ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kartavya Path

ADVERTISEMENT

ಕರ್ತವ್ಯ ಪಥ ಕುರಿತ ಚಿಕ್ಕ ‘ನಕಾಶೆ‘ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ತವ್ಯ ಪಥದ ಕುರಿತಾದ ಚಿಕ್ಕ ನಕಾಶೆಯನ್ನು (ಪ್ಯಾಕೆಟ್‌ ಮ್ಯಾಪ್‌) ಗುರುವಾರ ಬಿಡುಗಡೆ ಮಾಡಿದ್ದಾರೆ.
Last Updated 18 ಮೇ 2023, 15:58 IST
ಕರ್ತವ್ಯ ಪಥ ಕುರಿತ ಚಿಕ್ಕ ‘ನಕಾಶೆ‘ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಉದ್ಯಾನಕ್ಕೆ ಮರುನಾಮಕರಣ | ಸರ್ಕಾರ ನೈಜ ಸಮಸ್ಯೆಗಳತ್ತ ಗಮನಹರಿಸಿ: ಟಿಎಂಸಿ, ಸಿಪಿಐ

ರಾಷ್ಟ್ರಪತಿ ಭವನದ ಪ್ರಸಿದ್ಧ 'ಮೊಘಲ್ ಉದ್ಯಾನ'ಕ್ಕೆ ಕೇಂದ್ರ ಸರ್ಕಾರವು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಿದೆ. ಈ ಕ್ರಮವನ್ನು ಬಿಜೆಪಿಯು ಶ್ಲಾಘಿಸಿದರೆ, ವಿರೋಧ ಪಕ್ಷಗಳು ಕಿಡಿಕಾರಿವೆ.
Last Updated 29 ಜನವರಿ 2023, 2:12 IST
ಉದ್ಯಾನಕ್ಕೆ ಮರುನಾಮಕರಣ | ಸರ್ಕಾರ ನೈಜ ಸಮಸ್ಯೆಗಳತ್ತ ಗಮನಹರಿಸಿ: ಟಿಎಂಸಿ, ಸಿಪಿಐ

ರಾಷ್ಟ್ರಪತಿ ಭವನದ 'ಮುಘಲ್ ಗಾರ್ಡನ್' ಇನ್ನುಮುಂದೆ 'ಅಮೃತ್ ಉದ್ಯಾನ'

ರಾಷ್ಟ್ರಪತಿ ಭವನದ ಪ್ರಸಿದ್ಧ ‘ಮೊಘಲ್ ಉದ್ಯಾನ’ವನ್ನು ಇನ್ನು ಮುಂದೆ ‘ಅಮೃತ್ ಉದ್ಯಾನ’ ಎಂದು ಕರೆಯಲಾಗುವುದು ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
Last Updated 28 ಜನವರಿ 2023, 14:59 IST
ರಾಷ್ಟ್ರಪತಿ ಭವನದ 'ಮುಘಲ್ ಗಾರ್ಡನ್' ಇನ್ನುಮುಂದೆ 'ಅಮೃತ್ ಉದ್ಯಾನ'

ಸಂಪಾದಕೀಯ: ‘ರಾಜಪಥ’ದ ಮರುನಾಮಕರಣ; ಟೊಳ್ಳು ಸಾಂಕೇತಿಕತೆಯ ಕ್ರಮ

ಈಚಿನ ವರ್ಷಗಳಲ್ಲಿ ದೇಶದಲ್ಲಿ ಕಾಣುತ್ತಿರುವ ಹೆಸರು ಬದಲಾವಣೆಯ ಅಲೆಯ ಜೊತೆ ಕೆಳಮಟ್ಟದ ರಾಜಕೀಯ ಬೆಸೆದುಕೊಂಡಿದೆ. ಇಲ್ಲಿ ಉನ್ನತ ಭಾವನೆಗಳು ಅಥವಾ ಇತಿಹಾಸವನ್ನು ಋಜು ಕ್ರಮದಲ್ಲಿ ಅರಿಯುವ ಧೋರಣೆ ಕಾಣುತ್ತಿಲ್ಲ
Last Updated 28 ಜನವರಿ 2023, 13:31 IST
ಸಂಪಾದಕೀಯ: ‘ರಾಜಪಥ’ದ ಮರುನಾಮಕರಣ; ಟೊಳ್ಳು ಸಾಂಕೇತಿಕತೆಯ ಕ್ರಮ

Explainer - ಆಳ ಅಗಲ| ರಾಜಪಥ ಚಹರೆ, ಹೆಸರು ಬದಲು

ರಾಜಪಥದ ಉದ್ದಕ್ಕೂ ಇರುವ ಸೆಂಟ್ರಲ್‌ ವಿಸ್ತಾ ಅವೆನ್ಯೂ ಪ್ರದೇಶವನ್ನೂ ನವೀಕರಿಸಲಾಗಿದೆ. ವಿಜಯ ಚೌಕದಿಂದ ಇಂಡಿಯಾ ಗೇಟ್‌ ವರೆಗಿನ ನವೀಕೃತ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.
Last Updated 28 ಜನವರಿ 2023, 13:30 IST
Explainer - ಆಳ ಅಗಲ| ರಾಜಪಥ ಚಹರೆ, ಹೆಸರು ಬದಲು

ರಾಷ್ಟ್ರರಾಜಧಾನಿಯ ರಾಜಪಥ ಇನ್ನು ಕರ್ತವ್ಯಪಥ– ಅಭಿವೃದ್ಧಿಯ ವಿಡಿಯೊ ನೋಡಿ

ದೇಶದ ಅಧಿಕಾರ ಕೇಂದ್ರವಾಗಿರುವ ದೆಹಲಿಯ ಲ್ಯುಟೆನ್ಸ್‌ ಪ್ರದೇಶವನ್ನು ಪುನರ್ ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು 2019ರಲ್ಲಿ ಪ್ರಕಟಿಸಿತು. ಸಂಸತ್‌ ಭವನ, ಪ್ರಧಾನಿ ಕಚೇರಿ, ಪ್ರಧಾನಿ ನಿವಾಸ, ಉಪರಾಷ್ಟ್ರಪತಿ ನಿವಾಸಗಳನ್ನು ಹೊಸದಾಗಿ ನಿರ್ಮಿಸುವುದು ಈ ಯೋಜನೆಯಲ್ಲಿ ಸೇರಿವೆ.
Last Updated 28 ಜನವರಿ 2023, 13:30 IST
ರಾಷ್ಟ್ರರಾಜಧಾನಿಯ ರಾಜಪಥ ಇನ್ನು ಕರ್ತವ್ಯಪಥ– ಅಭಿವೃದ್ಧಿಯ ವಿಡಿಯೊ ನೋಡಿ

ರಾಷ್ಟ್ರ ರಾಜಧಾನಿಯಲ್ಲಿ 74ನೇ ಗಣರಾಜ್ಯೋತ್ಸವ| ಕರ್ತವ್ಯಪಥ: ನಾರಿಶಕ್ತಿ ವೈಭವ

ರಾಷ್ಟ್ರ ರಾಜಧಾನಿಯಲ್ಲಿ 74ನೇ ಗಣರಾಜ್ಯೋತ್ಸವ ಸಡಗರ
Last Updated 28 ಜನವರಿ 2023, 13:30 IST
ರಾಷ್ಟ್ರ ರಾಜಧಾನಿಯಲ್ಲಿ 74ನೇ ಗಣರಾಜ್ಯೋತ್ಸವ| ಕರ್ತವ್ಯಪಥ: ನಾರಿಶಕ್ತಿ ವೈಭವ
ADVERTISEMENT

ಕರ್ತವ್ಯಪಥ ಜನರಿಗೆ ಮುಕ್ತ: ಬೋಸ್‌ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

ಬೋಸ್‌ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ
Last Updated 28 ಜನವರಿ 2023, 13:30 IST
ಕರ್ತವ್ಯಪಥ ಜನರಿಗೆ ಮುಕ್ತ: ಬೋಸ್‌ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ
ADVERTISEMENT
ADVERTISEMENT
ADVERTISEMENT