ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Kathmandu

ADVERTISEMENT

ನೇಪಾಳದ ಪಶುಪತಿನಾಥ ದೇವಾಲಯದ ಆವರಣದಲ್ಲಿ ರುದ್ರಾಕ್ಷಿ ಗಿಡ ನೆಟ್ಟ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಆವರಣದಲ್ಲಿ ಇಂದು (ಶುಕ್ರವಾರ) ರುದ್ರಾಕ್ಷಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 5 ಜನವರಿ 2024, 10:16 IST
ನೇಪಾಳದ ಪಶುಪತಿನಾಥ ದೇವಾಲಯದ ಆವರಣದಲ್ಲಿ ರುದ್ರಾಕ್ಷಿ ಗಿಡ ನೆಟ್ಟ ಜೈಶಂಕರ್

ಸುಸ್ಥಿರ ಭವಿಷ್ಯಕ್ಕಾಗಿ ಪರ್ಯಾಯ ಕೃಷಿ ವಿಧಾನಗಳತ್ತ ಚಿಂತಿಸಬೇಕಿದೆ: ಡಾ. ಶಾಹಿದುರ್‌

ಭಾರತವು ಅಂತರ್ಜಲ ಬರಿದಾಗದಂತೆ ಹಾಗೂ ಮಣ್ಣಿನ ಸವಕಳಿಯೂ ಆಗದಂತೆ ಪರ್ಯಾಯ ಕೃಷಿ ವಿಧಾನಗಳತ್ತ ಚಿಂತಿಸಬೇಕಾದ ಅಗತ್ಯವಿದೆ ಎಂದು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (ಐಎಫ್‌ಪಿಆರ್‌ಐ) ನಿರ್ದೇಶಕ ಡಾ. ಶಾಹಿದುರ್‌ ರಶೀದ್‌ ತಿಳಿಸಿದರು.
Last Updated 30 ಜೂನ್ 2023, 14:10 IST
ಸುಸ್ಥಿರ ಭವಿಷ್ಯಕ್ಕಾಗಿ ಪರ್ಯಾಯ ಕೃಷಿ ವಿಧಾನಗಳತ್ತ ಚಿಂತಿಸಬೇಕಿದೆ: ಡಾ. ಶಾಹಿದುರ್‌

ಕಠ್ಮಂಡು : ‘ಆದಿಪುರುಷ್’ ಚಿತ್ರ ಪ್ರದರ್ಶನಕ್ಕೆ ತಡೆ

ರಾಮಾಯಣ ಆಧರಿಸಿದ ‘ಆದಿಪುರುಷ್‌’ ಚಿತ್ರದಲ್ಲಿ ಸೀತೆಯ ಜನ್ಮಸ್ಥಳ ಕುರಿತ ತಪ್ಪನ್ನು ಸರಿಪಡಿಸುವಂತೆ ನಗರ ಮೇಯರ್‌ ಬಾಲೇಂದ್ರ ಶಾ ಅವರು ನಿರ್ಮಾಪಕರಿಗೆ ಸೂಚಿಸಿದ ಬ‌ಳಿಕ ಕಠ್ಮಂಡುವಿನಾದದ್ಯಾಂತ ಚಿತ್ರಪ್ರದರ್ಶನ ತಡೆಹಿಡಿಯಲಾಗಿದೆ.
Last Updated 17 ಜೂನ್ 2023, 15:22 IST
ಕಠ್ಮಂಡು : ‘ಆದಿಪುರುಷ್’ ಚಿತ್ರ ಪ್ರದರ್ಶನಕ್ಕೆ ತಡೆ

ನೇಪಾಳ: ಕಠ್ಮಂಡುವಿನಲ್ಲಿ ಯಥಾಸ್ಥಿತಿಗೆ ವಿಮಾನ ಹಾರಾಟ ಸೇವೆ, ಅಧಿಕಾರಿಗಳ ಮಾಹಿತಿ

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಮಾನ ಹಾರಾಟ ಸೇವೆ ಮತ್ತೆ ಆರಂಭವಾಗಿದೆ.
Last Updated 28 ಜನವರಿ 2023, 12:29 IST
ನೇಪಾಳ: ಕಠ್ಮಂಡುವಿನಲ್ಲಿ ಯಥಾಸ್ಥಿತಿಗೆ ವಿಮಾನ ಹಾರಾಟ ಸೇವೆ, ಅಧಿಕಾರಿಗಳ ಮಾಹಿತಿ

ಕಾರ್ಯಾಚರಣೆ ವ್ಯವಸ್ಥೆಯಲ್ಲಿ ದೋಷ: ಕಠ್ಮಂಡುವಿಗೆ ಬರುವ ಎಲ್ಲ ವಿಮಾನ ಸಂಚಾರ ರದ್ದು

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದೆ.
Last Updated 28 ಜನವರಿ 2023, 10:34 IST
ಕಾರ್ಯಾಚರಣೆ ವ್ಯವಸ್ಥೆಯಲ್ಲಿ ದೋಷ: ಕಠ್ಮಂಡುವಿಗೆ ಬರುವ ಎಲ್ಲ ವಿಮಾನ ಸಂಚಾರ ರದ್ದು

ಪೊಖರಾ ವಿಮಾನ ಅಪಘಾತ: ನೇಪಾಳದ ಪತ್ರಕರ್ತನ ದೇಹ ಪತ್ತೆ

ಕಠ್ಮಂಡು (ಪಿಟಿಐ): ನೇಪಾಳದ ಪೊಖಾರದಲ್ಲಿ ಭಾನುವಾರ ಪತನವಾದ ಯೇತಿ ಏರ್‌ಲೈನ್ಸ್‌ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮೃತರಾಗಿದ್ದು, ಇದರಲ್ಲಿ ನೇಪಾಳದ ಖ್ಯಾತ ಪತ್ರಕರ್ತ ತ್ರಿಭುವನ್‌ ಪೌಡ್ಯಾಲ್‌ ಕೂಡ ಒಬ್ಬರು ಎನ್ನಲಾಗಿದೆ.
Last Updated 16 ಜನವರಿ 2023, 13:51 IST
ಪೊಖರಾ ವಿಮಾನ ಅಪಘಾತ: ನೇಪಾಳದ ಪತ್ರಕರ್ತನ ದೇಹ ಪತ್ತೆ

ನೇಪಾಳ ಸಾರ್ವತ್ರಿಕ ಚುನಾವಣೆ: ಅಂತರರಾಷ್ಟ್ರೀಯ ವೀಕ್ಷಕರಾಗಿ ರಾಜೀವ್‌ ಕುಮಾರ್

ನೇಪಾಳದಲ್ಲಿ ಭಾನುವಾರ ನಡೆಯುವಸಾರ್ವತ್ರಿಕ ಚುನಾವಣೆಗೆ ಅಂತರರಾಷ್ಟ್ರೀಯ ವೀಕ್ಷಕರ ತಂಡದ ನೇತೃತ್ವವನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಹಿಸಿದ್ದಾರೆ.
Last Updated 18 ನವೆಂಬರ್ 2022, 13:13 IST
ನೇಪಾಳ ಸಾರ್ವತ್ರಿಕ ಚುನಾವಣೆ: ಅಂತರರಾಷ್ಟ್ರೀಯ ವೀಕ್ಷಕರಾಗಿ ರಾಜೀವ್‌ ಕುಮಾರ್
ADVERTISEMENT

ಕಠ್ಮಂಡು: ಭೂಕಂಪದ ಅನುಭವ, ಆತಂಕ

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಶನಿವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಇದರ ತೀವ್ರತೆಯು 4.7ರಷ್ಟು ದಾಖಲಾಗಿತ್ತು.
Last Updated 11 ಜೂನ್ 2022, 19:32 IST
fallback

ನೇಪಾಳದಲ್ಲಿ ‘ನೈಟ್‌ ಪಾರ್ಟಿ’: ರಾಹುಲ್ ಜೊತೆ ಕಾಣಿಸಿಕೊಂಡ ಯುವತಿ ಯಾರು ಗೊತ್ತಾ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೇಪಾಳ ರಾಜಧಾನಿ ಕಠ್ಮಂಡುವಿನ ಲಾರ್ಡ್ ಆಫ್ ಡ್ರಿಂಕ್ಸ್ (ಎಲ್‌ಒಡಿ) ನೈಟ್‌ ಕ್ಲಬ್‌ನಲ್ಲಿ ಯುವತಿಯೊಬ್ಬರ ಜೊತೆಕಾಣಿಸಿಕೊಂಡಿದ್ದರು.
Last Updated 6 ಮೇ 2022, 8:37 IST
ನೇಪಾಳದಲ್ಲಿ ‘ನೈಟ್‌ ಪಾರ್ಟಿ’: ರಾಹುಲ್ ಜೊತೆ ಕಾಣಿಸಿಕೊಂಡ ಯುವತಿ ಯಾರು ಗೊತ್ತಾ?

ನೇಪಾಳದ ನೈಟ್‌ ಕ್ಲಬ್‌ನಲ್ಲಿ ಕಾಣಿಸಿಕೊಂಡ ರಾಹುಲ್‌ ಗಾಂಧಿ: ವಿಡಿಯೊ ವೈರಲ್

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಕಠ್ಮಂಡುವಿನ ನೈಟ್‌ ಕ್ಲಬ್‌ವೊಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 3 ಮೇ 2022, 9:26 IST
ನೇಪಾಳದ ನೈಟ್‌ ಕ್ಲಬ್‌ನಲ್ಲಿ ಕಾಣಿಸಿಕೊಂಡ ರಾಹುಲ್‌ ಗಾಂಧಿ: ವಿಡಿಯೊ ವೈರಲ್
ADVERTISEMENT
ADVERTISEMENT
ADVERTISEMENT