ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ‘ಇಂಡಿಯಾ’ ಮೈತ್ರಿಕೂಟದ ಗೆಲುವು ಕರುಣಾನಿಧಿಗೆ ಅರ್ಪಣೆ: ಸ್ಟಾಲಿನ್‌

Published 26 ಮೇ 2024, 14:07 IST
Last Updated 26 ಮೇ 2024, 14:07 IST
ಅಕ್ಷರ ಗಾತ್ರ

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಕೂಟದ ಗೆಲುವನ್ನು ಡಿಎಂಕೆಯು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರಿಗೆ ಸಮರ್ಪಿಸಲಿದೆ ಮತ್ತು ಅವರ ಜನ್ಮ ಶತಮಾನೋತ್ಸವವನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲಿದೆ ಎಂದು‌ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಭಾನುವಾರ ಹೇಳಿದರು.

ಕರುಣಾನಿಧಿ ಅವರು ದೇಶ, ಪ್ರಜಾಪ್ರಭುತ್ವ ಹಾಗೂ ಮಾತೃಭಾಷೆಯ ರಕ್ಷಣೆಗಾಗಿ ನೀಡಿದ್ದ ಕೊಡುಗೆಗಳನ್ನು ಸ್ಟಾಲಿನ್‌ ಸ್ಮರಿಸಿದರು.

ಜೂನ್ 3ರಂದು ನಡೆಯಲಿರುವ ಕರುಣಾನಿಧಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಡಿಎಂಕೆಯು ‘ಇಂಡಿಯಾ’ ಒಕ್ಕೂಟದ ನಾಯಕರನ್ನು ಆಹ್ವಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT