ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karunanidhi

ADVERTISEMENT

ತಲೆ ತೆಗೆಯಲು ₹10 ಕೋಟಿ ಬೇಡ; ₹10ರ ಬಾಚಣಿಗೆ ತಂದು ತಲೆ ಬಾಚಿದರೆ ಸಾಕು: ಸ್ಟಾಲಿನ್

ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂಬ ಹೇಳಿಕೆ ನೀಡಿದವರ ತಲೆ ಕಡಿದು ತಂದವರಿಗೆ ₹10 ಕೋಟಿ ಕೊಡುವುದಾಗಿ ಹೇಳಿದ್ದ ಉತ್ತರ ಪ್ರದೇಶದ ಪರಮಹಂಸ ಆಚಾರ್ಯ ಅವರ ಕರೆಗೆ ತಿರುಗೇಟು ನೀಡಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ‘₹10ರ ಬಾಚಣಿಗೆ ತಂದರೆ ಸಾಕು ನನ್ನ ತಲೆ ಬಾಚಬಹುದು’ ಎಂದಿದ್ದಾರೆ.
Last Updated 5 ಸೆಪ್ಟೆಂಬರ್ 2023, 7:02 IST
ತಲೆ ತೆಗೆಯಲು ₹10 ಕೋಟಿ ಬೇಡ; ₹10ರ ಬಾಚಣಿಗೆ ತಂದು ತಲೆ ಬಾಚಿದರೆ ಸಾಕು: ಸ್ಟಾಲಿನ್

16 ಅಡಿ ಎತ್ತರದ ಕರುಣಾನಿಧಿಯ ಕಂಚಿನ ಪ್ರತಿಮೆ ಅನಾವರಣ

ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ ಇತರರಿಂದ ಪುಷ್ಪನಮನ
Last Updated 28 ಮೇ 2022, 16:19 IST
16 ಅಡಿ ಎತ್ತರದ ಕರುಣಾನಿಧಿಯ ಕಂಚಿನ ಪ್ರತಿಮೆ ಅನಾವರಣ

ಸೋಮವಾರ, 10–2–1969

ಮುತ್ತುವೇಲ್ ಕರುಣಾನಿಧಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ. ದಿವಂಗತ ಅಣ್ಣಾದೊರೆ ಅವರ ಉತ್ತರಾಧಿಕಾರಿಯಾಗಿರುವ ಕರುಣಾನಿಧಿ ಇಂದು ಬೆಳಿಗ್ಗೆ ಡಿ.ಎಂ.ಕೆ. ವಿಧಾನ ಮಂಡಳ ಪಕ್ಷದ ನಾಯಕನಾಗಿ ಅವಿರೋಧ ಚುನಾಯಿತರಾದರು.
Last Updated 9 ಫೆಬ್ರುವರಿ 2019, 20:00 IST
ಸೋಮವಾರ, 10–2–1969

ಡಿ.16ಕ್ಕೆ ಕರುಣಾನಿಧಿ ಪ್ರತಿಮೆ ಅನಾವರಣ

ಡಿಎಂಕೆ ಮುಖ್ಯಸ್ಥರಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ ಪ್ರತಿಮೆಯನ್ನು ಡಿಸೆಂಬರ್‌ 16 ರಂದು ಅನಾವರಣಗೊಳಿಸಲಾಗುತ್ತದೆ.
Last Updated 15 ನವೆಂಬರ್ 2018, 18:28 IST
fallback

ವಿಶೇಷ ವರದಿ: ಕರುಣಾನಿಧಿ ನಿಧನದ ಬಳಿಕ ಬದಲಾಗಲಿದೆಯೇ ತಮಿಳುನಾಡು ರಾಜಕೀಯ ಚಿತ್ರಣ?

ಮುಂದಿನ ತಲೆಮಾರಿನಲ್ಲಿಯೂ ದ್ರಾವಿಡ ಸಿದ್ಧಾಂತ ಪ್ರಸ್ತುತ ಎನಿಸುವಂತೆ ನೋಡಿಕೊಳ್ಳುವ ಭಾರಿ ಜವಾಬ್ದಾರಿ ಈಗ ಈ ಚಳವಳಿಯಲ್ಲಿ ನಂಬಿಕೆ ಇರಿಸಿಕೊಂಡವರ ಮೇಲೆ ಇದೆ. ಕರುಣಾನಿಧಿ ಅಧ್ಯಕ್ಷರಾಗಿದ್ದ ಡಿಎಂಕೆ ಮುಖಂಡರಷ್ಟೇ ಇದಕ್ಕೆ ಹೊಣೆಗಾರರಲ್ಲ ಎಂದು ದ್ರಾವಿಡ ಚಳವಳಿಯ ಪ್ರಮುಖರು ಮತ್ತು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
Last Updated 10 ಆಗಸ್ಟ್ 2018, 19:30 IST
ವಿಶೇಷ ವರದಿ: ಕರುಣಾನಿಧಿ ನಿಧನದ ಬಳಿಕ ಬದಲಾಗಲಿದೆಯೇ ತಮಿಳುನಾಡು ರಾಜಕೀಯ ಚಿತ್ರಣ?

ಅಂತಿಮ ಸಮರದಲ್ಲೂ ಗೆದ್ದ ಹೋರಾಟಗಾರ

ಮರೀನಾ ಕಿನಾರೆಯಲ್ಲಿ ಸಮಾಧಿ: ಸ್ಥಳ ಕೊಡಲು ಹೈಕೋರ್ಟ್‌ ನಿರ್ದೇಶನ
Last Updated 8 ಆಗಸ್ಟ್ 2018, 19:38 IST
ಅಂತಿಮ ಸಮರದಲ್ಲೂ ಗೆದ್ದ ಹೋರಾಟಗಾರ

ಕರುಣಾನಿಧಿ ನಿಧನಕ್ಕೆ ಶ್ರೀಲಂಕಾ ಗಣ್ಯರಿಂದ ಸಂತಾಪ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ನಿಧನಕ್ಕೆ ಶ್ರೀಲಂಕಾದ ರಾಜಕೀಯ ಧುರೀಣರು ಸಂತಾಪ ಸೂಚಿಸಿದ್ದಾರೆ.
Last Updated 8 ಆಗಸ್ಟ್ 2018, 9:50 IST
ಕರುಣಾನಿಧಿ ನಿಧನಕ್ಕೆ ಶ್ರೀಲಂಕಾ ಗಣ್ಯರಿಂದ ಸಂತಾಪ
ADVERTISEMENT

ಪ್ರಧಾನಿ ಮೋದಿ, ಸಚಿವೆ ನಿರ್ಮಲಾ, ರಾಹುಲ್‌ರಿಂದ ಕರುಣಾನಿಧಿಗೆ ಅಂತಿಮ ನಮನ

ಕುಟುಂಬದವರಿಗೆ ಸಾಂತ್ವನ
Last Updated 8 ಆಗಸ್ಟ್ 2018, 9:00 IST
ಪ್ರಧಾನಿ ಮೋದಿ, ಸಚಿವೆ ನಿರ್ಮಲಾ, ರಾಹುಲ್‌ರಿಂದ ಕರುಣಾನಿಧಿಗೆ ಅಂತಿಮ ನಮನ

ಮರೀನಾ ಬೀಚ್‌ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆ: ಮದ್ರಾಸ್‌ ಹೈಕೋರ್ಟ್ ತೀರ್ಪು

ವಿವಾದಕ್ಕೆ ತೆರೆ
Last Updated 8 ಆಗಸ್ಟ್ 2018, 5:26 IST
ಮರೀನಾ ಬೀಚ್‌ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆ: ಮದ್ರಾಸ್‌ ಹೈಕೋರ್ಟ್ ತೀರ್ಪು

ರಜನಿಕಾಂತ್, ಪಳನಿಸ್ವಾಮಿ ಸೇರಿ ಗಣ್ಯರಿಂದ ಕರುಣಾನಿಧಿಗೆ ಅಂತಿಮ ನಮನ

ತಮಿಳುನಾಡಿಗೆ ತುಂಬಲಾರದ ನಷ್ಟ: ಸಿಎಂ
Last Updated 8 ಆಗಸ್ಟ್ 2018, 3:07 IST
ರಜನಿಕಾಂತ್, ಪಳನಿಸ್ವಾಮಿ ಸೇರಿ ಗಣ್ಯರಿಂದ ಕರುಣಾನಿಧಿಗೆ ಅಂತಿಮ ನಮನ
ADVERTISEMENT
ADVERTISEMENT
ADVERTISEMENT