ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KAT

ADVERTISEMENT

ಹೈಕೋರ್ಟ್, ಕೆಎಟಿಯಲ್ಲಿ 2,511 ನ್ಯಾಯಾಂಗ ನಿಂದನೆ ಪ್ರಕರಣ ಬಾಕಿ

* ಸಿಎಸ್‌ಗೆ ಪಟ್ಟಿ ನೀಡಿದ ಎಜಿ * ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದ ಸಿಎಸ್‌
Last Updated 2 ಜನವರಿ 2024, 0:30 IST
ಹೈಕೋರ್ಟ್, ಕೆಎಟಿಯಲ್ಲಿ 2,511 ನ್ಯಾಯಾಂಗ ನಿಂದನೆ ಪ್ರಕರಣ ಬಾಕಿ

ಶಾಲಾ ಶಿಕ್ಷಕರ ನೇಮಕಾತಿ ತಂದೆಯ ಆದಾಯ ಪರಿಗಣನೆ: ಅರ್ಜಿ ತಿರಸ್ಕರಿಸಿದ ಕೆಎಟಿ

‘ಪ್ರಾಥಮಿಕ ಶಾಲಾ ಶಿಕ್ಷಕರ 13 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ನಮಗೂ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಲಾಗಿದ್ದ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ತಿರಸ್ಕರಿಸಿದೆ.
Last Updated 4 ಡಿಸೆಂಬರ್ 2023, 19:52 IST
ಶಾಲಾ ಶಿಕ್ಷಕರ ನೇಮಕಾತಿ ತಂದೆಯ ಆದಾಯ ಪರಿಗಣನೆ: ಅರ್ಜಿ ತಿರಸ್ಕರಿಸಿದ ಕೆಎಟಿ

ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಂಕ ತಿರುಚಿ ಅಕ್ರಮ: ದತ್ತಾಂಶ ಸಲ್ಲಿಸಿ–ಕೆಎಟಿ ಆದೇಶ

ಕೆಪಿಎಸ್‌ಸಿ: ನೇಮಕಾತಿಯಲ್ಲಿ ಅಂಕ ತಿರುಚಿ ಅಕ್ರಮ
Last Updated 2 ಡಿಸೆಂಬರ್ 2021, 20:00 IST
ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಂಕ ತಿರುಚಿ ಅಕ್ರಮ: ದತ್ತಾಂಶ ಸಲ್ಲಿಸಿ–ಕೆಎಟಿ ಆದೇಶ

ಶಿಕ್ಷಕರ ವರ್ಗಾವಣೆಗೆ ಮತ್ತೆ ಕೆಎಟಿ ತಡೆ

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ (2020–21) ವರ್ಗಾವಣೆ ಪ್ರಕ್ರಿಯೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮತ್ತೊಮ್ಮೆ ತಡೆಯಾಜ್ಞೆ ನೀಡಿದೆ. ಹೀಗಾಗಿ, ಜೂನ್‌ 30ರಂದು ಹೊರಡಿಸಿದ್ದ ಅಧಿಸೂಚನೆಯಂತೆ ಆರಂಭಗೊಂಡಿದ್ದ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ನ. 11ರಂದು ಮೊದಲ ಬಾರಿ ಹೊರಡಿಸಿದ್ದ ವರ್ಗಾವಣೆ ಅಧಿಸೂಚನೆಯನ್ನೂ ಕೆಎಟಿ ರದ್ದುಪಡಿಸಿತ್ತು. ವರ್ಗಾವಣೆ ಬಯಸಿ 75 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ.
Last Updated 9 ಸೆಪ್ಟೆಂಬರ್ 2021, 18:55 IST
fallback

ಕೆಪಿಎಸ್‌ಸಿ: ಅಂಕ ತಿರುಚಿದ ಆರೋಪ, 90 ದಿನದಲ್ಲಿ ‘ವ್ಯಾಜ್ಯ’ ವಿಲೇಗೆ ನಿರ್ದೇಶನ

ಹೈಕೋರ್ಟ್‌ನಿಂದ ಕೆಎಟಿ‌ಗೆ ಪ್ರಕರಣ ವರ್ಗಾವಣೆ
Last Updated 7 ಜುಲೈ 2021, 6:22 IST
ಕೆಪಿಎಸ್‌ಸಿ: ಅಂಕ ತಿರುಚಿದ ಆರೋಪ, 90 ದಿನದಲ್ಲಿ ‘ವ್ಯಾಜ್ಯ’ ವಿಲೇಗೆ ನಿರ್ದೇಶನ

ಕೆಪಿಎಸ್‌ಸಿ: ಮುಗಿಯದ ಗೋಳು, ಅಧಿಕಾರಿಗಳ ಅಳಲು

168 ಅಧಿಕಾರಿಗಳ ಹುದ್ದೆ ಬದಲು: 16 ಮಂದಿ ‘ಸ್ಥಾನ ಪಲ್ಲಟ’ ಆದೇಶ
Last Updated 4 ಜುಲೈ 2021, 19:31 IST
ಕೆಪಿಎಸ್‌ಸಿ: ಮುಗಿಯದ ಗೋಳು, ಅಧಿಕಾರಿಗಳ ಅಳಲು

ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ: ಸುರೇಶ್‌ಕುಮಾರ್‌

‘ಪ್ರಾಥಮಿಕ ಶಾಲೆಯ ಶಿಕ್ಷಕರು ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆಯಲು ಅನರ್ಹರೆಂದು ಕೆಎಟಿ ನೀಡಿರುವ ಆದೇಶದ ಬಗ್ಗೆ ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅಗತ್ಯವಿದೆ. ಈ ಹಂತದಲ್ಲಿ ಶಿಕ್ಷಕರು ಗೊಂದಲಕ್ಕೀಡಾಗುವುದು ಬೇಡ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.
Last Updated 29 ಮೇ 2021, 21:11 IST
ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ: ಸುರೇಶ್‌ಕುಮಾರ್‌
ADVERTISEMENT

ಹೈಕೋರ್ಟ್‌ಗೆ ‘ಶಿಕ್ಷಕರ ವರ್ಗಾವಣೆ’!

ಸಂಕಷ್ಟದಲ್ಲಿರುವವರಿಗೆ ನೆರವು– ಸರ್ಕಾರದ ಪ್ರತಿಪಾದನೆ
Last Updated 7 ಫೆಬ್ರುವರಿ 2021, 18:10 IST
ಹೈಕೋರ್ಟ್‌ಗೆ ‘ಶಿಕ್ಷಕರ ವರ್ಗಾವಣೆ’!

ಸಂಪಾದಕೀಯ | ಶಿಕ್ಷಕರ ವರ್ಗಾವಣೆ: ಅಡೆತಡೆ ನಿವಾರಣೆಗೆ ಗಮನಹರಿಸಿ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಾದ ದಾರಿಯನ್ನು ಕಂಡುಕೊಳ್ಳಲು ಶಿಕ್ಷಣ ಇಲಾಖೆಯು ವಿಳಂಬವಿಲ್ಲದೆ ಕಾರ್ಯಪ್ರವೃತ್ತವಾಗಬೇಕಿದೆ
Last Updated 4 ಜನವರಿ 2021, 19:30 IST
ಸಂಪಾದಕೀಯ | ಶಿಕ್ಷಕರ ವರ್ಗಾವಣೆ: ಅಡೆತಡೆ ನಿವಾರಣೆಗೆ ಗಮನಹರಿಸಿ

‘ಯಥಾಸ್ಥಿತಿ’ಗೆ ಕೆಎಟಿ ಆದೇಶ: ಶಿಕ್ಷಕರ ವರ್ಗಾವಣೆ ಅತಂತ್ರ

ಅರ್ಜಿ ಸಲ್ಲಿಸಿದ್ದ 75 ಸಾವಿರಕ್ಕೂ ಹೆಚ್ಚು ಶಿಕ್ಷಕರಲ್ಲಿ ನಿರಾಶೆ
Last Updated 3 ಜನವರಿ 2021, 19:30 IST
‘ಯಥಾಸ್ಥಿತಿ’ಗೆ ಕೆಎಟಿ ಆದೇಶ: ಶಿಕ್ಷಕರ ವರ್ಗಾವಣೆ ಅತಂತ್ರ
ADVERTISEMENT
ADVERTISEMENT
ADVERTISEMENT