ಜಾರ್ಖಂಡ್ | ಬಸ್-ಟ್ರಕ್ ಡಿಕ್ಕಿ: ಐವರು ಕಾವಡ್ ಯಾತ್ರಿಕರ ಸಾವು, 23 ಮಂದಿಗೆ ಗಾಯ
Kawad Pilgrims Killed: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಕಾವಡ್ ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 23 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 29 ಜುಲೈ 2025, 5:16 IST