ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kanva Society

ADVERTISEMENT

ಕಣ್ವ ಸೊಸೈಟಿ ವಂಚನೆ: ₹426 ಕೋಟಿ ಮೌಲ್ಯದ ಆಸ್ತಿ ಜಪ್ತಿ

10,125 ಠೇವಣಿದಾರರಿಂದ ₹500 ಕೋಟಿ ಸಂಗ್ರಹಿಸಿ ಮೋಸ
Last Updated 2 ಆಗಸ್ಟ್ 2023, 0:50 IST
ಕಣ್ವ ಸೊಸೈಟಿ ವಂಚನೆ: ₹426 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಕಣ್ವ ಸೊಸೈಟಿ ವಂಚನೆ ಪ್ರಕರಣ: ಸಾವಿರಾರು ಅರ್ಜಿ ಸಲ್ಲಿಕೆ

ಬೆಂಗಳೂರು: ಚಾಪೆ, ದಿಂಬು ಹಿಡಿದು ಬಂದ ವಯಸ್ಕರು, ಕಾಯಿಲೆಯಿಂದ ಬಳಲುತ್ತಿದ್ದರೂ ಕೈಯಲ್ಲಿ ಅರ್ಜಿ ಹಿಡಿದು ತಾಸುಗಟ್ಟಲೆ ಕಾಯುತ್ತಿದ್ದ ಜನರು, ಮಕ್ಕಳೊಂದಿಗೆ ಬಂದಿದ್ದ ತಾಯಂದಿರು... ಇವು ಹತ್ತು ದಿನಗಳಿಂದ ಶಾಂತಿ ನಗರದ ಪ್ರಾದೇಶಿಕ ಆಯುಕ್ತರ ಕಚೇ ರಿಯ ಎದುರು ಕಂಡುಬಂದ ದೃಶ್ಯಗಳು. ಕಣ್ವ ಸಮೂಹ ಸಂಸ್ಥೆಯ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿಯ ವಂಚನೆ ಪ್ರಕರಣದಲ್ಲಿ ವಂಚನೆ ಪ್ರಮಾಣದ ಮಾಹಿತಿ ಸಂಗ್ರಹಿಸುತ್ತಿದ್ದು, ಸರ್ಕಾರದ ಸೂಚನೆಯಂತೆ ಸೌಹಾರ್ದ ಫೆಡರೇಶನ್‌ ಹೂಡಿಕೆದಾರರಿಂದ ಕ್ಲೇಂ ಅರ್ಜಿ ಸ್ವೀಕರಿಸಿದೆ. ವಂಚನೆಗೆ ಒಳಗಾದವರು ಕಣ್ಣೀರು ಹಾಕುತ್ತಲೇ ಅರ್ಜಿ ಸಲ್ಲಿಸಿದ್ಧಾರೆ.
Last Updated 1 ಡಿಸೆಂಬರ್ 2022, 19:03 IST
ಕಣ್ವ ಸೊಸೈಟಿ ವಂಚನೆ ಪ್ರಕರಣ: ಸಾವಿರಾರು ಅರ್ಜಿ ಸಲ್ಲಿಕೆ

ಕಣ್ವ ಸೊಸೈಟಿ: ವರದಿ ನೀಡದಿದ್ದರೆ ಕ್ರಮ

ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ಎರಡು ವಾರಗಳಲ್ಲಿ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.
Last Updated 9 ಜೂನ್ 2021, 19:02 IST
ಕಣ್ವ ಸೊಸೈಟಿ: ವರದಿ ನೀಡದಿದ್ದರೆ ಕ್ರಮ

ಕಣ್ವ ಬ್ಯಾಂಕ್: ಮರು ಲೆಕ್ಕಪರಿಶೋಧನೆಗೆ ಅನುಮತಿ

ಕಣ್ವ ಸೌಹಾರ್ದ ಕೋ–ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ಮರು ಲೆಕ್ಕಪರಿಶೋಧನೆಗೆ ಸರ್ಕಾರ ಅನುಮತಿ ನೀಡಿದೆ
Last Updated 8 ಆಗಸ್ಟ್ 2020, 21:04 IST
ಕಣ್ವ ಬ್ಯಾಂಕ್: ಮರು ಲೆಕ್ಕಪರಿಶೋಧನೆಗೆ ಅನುಮತಿ

ಕಣ್ವ ಸೊಸೈಟಿ ಆಸ್ತಿ ಮುಟ್ಟುಗೋಲಿಗೆ ವಿಳಂಬ: ಹೈಕೋರ್ಟ್ ಅಸಮಾಧಾನ

‘ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ಆಸ್ತಿಗಳ ಪರಿಶೀಲನೆ ಮತ್ತು ಮುಟ್ಟುಗೋಲು ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 6 ಆಗಸ್ಟ್ 2020, 18:22 IST
fallback

ಕಣ್ವ ವಂಚನೆ: ಸಿಐಡಿ ಹೆಗಲಿಗೆ?

ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶೀಘ್ರ ಆದೇಶ ಹೊರಡಿಸುವ ಸಾಧ್ಯತೆ ಇದೆ.
Last Updated 4 ನವೆಂಬರ್ 2019, 19:18 IST
fallback

ಕಣ್ವ ಸೊಸೈಟಿ ವಂಚನೆ: ಸಹಕಾರ ಇಲಾಖೆಗೆ ಪತ್ರ

ನ್ಯಾಯಾಂಗ ಬಂಧನದಲ್ಲಿ ‌ವ್ಯವಸ್ಥಾಪಕ ನಿರ್ದೇಶಕ * ಮತ್ತೆ 17 ಸದಸ್ಯರಿಂದ ದೂರು
Last Updated 2 ನವೆಂಬರ್ 2019, 21:30 IST
ಕಣ್ವ ಸೊಸೈಟಿ ವಂಚನೆ: ಸಹಕಾರ ಇಲಾಖೆಗೆ ಪತ್ರ
ADVERTISEMENT
ADVERTISEMENT
ADVERTISEMENT
ADVERTISEMENT