ಗುರುವಾರ, 18 ಜೂನ್ 2026
×
ADVERTISEMENT

Karnataka election

ADVERTISEMENT

Karnataka Bypoll: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಶೇ 68ರಷ್ಟು ಮತದಾನ

Voting update: ಬಾಗಲಕೋಟೆಯಲ್ಲಿ ಶೇ 68.74 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 68.43ರಷ್ಟು ಮತದಾನವಾಗಿದೆ.
Last Updated 9 ಏಪ್ರಿಲ್ 2026, 15:40 IST
Karnataka Bypoll: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಶೇ 68ರಷ್ಟು ಮತದಾನ

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ಗೆ ಸಾದಿಕ್‌ ಬೆಂಬಲ

Karnataka Politics: ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್ ನಾಮಪತ್ರ ವಾಪಸ್ ಪಡೆಯದೆ ಸಮರ್ಥ್‌ಗೆ ಬೆಂಬಲ ನೀಡಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 70 ಸಾವಿರ ಮುಸ್ಲಿಂ ಮತಗಳ ಮನವೊಲಿಸಲು ಕಾಂಗ್ರೆಸ್ ನಾಯಕರು ಒಪ್ಪಿದ್ದಾರೆ.
Last Updated 27 ಮಾರ್ಚ್ 2026, 15:58 IST
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ಗೆ ಸಾದಿಕ್‌ ಬೆಂಬಲ

ದಾಖಲೆ ಇಲ್ಲದ ₹1.12 ಲಕ್ಷ ವಶ: ದಾವಣಗೆರೆ SP ಡಾ.ಎಚ್‌.ಟಿ. ಶೇಖರ್‌ ಮಾಹಿತಿ

Davanagere Cash Seizure: ತಾಲ್ಲೂಕಿನ ಮಾಗನಹಳ್ಳಿ ಗೇಟ್‌ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಣೆ ಮಾಡುತ್ತಿದ್ದ ₹ 1.12 ಲಕ್ಷವನ್ನು ಬುಧವಾರ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್‌.ಟಿ. ಶೇಖರ್‌ ತಿಳಿಸಿದರು.
Last Updated 25 ಮಾರ್ಚ್ 2026, 8:46 IST
ದಾಖಲೆ ಇಲ್ಲದ ₹1.12 ಲಕ್ಷ ವಶ: ದಾವಣಗೆರೆ SP ಡಾ.ಎಚ್‌.ಟಿ. ಶೇಖರ್‌ ಮಾಹಿತಿ

ವಿಧಾನಸಭೆ ಉಪ ಚುನಾವಣೆಗೆ ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ: ಡಿ.ಕೆ. ಶಿವಕುಮಾರ್

DK Shivakumar: ಬಾಗಲಕೋಟೆ ವಿಧಾನಸಭೆ ಟಿಕೆಟ್ ಅನ್ನು ಎಚ್‌.ವೈ. ಮೇಟಿ ಅವರ ಎರಡನೇ ಮಗ ಉಮೇಶ್ ಮೇಟಿ ಅವರಿಗೆ ಹಾಗೂ ದಾವಣಗೆರೆ ದಕ್ಷಿಣ ಟಿಕೆಟ್ ಅನ್ನು ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿದೆ.
Last Updated 22 ಮಾರ್ಚ್ 2026, 9:43 IST
ವಿಧಾನಸಭೆ ಉಪ ಚುನಾವಣೆಗೆ ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ: ಡಿ.ಕೆ. ಶಿವಕುಮಾರ್

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಮೋದಿ, ಶಾ ಸಿದ್ಧತೆ: ಪ್ರಿಯಾಂಕ್ ಖರ್ಗೆ

Karnataka Politics: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ.
Last Updated 13 ಮಾರ್ಚ್ 2026, 11:09 IST
ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಮೋದಿ, ಶಾ ಸಿದ್ಧತೆ: ಪ್ರಿಯಾಂಕ್ ಖರ್ಗೆ

ಮತದಾನದ ಲೈವ್ ವೆಬ್‍ಕಾಸ್ಟಿಂಗ್: ಬಿಜೆಪಿ ಮನವಿ

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಜೂ.3 ರಂದು ನಡೆಯಲಿದ್ದು, ಕನಕಪುರ, ಹೊಸಕೋಟೆ, ಆನೇಕಲ್‌, ದೇವನಹಳ್ಳಿ, ಬಿ.ಟಿ.ಎಂ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಲೈವ್‌ವೆಬ್‌ಕಾಸ್ಟಿಂಗ್‌ ಮಾಡುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
Last Updated 28 ಮೇ 2024, 15:52 IST
ಮತದಾನದ ಲೈವ್ ವೆಬ್‍ಕಾಸ್ಟಿಂಗ್: ಬಿಜೆಪಿ ಮನವಿ

ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ
Last Updated 16 ಮೇ 2024, 15:41 IST
ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ
ADVERTISEMENT

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಮತದಾನ ಪ್ರಮಾಣ ಎಷ್ಟು?

ಲೋಕಸಭಾ ಚುನಾವಣೆ: ರಾಜ್ಯದ 14 ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣ ಎಷ್ಟು?
Last Updated 7 ಮೇ 2024, 17:38 IST
ಲೋಕಸಭಾ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಮತದಾನ ಪ್ರಮಾಣ ಎಷ್ಟು?

ಮೇ 26ಕ್ಕೆ ‘ಎದ್ದೇಳು ಕರ್ನಾಟಕ‘ ಅಭಿನಂದನಾ ಸಮಾವೇಶ: ವೀರಸಂಗಯ್ಯ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನ ಜಾಗೃತಿ ಮೂಡಿಸಿದ `ಎದ್ದೇಳು ಕರ್ನಾಟಕ' ಸಂಘಟನೆ ಇದೇ 26ರಂದು ‌ನಗರದ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಭಾಂಗಣದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾವೇಶ ಆಯೋಜಿಸಿದೆ.
Last Updated 24 ಮೇ 2023, 6:51 IST
ಮೇ 26ಕ್ಕೆ ‘ಎದ್ದೇಳು ಕರ್ನಾಟಕ‘ ಅಭಿನಂದನಾ ಸಮಾವೇಶ: ವೀರಸಂಗಯ್ಯ

ಚುನಾವಣಾ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕರು

ಬಲ ಪ್ರದರ್ಶನಕ್ಕೆ ಪ್ರಚಾರ, ರ‍್ಯಾಲಿ, ರೋಡ್‌ ಶೋಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಅಭ್ಯರ್ಥಿಗಳು
Last Updated 19 ಮೇ 2023, 7:38 IST
ಚುನಾವಣಾ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕರು
ADVERTISEMENT
ADVERTISEMENT
ADVERTISEMENT