ಗುರುವಾರ, 12 ಫೆಬ್ರುವರಿ 2026
×
ADVERTISEMENT

Kavacha

ADVERTISEMENT

ಡಿಸೆಂಬರ್‌ನಲ್ಲೂ ಪೂರ್ಣಗೊಳ್ಳದ ‘ಕವಚ್‌’ ಅಳವಡಿಕೆ

Railway Safety: ನವದೆಹಲಿ–ಮುಂಬೈ ಮತ್ತು ನವದೆಹಲಿ–ಹೌರಾ ನಡುವಿನ ರೈಲು ಮಾರ್ಗಗಳಲ್ಲಿ ಪ್ರಸಕ್ತ ಸಾಲಿನ ಡಿಸೆಂಬರ್ ಒಳಗಾಗಿ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ ‘ಕವಚ್‌’ ಅನ್ನು ಅಳವಡಿಸಲು ರೈಲ್ವೆ ಸಚಿವಾಲಯ ವಿಫಲವಾಗಿದ್ದು, 2026ರ ವೇಳೆ ಪೂರ್ಣಗೊಳ್ಳುವ ವಿಶ್ವಾಸವಿದೆ.
Last Updated 27 ಡಿಸೆಂಬರ್ 2025, 14:13 IST
ಡಿಸೆಂಬರ್‌ನಲ್ಲೂ ಪೂರ್ಣಗೊಳ್ಳದ ‘ಕವಚ್‌’ ಅಳವಡಿಕೆ

ರೈಲು ಅಪಘಾತ ತಡೆಗೆ ‘ಕವಚ್’ ಯೋಜನೆಗೆ ₹1,112 ಕೋಟಿ: ಅಶ್ವಿನಿ ವೈಷ್ಣವ್

ರೈಲು ಅಪಘಾತಗಳ ತಡೆಗೆ ಸ್ವಯಂಚಾಲಿತ ರೈಲು ಭದ್ರತೆ(ಎಟಿಪಿ) ವ್ಯವಸ್ಥೆ ‘ಕವಚ್’ ಅಳವಡಿಕೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ₹1,112.57 ಕೋಟಿಯನ್ನು ರೈಲ್ವೆ ಸಚಿವಾಲಯ ವಿನಿಯೋಗಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Last Updated 24 ಜುಲೈ 2024, 13:50 IST
ರೈಲು ಅಪಘಾತ ತಡೆಗೆ ‘ಕವಚ್’ ಯೋಜನೆಗೆ ₹1,112 ಕೋಟಿ: ಅಶ್ವಿನಿ ವೈಷ್ಣವ್

ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

ರೈಲುಗಳು ಡಿಕ್ಕಿಯಾಗುವುದನ್ನು ತಡೆಯಲು, ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆ 'ಕವಚ' ಆಗಿದೆ.
Last Updated 3 ಜೂನ್ 2023, 11:00 IST
ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

ಥ್ರಿಲ್ಲರ್ ಮತ್ತು ಭಾವುಕ ಕ್ಷಣಗಳ ಪಾಕ ‘ಕವಚ’

ಅಲ್ಲಲ್ಲಿ ಒಂಚೂರು ಎಂಬಂತೆ ಬರುವ ಹಾಸ್ಯ, ಸಾಗರ – ಊಟಿ – ಮಡಿಕೇರಿಯ ಹಸಿರುಹೊದ್ದ ದೃಶ್ಯಗಳು, ರಾಕ್ಷಸ ಸದೃಶ ಖಳನಾಯಕನ ಕ್ರೌರ್ಯ, ನಂದಿನಿ ಎಂಬ ಬಾಲಕಿಯ ಮುಗ್ಧ ಮಾತುಗಳು, ಸಿನಿಮಾ ವೀಕ್ಷಕರನ್ನು ಮತ್ತೆ ಮತ್ತೆ ಕುರ್ಚಿಯಂಚಿಗೆ ತಂದಿರಿಸುವ ಥ್ರಿಲ್... ಶಿವರಾಜ್‌ ಕುಮಾರ್ ಅಭಿನಯದ ‘ಕವಚ’ ಸಿನಿಮಾ ಅಂದರೆ ಏನು ಎಂಬ ಪ್ರಶ್ನೆಗೆ ಥಟ್ಟನೆ ಇವಿಷ್ಟನ್ನೂ ಹೇಳಿಬಿಡಬಹುದು.
Last Updated 5 ಏಪ್ರಿಲ್ 2019, 17:32 IST
ಥ್ರಿಲ್ಲರ್ ಮತ್ತು ಭಾವುಕ ಕ್ಷಣಗಳ ಪಾಕ ‘ಕವಚ’

ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

ಈ ವಾರ ತೆರೆಗೆ ಬರುತ್ತಿರುವ ಕನ್ನಡ ಸಿನಿಮಾಗಳ ಮೇಲೊಂದು ಕಿರು ನೋಟ.
Last Updated 4 ಏಪ್ರಿಲ್ 2019, 19:30 IST
ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

ಕರುಣೆಯ ಕವಚ

‘ನಾ ನು ರಿಮೇಕ್‌ ಸಿನಿಮಾದಲ್ಲಿ ನಟಿಸುವುದಿಲ್ಲ’ ಎಂದು ಒಂದೂವರೆ ದಶಕದ ಹಿಂದೆ ಶಪಥ ಮಾಡಿದ್ದರು ನಟ ಶಿವರಾಜ್‌ಕುಮಾರ್‌. ಚಾಚೂತಪ್ಪದೆ ಆ ಮಾತು ಪಾಲಿಸಿದ್ದರು. ಮೂರು ವರ್ಷದ ಹಿಂದೆ ಮಲಯಾಳದಲ್ಲಿ ‘ಒಪ್ಪಂ’ ಚಿತ್ರ ತೆರೆಕಂಡಿತು. ಈ ಸಿನಿಮಾ ವೀಕ್ಷಿಸಿದಾಗ ಶಿವಣ್ಣಗೆ ರಿಮೇಕ್‌ ಚಿತ್ರದಲ್ಲಿ ನಟಿಸುವ ಆಸೆ ಮತ್ತೆ ಗರಿಗೆದರಿತು. ಅದರಲ್ಲಿನ ಭಾವನಾತ್ಮಕ ಸನ್ನಿವೇಶಗಳು ಅವರ ಮನಸ್ಸಿಗೆ ತಟ್ಟಿದವು. ಈಗ ‘ಒಪ್ಪಂ’ ಕನ್ನಡದಲ್ಲಿ ‘ಕವಚ’ವಾಗಿ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
Last Updated 4 ಏಪ್ರಿಲ್ 2019, 19:30 IST
ಕರುಣೆಯ ಕವಚ

ರಿಮೇಕ್‌ ಕವಚ ತೊಟ್ಟ ಶಿವಣ್ಣ

ಮಲಯಾಳ ಭಾಷೆಯ ‘ಒಪ್ಪಂ’ ಸಿನಿಮಾದ ರಿಮೇಕ್‌ ‘ಕವಚ’ದಲ್ಲಿ ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ. ರಿಮೇಕ್‌ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ತಮ್ಮ ಪ್ರತಿಜ್ಞೆಯನ್ನು ಅವರು ಮುರಿದಿದ್ದಾರೆ. ಜಿಆರ್‌ವಿ ವಾಸು ನಿರ್ದೇಶನದ ‘ಕವಚ’ ಚಿತ್ರದಲ್ಲಿ ಅಂಧನಾಗಿ ನಟಿಸುತ್ತಿರುವ ಶಿವಣ್ಣನ ಜತೆ ನಡೆಸಿದ ಮಾತುಕತೆ ಇಲ್ಲಿದೆ.
Last Updated 7 ಡಿಸೆಂಬರ್ 2018, 5:20 IST
ರಿಮೇಕ್‌ ಕವಚ ತೊಟ್ಟ ಶಿವಣ್ಣ
ADVERTISEMENT
ADVERTISEMENT
ADVERTISEMENT
ADVERTISEMENT