ಕಾರವಾರ | ಕರಾವಳಿ ಉತ್ಸವ: ಕಡಲತೀರದಲ್ಲಿ ಸೋನು ನಿಗಮ್ ಸಂಗೀತ ಅಲೆ
Karavali Utsav: ಅರಬ್ಬಿ ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೆ, ಟ್ಯಾಗೋರ್ ಕಡಲತೀರದಲ್ಲಿ ನೆರೆದಿದ್ದ ಜನಸಾಗರವನ್ನು ಸಂಗೀತದ ಸೆಲೆ ಹುಚ್ಚೆದ್ದು ಕುಣಿಸುತ್ತಿತ್ತು. ಸಂಗೀತ ಮಾಂತ್ರಿಕ ಸೋನು ನಿಗಮ್ ಹಾಡಿನ ಮೋಡಿ ಕರಾವಳಿ ಉತ್ಸವ ಸಪ್ತಾಹಕ್ಕೆ ಹೊಸ ಮೆರುಗು ನೀಡಿತು.Last Updated 26 ಡಿಸೆಂಬರ್ 2025, 7:03 IST