ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kavya

ADVERTISEMENT

ಮಕ್ಕಳೊಂದಿಗೆ ಬಿಗ್ ಬಾಸ್ ಶೋ ನೋಡಬೇಡಿ ಎಂದ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ

ಈ ಹಿಂದೆ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಕಾವ್ಯಾ ಶಾಸ್ತ್ರಿಯವರು ಮಕ್ಕಳೊಂದಿಗೆ ಬಿಗ್‌ ಬಾಸ್‌ ಶೋ ನೋಡಬೇಡಿ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
Last Updated 3 ನವೆಂಬರ್ 2023, 6:10 IST
ಮಕ್ಕಳೊಂದಿಗೆ ಬಿಗ್ ಬಾಸ್ ಶೋ ನೋಡಬೇಡಿ ಎಂದ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ

BBK9:ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಕಾವ್ಯ ಶ್ರೀ ಗೌಡ, ದೀಪಿಕಾಗೆ ಶಾಕ್

ಮನೆಯಲ್ಲಿ ಲಕ್ಕಿ ಕ್ಯಾಂಡಿಡೇಟ್ ಎನಿಸಿಕೊಂಡಿದ್ದ ಅವರು, ಘಟಾನುಘಟಿ ಸ್ಪರ್ಧಿಗಳ ನಡುವೆ 70 ದಿನ ಪೂರೈಸಿದ್ದಾರೆ. ಆದರೆ, ಈ ವಾರ ಅವರ ಪರವಾಗಿ ಸೇವ್ ಮಾಡುವಷ್ಟು ವೀಕ್ಷಕರ ಮತ ಬಿದ್ದಿಲ್ಲ.
Last Updated 5 ಡಿಸೆಂಬರ್ 2022, 11:49 IST
BBK9:ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಕಾವ್ಯ ಶ್ರೀ ಗೌಡ, ದೀಪಿಕಾಗೆ ಶಾಕ್

PV Facebook ಆನ್‌ಲೈನ್‌ ಕವಿಗೋಷ್ಠಿ: ಪ್ರಜಾವಾಣಿ ‘ಕಾವ್ಯ ದೀಪಾವಳಿ 2020‘

ದೀಪಾವಳಿ ಹಬ್ಬಕ್ಕೆ ದೀಪ ಹಚ್ಚುವ ಇಳಿಸಂಜೆ ಹೊತ್ತು, ಆನ್‌ಲೈನ್ ಕವಿಗೋಷ್ಠಿಯಲ್ಲಿ ನಾಡಿನ 20 ಕವಿಗಳು ಕಾವ್ಯದೀವಿಗೆ ಹಚ್ಚಲಿದ್ದಾರೆ. ಸಂಕಟ, ಸಾಂತ್ವನ, ಸಮಾಧಾನದ ಧ್ವನಿಗಳು ಈ ಕಾವ್ಯ ಸಂಭ್ರಮದಲ್ಲಿ ಒಗ್ಗೂಡಿವೆ.
Last Updated 16 ನವೆಂಬರ್ 2020, 10:46 IST
PV Facebook ಆನ್‌ಲೈನ್‌ ಕವಿಗೋಷ್ಠಿ: ಪ್ರಜಾವಾಣಿ ‘ಕಾವ್ಯ ದೀಪಾವಳಿ 2020‘

ಪ್ರಜಾವಾಣಿ ಫೇಸ್‌ಬುಕ್ ಲೈವ್ | ಕಾವ್ಯ ಗಾಯನ- ಕವಿ ನಮನದಲ್ಲಿ ಪ್ರೇಮಲತಾ ದಿವಾಕರ್

ಖ್ಯಾತ ಗಾಯಕಿ ಪ್ರೇಮಲತಾ ದಿವಾಕರ್ ಅವರು ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಸಂಗೀತ ಸಂಯೋಜನೆ ಮತ್ತು ಗಾಯನ ಪ್ರಸ್ತುತ ಪಡಿಸುತ್ತಿದ್ದಾರೆ.
Last Updated 29 ಜುಲೈ 2020, 11:46 IST
ಪ್ರಜಾವಾಣಿ ಫೇಸ್‌ಬುಕ್ ಲೈವ್ | ಕಾವ್ಯ ಗಾಯನ- ಕವಿ ನಮನದಲ್ಲಿ ಪ್ರೇಮಲತಾ ದಿವಾಕರ್

ನಿರ್ದೇಶನಕ್ಕೂ ಸೈ: ಕಾವ್ಯಾ

‘ಹೊಸದಾಗಿ ಈ ಬಣ್ಣದ ಲೋಕಕ್ಕೆ ಬರುವವರಿಗೆ ಒಂದು ಮಾತು ಹೇಳಲು ಇಷ್ಟಪಡ್ತೀನಿ. ನಾವು ಆಡುವ ಭಾಷೆ ಯಾವುದೇ ಆಗಿರಬಹುದು, ಅದನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಅದು ತುಂಬಾ ದಿನ ನಮ್ಮನ್ನು ಕಾಪಾಡುತ್ತದೆ. ಚೆಂದ ಕಾಣಿಸುವುದು ಎಷ್ಟು ಮುಖ್ಯವೋ, ನಮ್ಮತನ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ.ಅಡ್ಡದಾರಿಯಿಂದ ಸಂಪಾದಿಸಿದ ಯಶಸ್ಸು ತುಂಬಾ ದಿನ ಇರುವುದಿಲ್ಲ’
Last Updated 18 ಏಪ್ರಿಲ್ 2019, 19:48 IST
ನಿರ್ದೇಶನಕ್ಕೂ ಸೈ: ಕಾವ್ಯಾ
ADVERTISEMENT
ADVERTISEMENT
ADVERTISEMENT
ADVERTISEMENT