Last Updated 2 ಮಾರ್ಚ್ 2025, 10:17 IST
Ranji Trophy | ವಿದರ್ಭ 3ನೇ ಸಲ ರಣಜಿ ಚಾಂಪಿಯನ್, ಕೇರಳ ರನ್ನರ್-ಅಪ್

Ranji Trophy Final: ಮಹತ್ವದ ಮುನ್ನಡೆ ಪಡೆದ ವಿದರ್ಭ

ವಿದರ್ಭ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೂರನೇ ದಿನವಾದ ಶುಕ್ರವಾರ ಕೇರಳ ವಿರುದ್ಧ 37 ರನ್‌ಗಳ ಮಹತ್ವದ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಉದಯೋನ್ಮುಖ ಎಡಗೈ ಸ್ಪಿನ್ನರ್‌ ಹರ್ಷ ದುಬೆ (88ಕ್ಕೆ3) ಅವರು ಒಂದೇ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಗೆ ಭಾಜನರಾದರು.
Last Updated 28 ಫೆಬ್ರುವರಿ 2025, 14:15 IST
Ranji Trophy Final: ಮಹತ್ವದ ಮುನ್ನಡೆ ಪಡೆದ ವಿದರ್ಭ

Ranji Trophy Final: ಕೇರಳಕ್ಕೆ ಆದಿತ್ಯ ಸರವಟೆ ಆಸರೆ

ಕೇರಳ ತಂಡವನ್ನು ಪ್ರತಿನಿಧಿಸುತ್ತಿರುವ ನಾಗಪುರ ಮೂಲದ ಆದಿತ್ಯ ಸರವಟೆ ಅಜೇಯ ಅರ್ಧಶತಕ ಗಳಿಸಿದರು. ಅದರೊಂದಿಗೆ ವಿದರ್ಭ ಎದುರಿಗಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೇರಳ ತಂಡದ ಮರುಹೋರಾಟಕ್ಕೆ ಬಲ ತುಂಬಿದರು.
Last Updated 27 ಫೆಬ್ರುವರಿ 2025, 13:40 IST
Ranji Trophy Final: ಕೇರಳಕ್ಕೆ ಆದಿತ್ಯ ಸರವಟೆ ಆಸರೆ

ರಣಜಿ ಫೈನಲ್‌ಗೆ ಕೇರಳ; 'ಹೆಲ್ಮೆಟ್ ರಕ್ಷಣೆ' ಎಂದ ಕೇರಳ ಪೊಲೀಸ್

ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇರಳ ಫೈನಲ್‌ಗೆ ಪ್ರವೇಶಿಸಿದೆ.
Last Updated 21 ಫೆಬ್ರುವರಿ 2025, 13:07 IST
ರಣಜಿ ಫೈನಲ್‌ಗೆ ಕೇರಳ; 'ಹೆಲ್ಮೆಟ್ ರಕ್ಷಣೆ' ಎಂದ ಕೇರಳ ಪೊಲೀಸ್

ರಣಜಿ ಫೈನಲ್: ಚೊಚ್ಚಲ ಟ್ರೋಫಿಗಾಗಿ ಕೇರಳ, ಮೂರನೇ ಪ್ರಶಸ್ತಿಗೆ ವಿದರ್ಭ ಸೆಣಸಾಟ

Ranji Trophy Final: ರಣಜಿ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಜರಾತ್‌ ಎದುರು ಡ್ರಾ ಮಾಡಿಕೊಂಡಿರುವ ಕೇರಳ, ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈ ಎದುರು ಗೆದ್ದಿರುವ ವಿದರ್ಭ, ಫೈನಲ್‌ಗೆ ಲಗ್ಗೆ ಇಟ್ಟಿವೆ.
Last Updated 21 ಫೆಬ್ರುವರಿ 2025, 10:58 IST
ರಣಜಿ ಫೈನಲ್: ಚೊಚ್ಚಲ ಟ್ರೋಫಿಗಾಗಿ ಕೇರಳ, ಮೂರನೇ ಪ್ರಶಸ್ತಿಗೆ ವಿದರ್ಭ ಸೆಣಸಾಟ
ADVERTISEMENT

Ranji Trophy Semifinals: ಮುಂಬೈಗೆ ಸೋಲಿನ ಭೀತಿ; ಗುಜರಾತ್–ಕೇರಳ ರೋಚಕ ಹಣಾಹಣಿ

ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ 42 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವು ಈ ಬಾರಿ ಸೆಮಿಫೈನಲ್‌ ಹಂತದಲ್ಲಿಯೇ ಸೋತು ಹೊರಬೀಳುವ ಆತಂಕದಲ್ಲಿದೆ.
Last Updated 20 ಫೆಬ್ರುವರಿ 2025, 14:32 IST
Ranji Trophy Semifinals: ಮುಂಬೈಗೆ ಸೋಲಿನ ಭೀತಿ; ಗುಜರಾತ್–ಕೇರಳ ರೋಚಕ ಹಣಾಹಣಿ

ರಣಜಿ ಸೆಮಿಫೈನಲ್‌: ವಿದರ್ಭಕ್ಕೆ ಮೇಲುಗೈ ಒದಗಿಸಿದ ಪಾರ್ಥ

ಎಡಗೈ ಸ್ಪಿನ್ನರ್ ಪಾರ್ಥ ರೇಖಡೆ (16–6–16–3) ಒಂದೇ ಓವರಿನಲ್ಲಿ ಮೂರು ವಿಕೆಟ್ ಪಡೆದು ರಣಜಿ ಟ್ರೋಫಿ ಕ್ರಿಕೆಟ್‌ ಸೆಮಿಫೈನಲ್ ಪಂದ್ಯದ ಎರಡನೇ ದಿನವಾದ ಮಂಗಳವಾರ ವಿದರ್ಭ ತಂಡಕ್ಕೆ ಸ್ಪಷ್ಟ ಮೇಲುಗೈ ಒದಗಿಸಿಕೊಟ್ಟರು.
Last Updated 18 ಫೆಬ್ರುವರಿ 2025, 13:54 IST
ರಣಜಿ ಸೆಮಿಫೈನಲ್‌: ವಿದರ್ಭಕ್ಕೆ ಮೇಲುಗೈ ಒದಗಿಸಿದ ಪಾರ್ಥ

ರಣಜಿ ಟ್ರೋಫಿ ಸೆಮಿಫೈನಲ್: ವಿದರ್ಭ ನೆರವಿಗೆ ಧ್ರುವ್‌, ದಾನಿಶ್

ಮುಂಬೈ ವಿರುದ್ಧ ಪಂದ್ಯ
Last Updated 17 ಫೆಬ್ರುವರಿ 2025, 14:19 IST
ರಣಜಿ ಟ್ರೋಫಿ ಸೆಮಿಫೈನಲ್: ವಿದರ್ಭ ನೆರವಿಗೆ ಧ್ರುವ್‌, ದಾನಿಶ್
ADVERTISEMENT
ADVERTISEMENT
ADVERTISEMENT