ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kanva

ADVERTISEMENT

ಬೆಂಗಳೂರಿನಲ್ಲಿ ಕಣ್ವ ತುರ್ತು ಆಂಬ್ಯುಲೆನ್ಸ್ ಸೇವೆ

ತುರ್ತು ಆರೋಗ್ಯ ಸೇವೆಗಾಗಿ ಬೆಂಗಳೂರಿನ ಕಣ್ವ ಶ್ರೀ ಸಾಯಿ ಆಸ್ಪತ್ರೆಯು ಸುಸಜ್ಜಿತವಾದ ‘ಕಣ್ವ ಎಮರ್ಜೆನ್ಸಿ ಆಂಬುಲೆನ್ಸ್‌ ಸೇವೆ‘ಯನ್ನು ಆರಂಭಿಸಿದೆ.
Last Updated 8 ಜುಲೈ 2022, 20:30 IST
ಬೆಂಗಳೂರಿನಲ್ಲಿ ಕಣ್ವ ತುರ್ತು ಆಂಬ್ಯುಲೆನ್ಸ್ ಸೇವೆ

ಒಳನೋಟ: ನಾಡಿಗೆ ಮಾದರಿ ಈ ನೀರಾವರಿ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಮೊದಲಿಗೆ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿದ ಕೀರ್ತಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿಗೆ ಸಲ್ಲುತ್ತದೆ. ಇಲ್ಲಿಯ ಕಣ್ವ ಮತ್ತು ಗರಕಹಳ್ಳಿ ಏತ ನೀರಾವರಿ ಯೋಜನೆ ನಾಡಿಗೆ ಮಾದರಿಯಾಗಿವೆ. ಕಾವೇರಿ ಉಪನದಿ ಶಿಂಷಾ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಕೆರೆಗೆ ನೀರು ತುಂಬಿಸಲಾ ಗುತ್ತಿದೆ. ಗರಕಹಳ್ಳಿ ಯೋಜನೆಯಲ್ಲಿ 14 ಹಾಗೂ ಕಣ್ವ ಯೋಜನೆಯಲ್ಲಿ 106 ಕೆರೆಗಳಿಗೆ ನೀರು ಹರಿಸಲಾಗಿದೆ.
Last Updated 9 ಜನವರಿ 2021, 21:09 IST
ಒಳನೋಟ: ನಾಡಿಗೆ ಮಾದರಿ ಈ ನೀರಾವರಿ ಯೋಜನೆ

ಸಿಐಡಿ: ಕಣ್ವ ಸಮೂಹ ಸಂಸ್ಥೆಯ ₹426 ಕೋಟಿ ಆಸ್ತಿ ಜಪ್ತಿ

ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ, ನಿಶ್ಚಿತ ಠೇವಣಿ ಹೆಸರಿನಲ್ಲಿ ಕೋಟ್ಯಂತರ ಹಣ ಸಂಗ್ರಹಿಸಿ, ವಂಚಿಸಿರುವ ಆರೋಪದಡಿ ಕಣ್ವ ಸಮೂಹ ಸಂಸ್ಥೆಗೆ ಸೇರಿರುವ ₹426.19 ಕೋಟಿ ಮೌಲ್ಯದ 111 ಆಸ್ತಿಗಳನ್ನು ಸಿಐಡಿ ಜಪ್ತಿ ಮಾಡಿದೆ.
Last Updated 16 ಡಿಸೆಂಬರ್ 2020, 20:25 IST
ಸಿಐಡಿ: ಕಣ್ವ ಸಮೂಹ ಸಂಸ್ಥೆಯ ₹426 ಕೋಟಿ ಆಸ್ತಿ ಜಪ್ತಿ

ಕಣ್ವ ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆ

ವೇತನ, ಭವಿಷ್ಯ ನಿಧಿ ಹಣ ನೀಡುವಂತೆ ಆಗ್ರಹ
Last Updated 17 ಸೆಪ್ಟೆಂಬರ್ 2020, 5:53 IST
ಕಣ್ವ ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆ

ಕಣ್ವ ಬಳಿ ಕಸ ವಿಲೇವಾರಿಗೆ ಸಿದ್ಧತೆ?

ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರದಲ್ಲಿನ ಕಸ ವಿಲೇವಾರಿಗಾಗಿ ಜಿಲ್ಲಾಡಳಿತವು ಕಣ್ವ ಬಳಿ 50 ಎಕರೆ ಗೋಮಾಳ ಭೂಮಿ ಮಂಜೂರು ಮಾಡಿದ್ದು, 2011ರಿಂದ ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು
Last Updated 4 ಮೇ 2019, 12:20 IST
ಕಣ್ವ ಬಳಿ ಕಸ ವಿಲೇವಾರಿಗೆ ಸಿದ್ಧತೆ?
ADVERTISEMENT
ADVERTISEMENT
ADVERTISEMENT
ADVERTISEMENT