ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

kavitha gowda

ADVERTISEMENT

ಸುಮಂತ್, ‘ಜಾಕಿ’ ಭಾವನಾ, ಕವಿತಾ ಗೌಡ ಅಭಿನಯದ ‘ಗೋವಿಂದ ಗೋವಿಂದ’ 26ಕ್ಕೆ ತೆರೆಗೆ

ರವಿ ಆರ್. ಗರಣಿ ಹಾಗೂ ಶೈಲೇಂದ್ರ ಬಾಬು, ಕಿಶೋರ್ ನಿರ್ಮಾಣದ ‘ಗೋವಿಂದ ಗೋವಿಂದ’ ಚಿತ್ರ ನ. 26ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ತಿಲಕ್ ಭಾನುವಾರ ತಿಳಿಸಿದರು.
Last Updated 16 ನವೆಂಬರ್ 2021, 7:15 IST
ಸುಮಂತ್, ‘ಜಾಕಿ’ ಭಾವನಾ, ಕವಿತಾ ಗೌಡ ಅಭಿನಯದ ‘ಗೋವಿಂದ ಗೋವಿಂದ’ 26ಕ್ಕೆ ತೆರೆಗೆ

ಬ್ಯೂಟಿ ಸೀಕ್ರೆಟ್‌ ಬಿಚ್ಚಿಟ್ಟ ‘ಚಿನ್ನು’

ಕವಿತಾಗೌಡ ತಮ್ಮ ಬ್ಯೂಟಿ ಮತ್ತು ವರ್ಕೌಟ್‌ ಸೀಕ್ರೆಟ್‌ ಬಗ್ಗೆ ‘ಪ್ರಜಾಪ್ಲಸ್‌‘ ಜತೆಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.
Last Updated 19 ಏಪ್ರಿಲ್ 2020, 19:30 IST
ಬ್ಯೂಟಿ ಸೀಕ್ರೆಟ್‌ ಬಿಚ್ಚಿಟ್ಟ ‘ಚಿನ್ನು’

ಓವರ್‌ ಎಕ್ಸ್‌ಪೋಸ್‌ ನನಗೆ ಹಿಡಿಸುವುದಿಲ್ಲ: ಕವಿತಾ ಗೌಡ

ಬೆಂಗಳೂರಿನವರಾದ ಕವಿತಾ ಗೌಡ ಅಮ್ಮಣ್ಣಿ ಕಾಲೇಜಿನ ವಿದ್ಯಾರ್ಥಿನಿ. ಓದಿದ್ದು ಬಿ.ಕಾಂ.ವರೆಗೆ. ತಾಯಿ ಮತ್ತು ತಂಗಿ ಇರುವ ಪುಟ್ಟ ಕುಟುಂಬದಿಂದ ಬಂದವರು. ಇವರ ಆಸಕ್ತಿ ಇದ್ದದ್ದು ಭರತನಾಟ್ಯದ ಮೇಲೆ, ಅದು ತಂದು ನಿಲ್ಲಿಸಿದ್ದು ಅವರನ್ನುಬಣ್ಣದ ಲೋಕದ ಕಡೆಗೆ. ಅವರ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ..
Last Updated 3 ಆಗಸ್ಟ್ 2019, 4:25 IST
ಓವರ್‌ ಎಕ್ಸ್‌ಪೋಸ್‌ ನನಗೆ ಹಿಡಿಸುವುದಿಲ್ಲ: ಕವಿತಾ ಗೌಡ
ADVERTISEMENT
ADVERTISEMENT
ADVERTISEMENT
ADVERTISEMENT