‘ಹಸಿರು ನಡಿಗೆ’ ಪಾದಯಾತ್ರೆ ಆರಂಭ: ಕಾರವಾರದಿಂದ ಮಂಗಳೂರಿನವರೆಗೆ ಕಾಲ್ನಡಿಗೆ ಸಂಚಾರ
Plastic Pollution Awareness: ಸಮುದ್ರ ಮಾಲಿನ್ಯ ಮತ್ತು ತ್ಯಾಜ್ಯ ಎಸೆಯುವತೆಯನ್ನು ತಡೆಗಟ್ಟಲು ಮಂಗಳೂರಿನ ನಾಗರಾಜ ಬಜಾಲ ‘ಹಸಿರು ನಡಿಗೆ’ ಪಾದಯಾತ್ರೆ ಆರಂಭಿಸಿದ್ದಾರೆ. ಕಾರವಾರದಿಂದ ಮಂಗಳೂರುವರೆಗೆ 310 ಕಿ.ಮೀ ಪಾದಯಾತ್ರೆ ನಡೆಯಲಿದೆ.Last Updated 28 ಅಕ್ಟೋಬರ್ 2025, 4:45 IST