ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kashi

ADVERTISEMENT

ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಕಾಶಿಗೂ ಸಂಗೀತಕ್ಕೂ ಅವಿನಾಭಾವ ನಂಟು. ಗಂಗೆಯ ಮಡಿಲಲ್ಲಿ ಅರಳಿದ ಅದೆಷ್ಟೊ ಸ್ವರ ಕುಸುಮಗಳು ತಮ್ಮ ಸ್ವರಯಾತ್ರೆ ಮೂಲಕ ದೇಶ–ವಿದೇಶಗಳಲ್ಲಿ ನಾದದ ಘಮಲನ್ನು ಹರಡಿ ದೇಸಿ ಸಂಗೀತವನ್ನು ಸಮೃದ್ಧಗೊಳಿಸಿವೆ.
Last Updated 10 ಮಾರ್ಚ್ 2024, 0:30 IST
ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ದೇಶವು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ಮಾದರಿಯಾಗಲಿದೆ: ನರೇಂದ್ರ ಮೋದಿ

'ದೇಶವು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಯ ಮಾದರಿಯಾಗಲಿದೆ. ಇದು 'ಮೋದಿ ಗ್ಯಾರಂಟಿ'' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 23 ಫೆಬ್ರುವರಿ 2024, 9:33 IST
ದೇಶವು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ಮಾದರಿಯಾಗಲಿದೆ: ನರೇಂದ್ರ ಮೋದಿ

ಕಾಶಿ, ಮಥುರಾ ವಿವಾದ– ಕೋರ್ಟ್‌ ಹೊರಗೆ ‍‍ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ

ಮಥುರಾ ಹಾಗೂ ಕಾಶಿ ವಿವಾದವನ್ನು ರಾಜಕೀಯ ಪಕ್ಷಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅಜ್ಮೀರ್ ದರ್ಗಾ ಮುಖ್ಯಸ್ಥ ಸೈಯದ್ ಝೈನುಲ್ ಆಬಿದೀನ್ ಹೇಳಿದ್ದಾರೆ.
Last Updated 23 ಫೆಬ್ರುವರಿ 2024, 4:53 IST
ಕಾಶಿ, ಮಥುರಾ ವಿವಾದ– ಕೋರ್ಟ್‌ ಹೊರಗೆ ‍‍ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ

ರಷ್ಯಾ– ಉಕ್ರೇನ್‌ ಯುದ್ಧದಿಂದ ನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ಮಹಿಳೆ

ರಷ್ಯಾ–ಉಕ್ರೇನ್‌ ಯದ್ಧದಿಂದ ನೊಂದಿದ್ದೇನೆ, ಶಾಂತಿ ಬೇಕಿದೆ ಎಂದು ರಷ್ಯಾ ಮೂಲದ ಮಹಿಳೆಯೊಬ್ಬರು ವಾರಾಣಸಿಗೆ ಬಂದು ತಾಂತ್ರಿಕ ದೀಕ್ಷೆ ಪಡೆದುಕೊಂಡಿದ್ದಾರೆ.
Last Updated 9 ಫೆಬ್ರುವರಿ 2024, 4:19 IST
ರಷ್ಯಾ– ಉಕ್ರೇನ್‌ ಯುದ್ಧದಿಂದ ನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ಮಹಿಳೆ

ಕಾಶಿ: 21ಲಕ್ಷ ಮಣ್ಣಿನ ಹಣತೆಗಳಲ್ಲಿ ಬೆಳಗಿದ ದೀಪಗಳು! 70 ದೇಶಗಳ ರಾಯಭಾರಿಗಳು ಭಾಗಿ

ದೇವ್‌ ದೀಪಾವಳಿ ಹಿನ್ನೆಲೆಯಲ್ಲಿ ಕಾಶಿಯಲ್ಲಿ 21 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗಿಸಲಾಯಿತು.
Last Updated 28 ನವೆಂಬರ್ 2023, 2:53 IST
ಕಾಶಿ: 21ಲಕ್ಷ ಮಣ್ಣಿನ ಹಣತೆಗಳಲ್ಲಿ ಬೆಳಗಿದ ದೀಪಗಳು! 70 ದೇಶಗಳ ರಾಯಭಾರಿಗಳು ಭಾಗಿ

‘ಕಾಶಿ ದರ್ಶನ’ ಪ್ಯಾಕೇಜ್‌ 9 ದಿನಗಳಿಗೆ ಹೆಚ್ಚಳ

ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಿ, 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ.‌
Last Updated 9 ಆಗಸ್ಟ್ 2023, 16:08 IST
‘ಕಾಶಿ ದರ್ಶನ’ ಪ್ಯಾಕೇಜ್‌ 9 ದಿನಗಳಿಗೆ ಹೆಚ್ಚಳ

Gyanvapi ASI survey: ಮಸೀದಿ ಸಮೀಕ್ಷೆ ಕಾರ್ಯ ಇನ್ನೂ ಕೆಲದಿನ ಮುಂದುವರಿಕೆ

ವಾರಾಣಸಿ: ಹೈಕೋರ್ಟ್‌ನ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಆವರಣದ ಸಮೀಕ್ಷೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೋಮವಾರವೂ ಮುಂದುವರಿಸಿತು.
Last Updated 7 ಆಗಸ್ಟ್ 2023, 13:08 IST
Gyanvapi ASI survey: ಮಸೀದಿ ಸಮೀಕ್ಷೆ ಕಾರ್ಯ ಇನ್ನೂ ಕೆಲದಿನ ಮುಂದುವರಿಕೆ
ADVERTISEMENT

ಕಾಶಿ ದರ್ಶನ ದ ನಾಲ್ಕನೇ ಟ್ರಿಪ್‌ ಜುಲೈ 29ಕ್ಕೆ: ರಾಮಲಿಂಗಾ ರೆಡ್ಡಿ

ಒಬ್ಬ ಯಾತ್ರಾರ್ಥಿಗೆ ₹ 20,000ಗಳಂತೆ ಪ್ಯಾಕೇಜ್‌ ಇರಲಿದ್ದು, ಅದರಲ್ಲಿ ₹ 5,000ವನ್ನು ರಾಜ್ಯ ಸರ್ಕಾರ ಭರಿಸಲಿದೆ. ₹ 15,000 ಯಾತ್ರಾರ್ಥಿ ಪಾವತಿಸಬೇಕು. ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದೆ. ಏಳು ದಿನಗಳ ಪ್ರವಾಸ ಇದಾಗಿದೆ.
Last Updated 19 ಜುಲೈ 2023, 20:31 IST
ಕಾಶಿ ದರ್ಶನ ದ ನಾಲ್ಕನೇ ಟ್ರಿಪ್‌ ಜುಲೈ 29ಕ್ಕೆ: ರಾಮಲಿಂಗಾ ರೆಡ್ಡಿ

ವಾರಾಣಸಿ: ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭ 

ಪ್ರವಾಸೋದ್ಯಮ ಮತ್ತು ಆತಿಥ್ಯ ಸೇವೆ ಒದಗಿಸುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸದರ್ನ್ ಟ್ರಾವೆಲ್ಸ್, ವಾರಾಣಸಿಯ ಪ್ರತಿಷ್ಠಿತ ಕಾಶಿ ವಿಶ್ವನಾಥ ಕಾರಿಡಾರ್‌ನಲ್ಲಿ ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭಿಸುವುದರೊಂದಿಗೆ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.
Last Updated 30 ಮಾರ್ಚ್ 2023, 12:42 IST
ವಾರಾಣಸಿ: ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭ 

ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸ ಮಾಡಿ ಮಂದಿರ ನಿರ್ಮಾಣ: ಈಶ್ವರಪ್ಪ

ಗುಂಡ್ಲುಪೇಟೆ: ‘ಈ ದೇಶದಲ್ಲಿ 2024ಕ್ಕೆ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಾಶಿ ಮತ್ತು ಮಥುರಾದಲ್ಲಿ ನಿರ್ಮಿಸಿರುವ ಮಸೀದಿ ಧ್ವಂಸ ಮಾಡಿ ಮಂದಿರ ಕಟ್ಟಿಯೇ ಕಟ್ಟುತ್ತೇವೆ’ ಎಂದು ಶಾಸಕ, ಬಿಜಪಿ ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಕೆ.ಎಸ್‌.ಈಶ್ವರಪ್ಪ ಗುರುವಾರ ಹೇಳಿದರು.
Last Updated 2 ಮಾರ್ಚ್ 2023, 15:53 IST
ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸ ಮಾಡಿ ಮಂದಿರ ನಿರ್ಮಾಣ: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT