ಕಲಬುರಗಿ: ಸಚಿವ ಸಂಪುಟ ಸಭೆಗೆ ಸಾರಿಗೆ ಬಸ್ನಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ತಂಗಿರುವ ಐತಿಹಾಸಿಕ ಐವಾನ್ ಇ ಶಾಹಿ ಅತಿಥಿಗೃಹದಿಂದ ಸಂಪುಟ ಸಭೆ ನಡೆಯಲಿರುವ ಮಿನಿ ವಿಧಾನಸೌಧ ಆವರಣದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಬಂದರು.Last Updated 17 ಸೆಪ್ಟೆಂಬರ್ 2024, 11:16 IST