Kaavi Art: ಭಿತ್ತಿಯಲ್ಲಿ ಜೀವತಳೆವ ಕಾವಿ ಕಲೆ
Kaavi Art: ಆಧುನಿಕ ಜಗತ್ತಿನಲ್ಲಿ ಗೋಡೆಗಳನ್ನು ಸಿಮೆಂಟ್, ಟೈಲ್ಸ್, ಕೃತಕ ಬಣ್ಣಗಳು ಅಪ್ಪಿಕೊಂಡಿವೆ. ಆದರೂ ಪುರಾತನ ಕಾವಿ ಕಲೆಯು ಇನ್ನೂ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯಂತೆ ಅಲ್ಲಲ್ಲಿ ಧಾರ್ಮಿಕ ಸ್ಥಳಗಳು, ಕಟ್ಟಡಗಳ ಗೋಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದೆ.Last Updated 3 ಜನವರಿ 2026, 23:40 IST