‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್
Anuradha Bhat: ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್ ಅವರು ಕತ್ತಾರ್ ಹಾಗೂ ದುಬೈನ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.Last Updated 27 ಜನವರಿ 2026, 7:18 IST