ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Karachi

ADVERTISEMENT

ಕರಾಚಿ: ಬಾಂಬ್‌ ದಾಳಿಗೆ ಇಬ್ಬರು ಚೀನಿ ಪ್ರಜೆಗಳ ಸಾವು

ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ಹೊರಗೆ ಭಾನುವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು ಇಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2024, 2:16 IST
ಕರಾಚಿ: ಬಾಂಬ್‌ ದಾಳಿಗೆ ಇಬ್ಬರು ಚೀನಿ ಪ್ರಜೆಗಳ ಸಾವು

Video: ಉದ್ಘಾಟನೆಯಾದ ಅರ್ಧಗಂಟೆಯಲ್ಲೇ ಸಂಪೂರ್ಣ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು

ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್‌ ಬಜಾರ್‌’ ಹೆಸರಿನ ಮಾಲ್‌ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಜನರು ಲೂಟಿ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2024, 8:05 IST
Video: ಉದ್ಘಾಟನೆಯಾದ ಅರ್ಧಗಂಟೆಯಲ್ಲೇ ಸಂಪೂರ್ಣ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು

ಕರಾಚಿ: ಮೇವು ಅರಸಿ ಜಮೀನಿಗೆ ಪ್ರವೇಶಿಸಿದ್ದ ಒಂಟೆಯ ಕಾಲು ಕತ್ತರಿಸಿದ ಭೂಮಾಲೀಕ!

ಮೇವು ಅರಸಿ ತನ್ನ ಜಮೀನಿಗೆ ಪ್ರವೇಶಿಸಿದ್ದ ಒಂಟೆಯೊಂದರ ಕಾಲನ್ನೇ ಭೂ ಮಾಲೀಕನು ಕತ್ತರಿಸಿರುವ ಕೃತ್ಯ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಭೂಮಾಲೀಕ ಹಾಗೂ ಆತನ ಐವರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 18 ಜೂನ್ 2024, 14:59 IST
ಕರಾಚಿ: ಮೇವು ಅರಸಿ ಜಮೀನಿಗೆ ಪ್ರವೇಶಿಸಿದ್ದ ಒಂಟೆಯ ಕಾಲು ಕತ್ತರಿಸಿದ ಭೂಮಾಲೀಕ!

ಬಲೂಚಿಸ್ತಾನ: ಉಗ್ರರ ದಾಳಿಗೆ 11 ಬಲಿ

ಪ್ರಕ್ಷುಬ್ಧ ಗೊಂಡಿರುವ ಬಲೂಚಿಸ್ತಾನ ದಲ್ಲಿ ಉಗ್ರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 13:48 IST
ಬಲೂಚಿಸ್ತಾನ: ಉಗ್ರರ ದಾಳಿಗೆ 11 ಬಲಿ

ರಂಜಾನ್‌: ಕರಾಚಿಯಲ್ಲಿ ಬೀಡುಬಿಟ್ಟ 4 ಲಕ್ಷ ಭಿಕ್ಷುಕರು, ಹೆಚ್ಚಿದ ಅಪರಾಧಗಳ ಸಂಖ್ಯೆ

ರಂಜಾನ್‌ ತಿಂಗಳಲ್ಲಿ ಪಾಕಿಸ್ತಾನದ ಕರಾಚಿ ನಗರದಲ್ಲಿ 3 ರಿಂದ 4 ಲಕ್ಷ ಭಿಕ್ಷುಕರು ಬೀಡುಬಿಟ್ಟುದ್ದು ಅಪರಾಧಗಳ ಸಂಖ್ಯೆ ಕೂಡ ಏರಿಕೆಯಾಗಿದೆ ಎಂದು ಕರಾಚಿಯ ಹೆಚ್ಚುವರಿ ಐಜಿಪಿ ಇಮ್ರಾನ್‌ ಯಾಕೂಬ್‌ ಮಿನ್ಹಾಸ್‌ ಹೇಳಿದ್ದಾರೆ.
Last Updated 10 ಏಪ್ರಿಲ್ 2024, 13:15 IST
ರಂಜಾನ್‌: ಕರಾಚಿಯಲ್ಲಿ ಬೀಡುಬಿಟ್ಟ 4 ಲಕ್ಷ ಭಿಕ್ಷುಕರು, ಹೆಚ್ಚಿದ ಅಪರಾಧಗಳ ಸಂಖ್ಯೆ

Dawood Ibrahim | ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಶಂಕೆ, ಆಸ್ಪತ್ರೆಗೆ ದಾಖಲು

1993 ಮುಂಬೈ ಸ್ಫೋಟದ ರೂವಾರಿ, ಭೂಗತ ಪಾತಕಿ ಡಾನ್ ದಾವೂದ್ ಇಬ್ರಾಹಿಂ ಆರೋಗ್ಯ ತೀವ್ರ ಹದಗೆಟ್ಟಿದ್ದು, ಪಾಕಿಸ್ತಾನದ ಕರಾಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ.
Last Updated 18 ಡಿಸೆಂಬರ್ 2023, 4:36 IST
Dawood Ibrahim | ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಶಂಕೆ, ಆಸ್ಪತ್ರೆಗೆ ದಾಖಲು

ಪಾಕಿಸ್ತಾನ: ಕರಾಚಿ ಬಹುಮಹಡಿ ಮಾಲ್‌ನಲ್ಲಿ ಅಗ್ನಿ ಅವಘಡ; 4 ಸಾವು

ಪಾಕಿಸ್ತಾನದ ಕರಾಚಿ ನಗರದ ಬಹುಮಹಡಿ ಶಾಪಿಂಗ್ ಹಾಗೂ ವಸತಿ ಮಾಲ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2023, 3:13 IST
ಪಾಕಿಸ್ತಾನ: ಕರಾಚಿ ಬಹುಮಹಡಿ ಮಾಲ್‌ನಲ್ಲಿ ಅಗ್ನಿ ಅವಘಡ; 4 ಸಾವು
ADVERTISEMENT

ಕರಾಚಿ: 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಸಿಂಧ್‌ ಪ್ರಾಂತ್ಯದಲ್ಲಿ 150 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನು ನೆಲಮಸ ಮಾಡಲಾಗಿದೆ. ಕರಾಚಿಯಲ್ಲಿರುವ ಹಳೆಯ ಮತ್ತು ಅಪಾಯಕಾರಿ ಕಟ್ಟಡ ಎಂದು ಘೋಷಣೆ ಮಾಡಲಾದ ಕಾರಣ ಈ ದೇವಾಲಯವನ್ನು ಕೆಡವಲಾಗಿದ್ದು, ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 16 ಜುಲೈ 2023, 12:34 IST
ಕರಾಚಿ: 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಕರಾಚಿ | ಚೀನಾ ಪ್ರಜೆಗಳ ಮೇಲಿನ ದಾಳಿ ಯತ್ನ ವಿಫಲ: ಶಂಕಿತನ ಹತ್ಯೆ

‘ಕರಾಚಿಯ ಖಾಸಿಂ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಚೀನಾ ಪ್ರಜೆಗಳ ಮೇಲೆ ದಾಳಿ ನಡೆಸಲು ಯತ್ನಿಸಿದ ಶಂಕಿತ ಆತ್ಮಾಹುತಿ ಬಾಂಬ್‌ ದಾಳಿಕೋರನನ್ನು ಹತ್ಯೆ ಮಾಡಿದ್ದು, ಆತನ ಯೋಜನೆಯನ್ನು ವಿಫಲಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
Last Updated 11 ಮೇ 2023, 11:31 IST
ಕರಾಚಿ | ಚೀನಾ ಪ್ರಜೆಗಳ ಮೇಲಿನ ದಾಳಿ ಯತ್ನ ವಿಫಲ: ಶಂಕಿತನ ಹತ್ಯೆ

ಪಾಕಿಸ್ತಾನ: ಜವಳಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ದಳದ 4 ಮಂದಿ ಸಾವು

‘ಇಲ್ಲಿನ ಬೆಡ್‌ಶೀಟ್‌ ತಯಾರಿಕೆಯ ಜವಳಿ ಕಾರ್ಖಾನೆಯಲ್ಲಿ ಗುರುವಾರದಂದು ಅಗ್ನಿ ಅವಘಡ ಸಂಭವಿಸಿದ್ದು, ಅದನ್ನು ನಂದಿಸುವ ವೇಳೆ ನಾಲ್ಕು ಮಂದಿ ಅಗ್ನಿ ಶಾಮಕದಳ ಸಿಬ್ಬಂದಿ ಸಾವಿಗೀಡಾಗಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಏಪ್ರಿಲ್ 2023, 11:38 IST
ಪಾಕಿಸ್ತಾನ: ಜವಳಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ದಳದ 4 ಮಂದಿ ಸಾವು
ADVERTISEMENT
ADVERTISEMENT
ADVERTISEMENT