ಪ್ರಿಯಾಂಕಾ ಬುದ್ಧಿವಂತೆ, ರಾಹುಲ್ ಒಳ್ಳೆಯ ವ್ಯಕ್ತಿ: ಕರಣ್ ಸಿಂಗ್
ಕಾಂಗ್ರೆಸ್ ನಾಯಕಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ‘ಬುದ್ಧಿವಂತೆ’ (ಬ್ರೈಟ್ ಗರ್ಲ್) ಎಂದು ಪ್ರಶಂಸಿಸಿರುವ ಹಿರಿಯ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವ ಕರಣ್ ಸಿಂಗ್, ರಾಹುಲ್ ಗಾಂಧಿ ಅವರು ಸುಧಾರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.Last Updated 4 ಜನವರಿ 2025, 10:09 IST