ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Kargil victory

ADVERTISEMENT

ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಸೇನೆ

1999ರಲ್ಲಿ ಭಾರತದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಕುರಿತು ಕೊನೆಗೂ ಪಾಕಿಸ್ತಾನದ ಸೇನೆ ಒಪ್ಪಿಕೊಂಡಿದೆ.
Last Updated 7 ಸೆಪ್ಟೆಂಬರ್ 2024, 16:02 IST
ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಸೇನೆ

ಕಾರ್ಗಿಲ್‌ ವಿಜಯ ದಿವಸಕ್ಕೆ ರಜತ ಸಂಭ್ರಮ: ಅಮರವಾಗಿದೆ ಭಾರತದ ವೀರರ ಶೌರ್ಯ ಪರಾಕ್ರಮ

ಭಾರತದ ಇತಿಹಾಸದಲ್ಲಿ 1999ರಲ್ಲಿ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಭಾರತದ ವೀರ ಯೋಧರ ಸಾಹಸ ಹಾಗೂ ಬಲಿದಾನವನ್ನು ನೆನೆಯುವುದರ ಜತೆಗೆ, ಪಾಕಿಸ್ತಾನ ವಿರುದ್ಧ ದೇಶ ವಿಜಯ ಸಾಧಿಸಿದ್ದನ್ನು ಸಂಭ್ರಮಿಸುವ ಕ್ಷಣವೂ ಹೌದು. ಈ ಸಂಭ್ರಮಕ್ಕೀಗ ರಜತ ಸಂಭ್ರಮ.
Last Updated 25 ಜುಲೈ 2024, 11:35 IST
ಕಾರ್ಗಿಲ್‌ ವಿಜಯ ದಿವಸಕ್ಕೆ ರಜತ ಸಂಭ್ರಮ: ಅಮರವಾಗಿದೆ ಭಾರತದ ವೀರರ ಶೌರ್ಯ ಪರಾಕ್ರಮ

LOCಗೆ ಸೇನಾ ಮುಖ್ಯಸ್ಥ ಭೇಟಿ; ನಾಳೆ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗಿ

ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು ಇಂದು (ಗುರುವಾರ) ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌‌
Last Updated 25 ಜುಲೈ 2024, 9:48 IST
LOCಗೆ ಸೇನಾ ಮುಖ್ಯಸ್ಥ ಭೇಟಿ; ನಾಳೆ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗಿ

ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವ: ಅಮರ್ ಜವಾನ್ ಜ್ಯೋತಿ ಮೆರವಣಿಗೆ ನಾಳೆ

ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವದ ಅಂಗವಾಗಿ ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಆಯೋಜಿಸಿರುವ ಅಮರ ಜವಾನ್ ಜ್ಯೋತಿ ಮೆರವಣಿಗೆ ಇದೇ 21ರಂದು ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.
Last Updated 20 ಜುಲೈ 2024, 6:21 IST
ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವ: ಅಮರ್ ಜವಾನ್ ಜ್ಯೋತಿ ಮೆರವಣಿಗೆ ನಾಳೆ

ಕಾರ್ಗಿಲ್ ವಿಜಯ: ‘ರಜತ ಜಯಂತಿ’ಯಲ್ಲಿ ಗೌರವ ನಮನ

ಭಾರತೀಯ ಸೇನೆಯು ವಿಜಯದ ಸಂಕೇತ ತೋರಿಸಿ ಸಂಭ್ರಮಿಸಿದ ಕಾರ್ಗಿಲ್‌ ಯುದ್ಧದ ಗೆಲುವಿಗೆ ಈಗ ರಜತ ವರ್ಷದ ಸಂಭ್ರಮ. 25 ವರ್ಷಗಳ ಹಿಂದೆ 1999ರ ಜುಲೈ 26ರಂದು ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸಿ ಸಾಮರ್ಥ್ಯ ಮೆರೆದಿದ್ದ ಭಾರತೀಯ ಸೇನೆಯು ವಿಜಯೋತ್ಸವ ಆಚರಿಸಿತ್ತು.
Last Updated 14 ಜುಲೈ 2024, 11:33 IST
ಕಾರ್ಗಿಲ್ ವಿಜಯ: ‘ರಜತ ಜಯಂತಿ’ಯಲ್ಲಿ ಗೌರವ ನಮನ

ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಪುಷ್ಪ ನಮನ

ಇಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಭೇಟಿ ನೀಡಿ 1999ರ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು.
Last Updated 26 ಜುಲೈ 2023, 6:08 IST
ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಪುಷ್ಪ ನಮನ

ರಾಷ್ಟ್ರ ರಾಜಧಾನಿಯಲ್ಲಿ ಕಾರ್ಗಿಲ್‌ ‘ವಿಜಯ ಓಟ’ಕ್ಕೆ ಚಾಲನೆ

ಕಾರ್ಗಿಲ್‌ ವಿಜಯ ದಿನದ ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಕಾರ್ಗಿಲ್‌ ‘ವಿಜಯ ಓಟ’ ಆಯೋಜಿಸಲಾಗಿದೆ.
Last Updated 21 ಜುಲೈ 2019, 1:51 IST
ರಾಷ್ಟ್ರ ರಾಜಧಾನಿಯಲ್ಲಿ ಕಾರ್ಗಿಲ್‌ ‘ವಿಜಯ ಓಟ’ಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT
ADVERTISEMENT