ಭಾನುವಾರ, 19 ಏಪ್ರಿಲ್ 2026
×
ADVERTISEMENT

Karnataka Budget 2026

ADVERTISEMENT

ಬಜೆಟ್‌ನ ಗಾತ್ರ ಹೆಚ್ಚಾದರೂ ಉತ್ತರ ಕರ್ನಾಟಕಕ್ಕಿಲ್ಲ ಅಭಿವೃದ್ಧಿ: ಅರವಿಂದ ಬೆಲ್ಲದ

Regional inequality concerns: ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ 4.48 ಲಕ್ಷ ಕೋಟಿ ಗಾತ್ರವಿದ್ದರೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೃಷಿ ರೋಗಗಳಿಗೆ 500 ಕೋಟಿ ಬದಲಿಗೆ ಕೇವಲ 10 ಕೋಟಿ ಮೀಸಲಿರಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಉತ್ತರ ಭಾಗದಲ್ಲಿ ಕೇವಲ..
Last Updated 18 ಮಾರ್ಚ್ 2026, 16:06 IST
ಬಜೆಟ್‌ನ ಗಾತ್ರ ಹೆಚ್ಚಾದರೂ ಉತ್ತರ ಕರ್ನಾಟಕಕ್ಕಿಲ್ಲ ಅಭಿವೃದ್ಧಿ: ಅರವಿಂದ ಬೆಲ್ಲದ

ರಾಜ್ಯದ ಸಾಲಕ್ಕೆ ಐದು ವರ್ಷಗಳಲ್ಲಿ ಕಟ್ಟುವ ಬಡ್ಡಿಯೇ ₹3.08 ಲಕ್ಷ ಕೋಟಿ!

ಬಂಡವಾಳ ವೆಚ್ಚ, ದೀರ್ಘಕಾಲೀನ ಯೋಜನೆಗಳಿಗಾಗಿ ಹೆಚ್ಚುತ್ತಿದೆ ಸಾಲದ ಪ್ರಮಾಣ
Last Updated 8 ಮಾರ್ಚ್ 2026, 0:16 IST
ರಾಜ್ಯದ ಸಾಲಕ್ಕೆ ಐದು ವರ್ಷಗಳಲ್ಲಿ ಕಟ್ಟುವ ಬಡ್ಡಿಯೇ ₹3.08 ಲಕ್ಷ ಕೋಟಿ!

ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ

Siddaramaiah Budget: ಗ್ಯಾರಂಟಿಗಳ ಭಾರವಿದ್ದರೂ ಅದರ ಹಂಗು ತೊರೆಯದೇ, ಯಾವುದೇ ಜನಪ್ರಿಯ ಘೋಷಣೆಗಳ ಮೊರೆ ಹೋಗದೇ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಪ್ರಮೇಯಗಳನ್ನು ಬಜೆಟ್‌ನಲ್ಲಿ ಮುಂದಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ
Last Updated 7 ಮಾರ್ಚ್ 2026, 4:44 IST
ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ

Karnataka Budget: ‘ಪುಷ್ಪ ಕೃಷಿ’ಗೆ ನೀರೆರೆಯದ ಬಜೆಟ್‌; ಹೂ ಬೆಳೆಗಾರರ ಬೇಸರ

Floriculture Industry: ದೊಡ್ಡಬಳ್ಳಾಪುರ: ದೇಶದ ಪುಷ್ಪ ಕೃಷಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ ಫ್ಲವರ್‌ ಹಬ್‌ ಆಗಿ ಗುರುತಿಸಿಕೊಂಡಿದೆ. ಆದರೆ ಬಜೆಟ್‌ನಲ್ಲಿ ಪುಷ್ಪ ಕೃಷಿಗೆ ಸಂಬಂಧಿಸಿದಂತೆ ಒಂದೂ ಸಾಲು ಇಲ್ಲದಿರುವುದು ಹೂ ಬೆಳೆಗಾರರಲ್ಲಿ ಬೇಸರ ಮೂಡಿಸಿದೆ.
Last Updated 7 ಮಾರ್ಚ್ 2026, 1:35 IST
Karnataka Budget: ‘ಪುಷ್ಪ ಕೃಷಿ’ಗೆ ನೀರೆರೆಯದ ಬಜೆಟ್‌; ಹೂ ಬೆಳೆಗಾರರ ಬೇಸರ

ರಾಜ್ಯದ ಆರ್ಥಿಕ ಸ್ಥಿತಿ ಆಶಾದಾಯಕ: ಸಮೀಕ್ಷೆ

GSDP Growth: ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿ, ಒಟ್ಟು ಆಂತರಿಕ ಉತ್ಪಾದನೆ (ಜಿಎಸ್‌ಡಿಪಿ) ಹಾಗೂ ತಲಾವಾರು ಆದಾಯದ ವಿಚಾರವಾಗಿ ಬಹಳ ಆಶಾದಾಯಕವಾದ ಚಿತ್ರಣವೊಂದನ್ನು ‘ಕರ್ನಾಟಕ ಆರ್ಥಿಕ ಸಮೀಕ್ಷೆ 2025–26’ ವರದಿಯು ನೀಡಿದೆ. ಅಂದಾಜಿನ ಪ್ರಕಾರ ಬೆಳವಣಿಗೆ ದರ ಶೇ 8.1ರಷ್ಟಿದೆ.
Last Updated 7 ಮಾರ್ಚ್ 2026, 1:23 IST
ರಾಜ್ಯದ ಆರ್ಥಿಕ ಸ್ಥಿತಿ ಆಶಾದಾಯಕ: ಸಮೀಕ್ಷೆ

ಸಂಪಾದಕೀಯ: ‘ಕಲ್ಯಾಣ’ಗಳ ಮೇಲೆ ಅಕ್ಕರೆ, ಅಭಿವೃದ್ಧಿಗೂ ಸಿಕ್ಕಿದೆ ಆಸರೆ

Siddaramaiah Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 4.48 ಲಕ್ಷ ಕೋಟಿ ಗಾತ್ರದ 2026–27ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಶುಕ್ರವಾರ ಮಂಡಿಸಿದ್ದಾರೆ. ದಾಖಲೆಯ ಹದಿನೇಳನೆಯ ಬಾರಿಗೆ ಬಜೆಟ್‌ ಮಂಡಿಸಿರುವ ಅವರು, ಜನಕಲ್ಯಾಣದ ಜಪ ಮಾಡುತ್ತಲೇ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
Last Updated 7 ಮಾರ್ಚ್ 2026, 0:56 IST
ಸಂಪಾದಕೀಯ: ‘ಕಲ್ಯಾಣ’ಗಳ ಮೇಲೆ ಅಕ್ಕರೆ, ಅಭಿವೃದ್ಧಿಗೂ ಸಿಕ್ಕಿದೆ ಆಸರೆ

Karnataka Budget: ಉನ್ನತ ಶಿಕ್ಷಣ; ಮೂಲಸೌಲಭ್ಯ ವೃದ್ಧಿಗೆ ‘ಪರಿವರ್ತನೆ’

‘ಸ್ಟಾರ್ಟ್‌–ಅಪ್‌’ ಸಂಸ್ಕೃತಿ ಬೆಳೆಸಲು 9 ಉತ್ಕೃಷ್ಟತಾ ಕೇಂದ್ರ
Last Updated 7 ಮಾರ್ಚ್ 2026, 0:16 IST
Karnataka Budget: ಉನ್ನತ ಶಿಕ್ಷಣ; ಮೂಲಸೌಲಭ್ಯ ವೃದ್ಧಿಗೆ ‘ಪರಿವರ್ತನೆ’
ADVERTISEMENT

Karnataka Budget: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ

Social Media Ban: ಕೋವಿಡ್‌ ಕಾಲಘಟ್ಟದ ನಂತರ ಮಕ್ಕಳಲ್ಲಿ ಹವ್ಯಾಸವಾಗಿರುವ ಮೊಬೈಲ್‌ ಗೀಳು ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ, 16 ವರ್ಷದ ಒಳಗಿನವರು ಸಾಮಾಜಿಕ ಜಾಲತಾಣ ಬಳಸುವುದನ್ನು ನಿರ್ಬಂಧಿಸಲು ಮುಂದಾಗಿದೆ.
Last Updated 7 ಮಾರ್ಚ್ 2026, 0:14 IST
Karnataka Budget: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ

Karnataka Budget: ಮೂರು ಲಕ್ಷ ಮನೆ ನಿರ್ಮಾಣ ಗುರಿ

Karnataka Housing Schemes: ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬಿಎಲ್‌ಸಿ ಆಧಾರಿತ 1 ಲಕ್ಷ ಹೊಸ ಮನೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಸಹಾಯಧನವನ್ನು ₹3 ಲಕ್ಷದವರೆಗೆ ಹೆಚ್ಚಿಸಲಾಗಿದೆ.
Last Updated 6 ಮಾರ್ಚ್ 2026, 23:53 IST
Karnataka Budget: ಮೂರು ಲಕ್ಷ ಮನೆ ನಿರ್ಮಾಣ ಗುರಿ

Karnataka Budget: ನರೇಗಾ ಬದಲಿಸಿದ್ದಕ್ಕೆ ಆಕ್ರೋಶ, ಪಂಚಾಯಿತಿಗೆ ಗಾಂಧಿ ಹೆಸರು

Rural Development Budget: ಸ್ಥಳೀಯ ಸರ್ಕಾರ ಎನ್ನಿಸಿರುವ ಗ್ರಾಮಪಂಚಾಯಿತಿಗಳನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಲವು ಕಾರ್ಯಕ್ರಮ ಪ್ರಕಟಿಸಿದೆ.
Last Updated 6 ಮಾರ್ಚ್ 2026, 23:13 IST
Karnataka Budget: ನರೇಗಾ ಬದಲಿಸಿದ್ದಕ್ಕೆ ಆಕ್ರೋಶ, ಪಂಚಾಯಿತಿಗೆ ಗಾಂಧಿ ಹೆಸರು
ADVERTISEMENT
ADVERTISEMENT
ADVERTISEMENT