ಕಾಡುವ ಸಿನಿಮಾಗಳ ಹೂರಣ: ಎಸ್.ಎಲ್ ಭೈರಪ್ಪ ಅವರ ಸಾಮಾಜಿಕ ಕಳಕಳಿ ಕಥೆಯ ಆಶಯ
SL Bhyrappa Novels: ಪ್ರೊ. ಎಸ್.ಎಲ್. ಭೈರಪ್ಪ (91) ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಮತದಾನ ಸೇರಿದಂತೆ ಅನೇಕ ಕಾದಂಬರಿಗಳನ್ನು ಚಿತ್ರಗಳಿಗೆ ಆಧಾರವಾಗಿಸಿ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ.Last Updated 24 ಸೆಪ್ಟೆಂಬರ್ 2025, 12:43 IST