ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

karnatakaassemblyelections2023

ADVERTISEMENT

ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ಚುನಾವಣಾ ಮತ ಎಣಿಕೆ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದ ಶನಿವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲಾದ್ಯಂತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
Last Updated 12 ಮೇ 2023, 8:27 IST
fallback

ಆರ್‌ಎಸ್ಎಸ್ ವ್ಯಕ್ತಿ ಪರ ಪ್ರಚಾರ ಮಾಡುತ್ತೀರೆಂದು ಊಹಿಸಿರಲಿಲ್ಲ: ಸೋನಿಯಾಗೆ ಓವೈಸಿ

ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಮೂಲದ ಅಭ್ಯರ್ಥಿಯೊಬ್ಬರ ಪರ ಸೋನಿಯಾ ಗಾಂಧಿ ಪ್ರಚಾರ ಮಾಡುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ.
Last Updated 7 ಮೇ 2023, 7:42 IST
ಆರ್‌ಎಸ್ಎಸ್ ವ್ಯಕ್ತಿ ಪರ ಪ್ರಚಾರ ಮಾಡುತ್ತೀರೆಂದು ಊಹಿಸಿರಲಿಲ್ಲ: ಸೋನಿಯಾಗೆ ಓವೈಸಿ

ಬಜರಂಗದಳ ನಿಷೇಧ ಸಾಧ್ಯ ಇಲ್ಲ: ಅರವಿಂದ ಲಿಂಬಾವಳಿ

ಮತ್ತೊಬ್ಬ ರಾವಣ ಹುಟ್ಟಿ ಬಂದರು ಬಜರಂಗದಳವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
Last Updated 6 ಮೇ 2023, 5:23 IST
ಬಜರಂಗದಳ ನಿಷೇಧ ಸಾಧ್ಯ ಇಲ್ಲ: ಅರವಿಂದ ಲಿಂಬಾವಳಿ

ರಾಜಕಾರಣಿಗಳಿಗೆ ಉಡುಗೊರೆ: ಚಿನ್ನಾಭರಣ ಪಡೆದು ವಂಚನೆ

₹ 3 ಕೆ.ಜಿ 653 ಗ್ರಾಂ ಚಿನ್ನ, ₹ 85 ಲಕ್ಷ ಸುಲಿಗೆ, ರಾಜಕಾರಣಿ ಹೆಸರಿನಲ್ಲಿ ಕೃತ್ಯ
Last Updated 6 ಮೇ 2023, 5:17 IST
ರಾಜಕಾರಣಿಗಳಿಗೆ ಉಡುಗೊರೆ: ಚಿನ್ನಾಭರಣ ಪಡೆದು ವಂಚನೆ

ಕಾಗೇರಿ ಗೆಲುವಿಗೆ ಪ್ರಾರ್ಥಿಸಿ ಮಂಜುಗುಣಿಗೆ ಪಾದಯಾತ್ರೆ 

ಗುರುವಾರ ಮಂಜುಗುಣಿ ಕ್ಚೇತ್ರದಲ್ಲಿ ವೆಂಕಟರಮಣ ದೇವರ ಮಹಾರಥೋತ್ಸವ ನಡೆಯುತ್ತಿರುವ ಹಿನ್ನಲೆಯಲ್ಲಿ ಶಿರಸಿ ಯುವ ಮೊರ್ಚಾ ಕಾರ್ಯಕರ್ತರು ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ 7ನೇ ಬಾರಿಯ ಗೆಲುವಿಗೆ ಪ್ರಾರ್ಥಿಸಿ ಯಾತ್ರೆ ಕೈಗೊಂಡರು.
Last Updated 5 ಏಪ್ರಿಲ್ 2023, 16:35 IST
ಕಾಗೇರಿ ಗೆಲುವಿಗೆ ಪ್ರಾರ್ಥಿಸಿ ಮಂಜುಗುಣಿಗೆ ಪಾದಯಾತ್ರೆ 
ADVERTISEMENT
ADVERTISEMENT
ADVERTISEMENT
ADVERTISEMENT