ಕನ್ವಾರ್ ಯಾತ್ರಿಕರಿಂದ ಪೊಲೀಸ್ ಜೀಪ್ ಭಾಗಶಃ ಧ್ವಂಸ: ವಿಡಿಯೊ ವೈರಲ್
ಉತ್ತರ ಪ್ರದೇಶದ ಬುಲಂದರ್ಶಹರ್ನಲ್ಲಿ ಸ್ಥಳೀಯರ ಜತೆ ವಾಗ್ವಾದ ನಡೆಸಿದ ಕನ್ವಾರ್ ಯಾತ್ರಿಕರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ, ಪೊಲೀಸ್ಜೀಪ್ ಅನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ.Last Updated 9 ಆಗಸ್ಟ್ 2018, 9:17 IST