K.N. Rajanna | ರಾಜಣ್ಣ ಪರ ಬಿಜೆಪಿ ಸ್ವರ: ಉಭಯ ಸದನಗಳ ಒಳಗೆ, ಹೊರಗೆ ಭಾರಿ ಚರ್ಚೆ
K.N Rajanna Removed From Cabinet: ವಿಧಾನಮಂಡಲ ಅಧಿವೇಶನದ ಹೊತ್ತಿನಲ್ಲಿಯೇ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವ ಕ್ರಮ ಉಭಯ ಸದನಗಳ ಒಳಗೆ ಮತ್ತು ಹೊರಗೆ ಭಾರಿ ಚರ್ಚೆಗೆ ಕಾರಣವಾಗಿದೆ.Last Updated 12 ಆಗಸ್ಟ್ 2025, 22:52 IST