ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kargil war

ADVERTISEMENT

ಕಾರ್ಗಿಲ್ ವಿಜಯ್‌ ದಿವಸ್‌: ಈ ದಿನದ ಬಗ್ಗೆ ತಿಳಿಯಲೇಬೇಕಾದ 10 ಅಂಶಗಳು

ಕಾರ್ಗಿಲ್‌ ಯುದ್ಧದಲ್ಲಿ ವಿಜಯ ಸಾಧಿಸಿದ 24ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ.
Last Updated 26 ಜುಲೈ 2023, 4:43 IST
ಕಾರ್ಗಿಲ್ ವಿಜಯ್‌ ದಿವಸ್‌: ಈ ದಿನದ ಬಗ್ಗೆ ತಿಳಿಯಲೇಬೇಕಾದ 10 ಅಂಶಗಳು

ಕಾರ್ಗಿಲ್‌ ಸಂಘರ್ಷಕ್ಕೆ ಕಾರಣರಾಗಿದ್ದ ಪರ್ವೇಜ್‌ ಮುಷರ್ರಫ್‌

ದಂಗೆ ಎದ್ದು ಪ್ರಧಾನಿಯನ್ನೇ ಕೆಳಗಿಳಿಸಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಸೇನಾಧಿಕಾರಿ
Last Updated 5 ಫೆಬ್ರುವರಿ 2023, 13:32 IST
ಕಾರ್ಗಿಲ್‌ ಸಂಘರ್ಷಕ್ಕೆ ಕಾರಣರಾಗಿದ್ದ ಪರ್ವೇಜ್‌ ಮುಷರ್ರಫ್‌

ಕಾರ್ಗಿಲ್‌ ಯುದ್ಧ: ಪಾಯಿಂಟ್‌ 5140 ಈಗ ‘ಗನ್‌ ಹಿಲ್‌’

ಭಾರತೀಯ ಸಶಸ್ತ್ರ ಪಡೆಗಳ ವಿಜಯದ ಸ್ಮರಣಾರ್ಥ ಮತ್ತು ‘ಆಪರೇಷನ್ ವಿಜಯ್’ನಲ್ಲಿ ಸೈನಿಕರ ಪರಮೋಚ್ಚ ತ್ಯಾಗಕ್ಕೆ ಗೌರವ ಸಲ್ಲಿಸಲು ಕಾರ್ಗಿಲ್‌ನ ಡ್ರಾಸ್‌ನಲ್ಲಿರುವ ಪಾಯಿಂಟ್ 5140 ಅನ್ನು 'ಗನ್ ಹಿಲ್' ಎಂದು ನಾಮಕರಣ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಶನಿವಾರ ತಿಳಿಸಿದ್ದಾರೆ.
Last Updated 30 ಜುಲೈ 2022, 12:42 IST
ಕಾರ್ಗಿಲ್‌ ಯುದ್ಧ: ಪಾಯಿಂಟ್‌ 5140 ಈಗ ‘ಗನ್‌ ಹಿಲ್‌’

ಸೆಲೆಬ್ರಿಟಿ ಬದಲು ಸೈನಿಕ ಮಾದರಿಯಾಗಲಿ: ಡಾ.ರವಿಕಿರಣ ಪಟವರ್ಧನ್

ವಿಜಯ ದಿವಸ್ ಕಾರ್ಯಕ್ರಮದಲ್ಲಿ ಡಾ.ರವಿಕಿರಣ ಪಟವರ್ಧನ್
Last Updated 26 ಜುಲೈ 2022, 13:55 IST
ಸೆಲೆಬ್ರಿಟಿ ಬದಲು ಸೈನಿಕ ಮಾದರಿಯಾಗಲಿ: ಡಾ.ರವಿಕಿರಣ ಪಟವರ್ಧನ್

ಕಾರ್ಗಿಲ್‌ ವಿಜಯ ದಿವಸ: ನೀರಿನೊಳಗೆ ಕ್ಯಾ.ವಿಕ್ರಂ ಬಾತ್ರ ಭಾವಚಿತ್ರ ಪ್ರದರ್ಶನ

ವಿಶ್ವ ದಾಖಲೆಗೆ ಸೇರ್ಪಡೆ
Last Updated 26 ಜುಲೈ 2022, 13:41 IST
ಕಾರ್ಗಿಲ್‌ ವಿಜಯ ದಿವಸ: ನೀರಿನೊಳಗೆ ಕ್ಯಾ.ವಿಕ್ರಂ ಬಾತ್ರ ಭಾವಚಿತ್ರ ಪ್ರದರ್ಶನ

ಉಧಂಪುರ, ಜಮ್ಮುವಿನಲ್ಲಿ ಸೇನೆಯಿಂದ ಕಾರ್ಗಿಲ್‌ ವಿಜಯೋತ್ಸವ ಆಚರಣೆ

‘ಕಾರ್ಗಿಲ್‌ ವಿಜಯ ದಿವಸ ಭಾರತ ಮಾತೆಯ ಹೆಮ್ಮೆಯ ಸಂಕೇತ. ತಾಯ್ನಾಡಿನ ರಕ್ಷಣೆಗೆ ಹೋರಾಡುತ್ತಿರುವ ಈ ದೇಶದ ಎಲ್ಲಾ ವೀರ ಮಕ್ಕಳಿಗೆ ನನ್ನ ನಮನ. ಜೈ ಹಿಂದ್’ ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.
Last Updated 26 ಜುಲೈ 2022, 11:22 IST
ಉಧಂಪುರ, ಜಮ್ಮುವಿನಲ್ಲಿ  ಸೇನೆಯಿಂದ ಕಾರ್ಗಿಲ್‌ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಮ್ಮುವಿಗೆ ರಾಜನಾಥ್ ಸಿಂಗ್

ಕಾರ್ಗಿಲ್‌ ವಿಜಯ ದಿವಸದ ಪ್ರಯುಕ್ತ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರುಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಭೇಟಿ ನೀಡಲಿದ್ದಾರೆ.
Last Updated 24 ಜುಲೈ 2022, 4:17 IST
ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಮ್ಮುವಿಗೆ ರಾಜನಾಥ್ ಸಿಂಗ್
ADVERTISEMENT

‘ಗುಂಜನ್‌ ಸೆಕ್ಸೇನಾ’ ಪ್ರದರ್ಶನಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ’ಗುಂಜನ್‌ ಸೆಕ್ಸೇನಾ – ದಿ ಕಾರ್ಗಿಲ್ ಗರ್ಲ್‌’ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿದೆ.
Last Updated 2 ಸೆಪ್ಟೆಂಬರ್ 2020, 9:04 IST
‘ಗುಂಜನ್‌ ಸೆಕ್ಸೇನಾ’ ಪ್ರದರ್ಶನಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬಾಗೇಪಲ್ಲಿ: ಯೋಧನ ಕುಟುಂಬಕ್ಕಿಲ್ಲ ನಿವೇಶನ, ಮನೆ

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧ ರಫೀಕ್‌ವುಲ್ಲಾ ಕುಟುಂಬದ ಸ್ಥಿತಿ ಅತಂತ್ರ
Last Updated 14 ಆಗಸ್ಟ್ 2020, 19:30 IST
ಬಾಗೇಪಲ್ಲಿ: ಯೋಧನ ಕುಟುಂಬಕ್ಕಿಲ್ಲ ನಿವೇಶನ, ಮನೆ

ಇಂದು ಕಾರ್ಗಿಲ್‌ ವಿಜಯ ದಿನ: ಭಾರತದ ವೀರ ಯೋಧರ ಸ್ಮರಣೆ

21 ವರ್ಷಗಳ ಹಿಂದೆ, ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ಭಾರತೀಯ ಯೋಧರು ಮರಳಿ ವಶಕ್ಕೆ ಪಡೆದಿದ್ದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್‌ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ವಿಜಯ ದಿನ ಇಂದು ಟ್ರೆಂಡ್‌ ಆಗಿದೆ.
Last Updated 26 ಜುಲೈ 2020, 3:35 IST
ಇಂದು ಕಾರ್ಗಿಲ್‌ ವಿಜಯ ದಿನ: ಭಾರತದ ವೀರ ಯೋಧರ ಸ್ಮರಣೆ
ADVERTISEMENT
ADVERTISEMENT
ADVERTISEMENT