ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

Karnataka political crisis

ADVERTISEMENT

Leadership Row | ಉಪಾಹಾರ ಕೂಟ: ಡಿಕೆಶಿ ಮನೆಗೆ ಬಂದ ಸಿದ್ದರಾಮಯ್ಯ

Karnataka Politics: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಸದಾಶಿವನಗರದಲ್ಲಿರುವ ನಿವಾಸಕ್ಕೆ ತೆರಳಿದ್ದು, ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ.
Last Updated 2 ಡಿಸೆಂಬರ್ 2025, 5:18 IST
Leadership Row | ಉಪಾಹಾರ ಕೂಟ: ಡಿಕೆಶಿ ಮನೆಗೆ ಬಂದ ಸಿದ್ದರಾಮಯ್ಯ

Karnataka Politics: ಬೀದಿಗೆ ಬಂತು ಕುರ್ಚಿ ಜಗಳ!

Karnataka Politics: ಬೀದಿಗೆ ಬಂತು ಕುರ್ಚಿ ಜಗಳ!
Last Updated 27 ನವೆಂಬರ್ 2025, 20:13 IST
Karnataka Politics: ಬೀದಿಗೆ ಬಂತು ಕುರ್ಚಿ ಜಗಳ!

Karnataka Politics: ‘ಕೈ’ ಬಣ ರಾಜಕೀಯ ಬಿರುಸು

Karnataka Politics: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಬಿರುಸುಗೊಂಡಿದೆ.
Last Updated 21 ನವೆಂಬರ್ 2025, 23:50 IST
Karnataka Politics: ‘ಕೈ’ ಬಣ ರಾಜಕೀಯ ಬಿರುಸು

Karnataka Politics: ಚರ್ಚೆಗೆ ಗ್ರಾಸವಾದ ಸಚಿವರು, ಶಾಸಕರ ದೆಹಲಿ ಪ್ರವಾಸ

Karnataka Politics: ಅಧಿಕಾರ ಹಸ್ತಾಂತರ ಹಾಗೂ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಸಚಿವರಿಬ್ಬರು ಹಾಗೂ ಶಾಸಕರ ದೆಹಲಿ ಪ್ರವಾಸ ಗುರುವಾರ ಚರ್ಚೆಗೆ ಗ್ರಾಸವಾಯಿತು.
Last Updated 20 ನವೆಂಬರ್ 2025, 23:53 IST
Karnataka Politics: ಚರ್ಚೆಗೆ ಗ್ರಾಸವಾದ ಸಚಿವರು, ಶಾಸಕರ ದೆಹಲಿ ಪ್ರವಾಸ

ಮುಖ್ಯಮಂತ್ರಿ ಗಾದಿ | ಯತೀಂದ್ರ ಹೇಳಿಕೆಗೆ ಶಾಸಕ ಬಸವರಾಜು ಕಿಡಿ: ಕ್ರಮಕ್ಕೆ ಆಗ್ರಹ

ಮುಖ್ಯಮಂತ್ರಿ ಗಾದಿಗೆ ಸಂಬಂಧಿಸಿದಂತೆ ಆಡಿದ ಮಾತಿಗೆ ನನಗೆ ನೋಟಿಸ್ ನೀಡಲಾಗಿದೆ. ಮುಖ್ಯಮಂತ್ರಿ ಮಗನೂ ಆಗಿರುವ ವಿಧಾನಪರಿಷತ್‌ ಸದಸ್ಯ ಯತೀಂದ್ರ ನೀಡಿದ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಶಾಸಕ ಬಸವರಾಜು ವಿ.ಶಿವಗಂಗಾ ಒತ್ತಾಯಿಸಿದರು.
Last Updated 23 ಅಕ್ಟೋಬರ್ 2025, 15:55 IST
ಮುಖ್ಯಮಂತ್ರಿ ಗಾದಿ | ಯತೀಂದ್ರ ಹೇಳಿಕೆಗೆ ಶಾಸಕ ಬಸವರಾಜು ಕಿಡಿ: ಕ್ರಮಕ್ಕೆ ಆಗ್ರಹ

ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ–ಕಲ್ಲೋಲ: ಬಿ.ವೈ. ವಿಜಯೇಂದ್ರ

Political Upheaval: ಬಿಹಾರ ವಿಧಾನಸಭೆ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಬದಲಾವಣೆ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ; ಸಿದ್ದರಾಮಯ್ಯ–ಡಿಕೆಶಿ ಗೊಂದಲ, ಸಮೀಕ್ಷೆ ವಿವಾದಗಳನ್ನೂ ಉಲ್ಲೇಖಿಸಿದರು.
Last Updated 5 ಅಕ್ಟೋಬರ್ 2025, 11:53 IST
ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ–ಕಲ್ಲೋಲ: ಬಿ.ವೈ. ವಿಜಯೇಂದ್ರ

ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ: ಕುಣಿಗಲ್‌ ಶಾಸಕ ಎಚ್‌.ಡಿ.ರಂಗನಾಥ್‌

Congress Leadership Decision: ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕೆಂಬ ರಾಜ್ಯದ ಜನರ ಇಚ್ಛೆಯನ್ನು ಹೈಕಮಾಂಡ್ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಕುಣಿಗಲ್‌ ಶಾಸಕ ಎಚ್‌.ಡಿ.ರಂಗನಾಥ್‌ ಹೇಳಿದ್ದಾರೆ.
Last Updated 3 ಅಕ್ಟೋಬರ್ 2025, 4:49 IST
ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ: ಕುಣಿಗಲ್‌ ಶಾಸಕ
ಎಚ್‌.ಡಿ.ರಂಗನಾಥ್‌
ADVERTISEMENT

ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಇರುತ್ತಾರೆ: ಸಚಿವ ಎಂ.ಬಿ. ಪಾಟೀಲ

'ದೇವರಾಜು ಅರಸು ಅವರು ಏಳು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಇರುತ್ತಾರೆ' ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದರು.
Last Updated 13 ಫೆಬ್ರುವರಿ 2025, 6:28 IST
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಇರುತ್ತಾರೆ: ಸಚಿವ ಎಂ.ಬಿ. ಪಾಟೀಲ

ಬಿಜೆಪಿ ಬಿಟ್ಟು ಮತ್ತೆ ಹೊಸ‌ ಪಕ್ಷ ಕಟ್ತಾರಾ ಬಿಎಸ್‌ವೈ? ಪಕ್ಷದ ಪಡಸಾಲೆಯಲ್ಲೇ ನಡೆಯುತ್ತಿದೆ ಚರ್ಚೆ!

Last Updated 20 ಅಕ್ಟೋಬರ್ 2021, 16:26 IST
fallback

ಕೋವಿಡ್ ಹರಡಲು ರಾಜಕಾರಣಿಗಳ ಕೊಡುಗೆ ಹೆಚ್ಚು!

ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿರುವ ಸಂದರ್ಭದಲ್ಲೇ ರಾಜಕೀಯ ಪಕ್ಷಗಳು ರ್‍ಯಾಲಿ, ಯಾತ್ರೆಗಳನ್ನು ಆರಂಭಿಸಿವೆ. ಕೋವಿಡ್ ಹರಡುವಿಕೆ ತಡೆಯಲು ಜಾಗೃತಿ ಮೂಡಿಸಬೇಕಾದ ರಾಜಕಾರಣಿಗಳೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಸರಿಯೇ?
Last Updated 23 ಆಗಸ್ಟ್ 2021, 20:45 IST
ಕೋವಿಡ್ ಹರಡಲು ರಾಜಕಾರಣಿಗಳ ಕೊಡುಗೆ ಹೆಚ್ಚು!
ADVERTISEMENT
ADVERTISEMENT
ADVERTISEMENT